SSLC result date fix: 10ನೇ ತರಗತಿಯ ಪರೀಕ್ಷ ಪಲಿತಾಂಶಕ್ಕೆ ದಿನಾಂಕ ಬಿಡುಗಡೆ
ನಮಸ್ಕಾರ ವಿದ್ಯಾರ್ಥಿಗಳೇ, ನಮ್ಮ ಈ ಹೊಸ ನುಡಿಯ ಇನ್ನೊಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಎಲ್ಲಾ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೆಂದರೆ ಅದು 10ನೇ ತರಗತಿಯ ಪರೀಕ್ಷೆ ಫಲಿತಾಂಶ ದಿನಾಂಕ ಯಾವಾಗ ಎಂದು ಈ ಲೆಕ್ಕದಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಅಂದಾಗ ಮಾತ್ರ ನಿಮಗೆ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶ ದಿನಾಂಕ ಮತ್ತು ಆ ಒಂದು ನಿಮ್ಮ ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ. 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ವಿವರ ತಿಳಿದಂತಾಗುತ್ತದೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಎಸ್ ಎಸ್ ಎಲ್ ಸಿ ರಿಸಲ್ಟ್ 2024
ವಿದ್ಯಾರ್ಥಿಗಳೇ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಮೇ ಪ್ರಾರಂಭ ವಾರಗಳಲ್ಲಿ ಅಥವಾ ಮೇ ಅಂತ್ಯವಾರಗಳಲ್ಲಿ ನೀಡಲಾಗುವುದು ಎಂದು ಶಿಕ್ಷಣ ಸಚಿವರಾದ ಶ್ರೀಮಾನ್ ಮಧು ಬಂಗಾರಪ್ಪ ರವರು ಹೇಳಿದ್ದಾರೆ. ಇವರು ತಿಳಿಸಿದ ಮಾಹಿತಿಯ ಅನ್ವಯ ಮೇ ಪ್ರಾರಂಭ ವಾರಗಳಲ್ಲಿ ಎಲ್ಲ ಅಂತ್ಯವಾರಗಳಲ್ಲಿ 10ನೇ ತರಗತಿಯ ಪರೀಕ್ಷಾ ಪಲಿತಾಂಶ ಬಿಡುಗಡೆಯಾಗುತ್ತದೆ. ಹೋದ ವರ್ಷ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಮೇ 8ರಂದು ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಈ ವರ್ಷವೂ ಕೂಡ ಮೇ ತಿಂಗಳಲ್ಲೇ ಈ ಒಂದು ರಿಸಲ್ಟ್ ಅನ್ನು ಬಿಡುವ ನೂರಕ್ಕೆ ನೂರರಷ್ಟು ಸಾಧ್ಯತೆಗಳಿವೆ.
ನೀವು ನಿಮ್ಮ ಹತ್ತನೇ ತರಗತಿಯಲ್ಲಿ ಪಾಸ್ ಆಗಿದ್ದರೆ ಿಮಗೆ ಉನ್ನತ ಶಿಕ್ಷಣಕ್ಕಾಗಿ ಸರಕಾರವು ಸ್ಕಾಲರ್ಶಿಪ್‌ಗಳನ್ನು ನೀಡುತ್ತದೆ ಆ ಸ್ಕಾಲರ್ಶಿಪ್ ಅನ್ನು ಬಳಸಿಕೊಂಡು ನೀವು ನಿಮ್ಮ ಒಂದು ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬುದು ಶಿಕ್ಷಣ ಮಂತ್ರಿಗಳಾದ ಶ್ರೀಮಾನ್ ಮಧು ಬಂಗಾರಪ್ಪ ಪರ ಮಹಾದಾಷೆಯಾಗಿದೆ. ಒಂದು ವೇಳೆ ನೀವೇನಾದರೂ ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದರೆ ನೀವು ಭಯಪಡುವ ಯಾವುದೇ ಸಂಗತಿ ಇಲ್ಲ ಏಕೆಂದರೆ ನೀವು ಒಂದು ವೇಳೆ ಪರೀಕ್ಷೆಯಲ್ಲಿ ಫೇಲಾದರೆ ಅದು ಫೇಲ್ ಎಂದು ಕನ್ಸಿಡರ್ ಆಗುವುದಿಲ್ಲ ನಾಟ್ ಕಂಪ್ಲೀಟ್ ಎಂದು ಬರುತ್ತದೆ ಅಂದರೆ ಇದರ ಅರ್ಥ ನಿಮ್ಮ ಒಂದು ಪೇಪರ್ ಗಳ ಏನಿದೆ ಇನ್ನು ಕಂಪ್ಲೇಟ್ ಆಗಿಲ್ಲ ಅದನ್ನು ಕಂಪ್ಲೀಟ್ ಮಾಡಿಕೊಳ್ಳಿ ಎಂದು ಅರ್ಥ
ನೀವು ಮೂಲ ಪರೀಕ್ಷೆಯಲ್ಲಿ ಫೇಲ್ ಆದರೆ ನಿಮಗೆ ಇನ್ನೂ ಎರಡು ಸಲ ಪರೀಕ್ಷೆ ಬರೆಯುವ ಅವಕಾಶವಿರುತ್ತದೆ. ಆದಕಾರಣ ಯಾವುದೇ ಫೇಲಾಗುವಂತಹ ವಿದ್ಯಾರ್ಥಿಗಳು ಭಯಪಡುವ ಅವಶ್ಯಕತೆ ಇಲ್ಲ. ನೀವಿನ್ನು ಎರಡು ಸಲ ಎಕ್ಸಾಮನ್ನು ಕಟ್ಟಿ ಬರೆದು ಸುಲಭವಾಗಿ ಪಾಸ್ ಆಗಬಹುದಾಗಿದೆ ನೀವು ಪಾಸಾದ ಮೇಲೆ ಸರ್ಕಾರ ನೀಡುವಂತಹ ಯಶಸ್ವಿ ಸ್ಕಾಲರ್ಶಿಪ್ ಸಹ ಪಡೆಯಬಹುದು
ಒಟ್ಟಿನಲ್ಲಿ ಹೇಳುವುದಾದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಮೇ ತಿಂಗಳಲ್ಲಿ ಬಿಡುವ ಸಾಧ್ಯತೆಗಳಿವೆ ಒಂದು ವೇಳೆ ಪರೀಕ್ಷೆಯನ್ನು ಬಿಟ್ಟರೆ ನೀವು ಏನು ಮಾಡಬೇಕೆಂದರೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಹಾಕಿ ನೀವು ನಿಮ್ಮ ರಿಸಲ್ಟ್ ಅನ್ನು ಸುಲಭವಾಗಿ ನಿಮ್ಮ ಮೊಬೈಲಲ್ಲೇ ಆನ್ಲೈನ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.
ಎಸ್ ಎಲ್ ಸಿ ರಿಸಲ್ಟ್ ಚೆಕ್ ಮಾಡಲು ಬೇಕಾಗುವ ಲಿಂಕ್ ಕೆಳಗಿದೆ ನೋಡಿ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ನನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮುಖಾಂತರ ನಿಮ್ಮ ಒಂದು 10ನೇ ತರಗತಿಯ ಫಲಿತಾಂಶವನ್ನು ನೋಡಿಕೊಳ್ಳಬಹುದಾಗಿದೆ
ಓದುಗರೆ ಗಮನಿಸಿ
ಸ್ನೇಹಿತರೆ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಪರೀಕ್ಷೆ ಫಲಿತಾಂಶಗಳ ಬಗ್ಗೆ ವಿವರ ಸರಕಾರ ಬಿಡುಗಡೆ ಮಾಡುವ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗಳನ್ನು ನೀವು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಲೇಖನಗಳನ್ನು ದಿನನಿತ್ಯವು ನಾವಿಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ ಆದ ಕಾರಣ ತಾವುಗಳು ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ನಮ್ಮ ಈ ಸೈದಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ.