ಸರಕಾರದ ಈ ಯೋಜನೆಯಲ್ಲಿ ಭಾರತದ ಪ್ರತಿಯೊಬ್ಬರಿಗೂ ಸಿಗಲಿದೆ 3 ಲಕ್ಷದವರೆಗೆ ಲೋನ್! ಈ ರೀತಿಯಾಗಿ ಅರ್ಜಿ ಸಲ್ಲಿಸಿ!

Loan upto 3 lakh-ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷ ಲೋನ್

ನಮಸ್ಕಾರ ಸ್ನೇಹಿತರೆ ರಾಜ್ಯದ ಸಮಸ್ತ ಜನತೆಗೆ ನಾವು ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಕೇಂದ್ರ ಸರ್ಕಾರವು ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ಮೂರು ಲಕ್ಷದವರೆಗೆ ಹಣವನ್ನು ನೀಡಲಾಗುತ್ತಿದೆ ಅದನ್ನು ಪಡೆಯುವುದು ಹೇಗೆ ಮತ್ತು ಈ ಹಣವನ್ನು ಪಡೆಯಲು ನೀವು ಯೋಗ್ಯರೆ ಮತ್ತು ಈ ಹಣವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಹಾಗೂ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಪ್ರತಿನಿತ್ಯವೂ ನಮ್ಮ ಈ ಮಾಧ್ಯಮದಲ್ಲಿ ಭಾರತದ ಬಡ ಕುಟುಂಬಗಳಿಗೆ ಸಹಾಯವಾಗಲೆಂದೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಯೋಜನೆಗಳು ಮತ್ತು ಆ ಯೋಜನೆಗಳನ್ನು ಪಡೆದುಕೊಳ್ಳುವುದು ಹೇಗೆ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಆ ಯೋಜನೆಗಳನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ಯಾರ್ಯಾರು ಅಷ್ಟೇ ಅಲ್ಲದೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ವಿದ್ಯಾರ್ಥಿಗಳಿಗೆ ಸರಕಾರವು ನೀಡುವ ಅನುದಾನ ಹಾಗೂ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಖಾಲಿ ಇರುವಂತಹ ಸರಕಾರದ ಕೆಲಸಗಳು ಹಾಗೂ ಖಾಸಗಿ ಕಂಪನಿಗಳ ಕೆಲಸಗಳ ಬಗ್ಗೆ ಪ್ರತಿನಿತ್ಯವೂ ನಾವಿಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಆದ ಕಾರಣ ನೀವು ನಮ್ಮ ಸೇಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ

ಸರಕಾರವು ಬಡ ಕುಟುಂಬಗಳ ಅಭಿವೃದ್ಧಿಗಾಗಿ ದಿನನಿತ್ಯವೂ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಾರೆ ಸರಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಇಲ್ಲಿಯವರೆಗೆ ಜಾರಿಗೆ ತಂದಿದ್ದು ಈಗ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಆದಕಾರಣ ಈ ಯೋಜನೆವನ್ನು ಭಾರತದ ಬಡ ಕುಟುಂಬಗಳು ಹಾಗೂ ಬಡವರು ಉಪಯೋಗಿಸತಕ್ಕದ್ದು ಈ ಯೋಜನೆ ಪಡೆಯಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಮೊದಲೇ ನಿಮ್ಮ ಒಂದು ಅರ್ಜಿಯನ್ನು ಸಲ್ಲಿಸಿ

ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ

ಸರ್ಕಾರ ಜಾರಿ ಮಾಡಿರುವಂತಹ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಪ್ರಯೋಜನ ಯಾವುದು? ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಯಾರು ಮತ್ತು ಈ ಒಂದು ಯೋಜನೆ‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಮತ್ತು ಈ ಒಂದು ಯೋಜನೆ ಅಡಿಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಸಿಗುತ್ತದೆ ಮತ್ತು ಈ ಯೋಜನೆಯನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿ ನಾವು ಕೆಳಗೆ ನೀಡಲು ಹೊರಟಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ಈ ಯೋಜನೆಯ ಯಾವುದು?

ಸರಕಾರವು ಮೂರು ಲಕ್ಷದವರೆಗೆ ಲೋನ್ ನೀಡುವ ಯೋಜನೆ ಯಾವುದೆಂದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳಿಗೆ ಮೂರು ಲಕ್ಷದವರೆಗೆ ಸಾಲ ಸಿಗುವುದು

ಈ ಯೋಜನೆಯ ಪ್ರಯೋಜನವೇನು?

ಈಗಾಗಲೇ ವೃತ್ತಿ ಮಾಡುತ್ತಿರುವ ವೃತ್ತಿಪರ ಕುಟುಂಬಗಳಿಗೆ ಧನ ಸಹಾಯ ಮಾಡಲೆಂದೆ ಸರಕಾರವು ಈ ಯೋಜನೆಯನ್ನು 2023 ಸೆಪ್ಟೆಂಬರ್ ರಲ್ಲಿ ಜಾರಿಗೆ ತಂದಿದ್ದು ಈಗಾಗಲೇ ಹಲವಾರು ಜನರು ಈ ಒಂದು ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದಿದ್ದಾರೆ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಕುಶಲಕರ್ಮ ಕುಟುಂಬಕ್ಕೆ ಮೂರು ಲಕ್ಷದವರೆಗೆ ಸಾಲವನ್ನು ನೀಡಲಾಗುವುದು ಮತ್ತು 15ವರೆಗೆ ಸಹಾಯಧನವನ್ನು ನೀಡಲಾಗುವುದೆಂದು ಕೇಂದ್ರ ಸರಕಾರ ತಿಳಿಸಿದೆ

ಯಾರ್ಯಾರಿಗೆ ಈ ಒಂದು ಯೋಜನೆ ಸಾಲ ಸಿಗುತ್ತದೆ?

  • ಕಂಬಾರರು
  • ಕುಂಬಾರರು
  • ಅಕ್ಕಸಾಲಿಗರು
  • ಮರದ ಕೆತ್ತನೆ ಮಾಡುವವರು
  • ತರಕಾರಿ ಮಾರಾಟಗಾರರು
  • ಮಡಿಕೆ ಮಾಡುವವರು
  • ಮರದ ಸಾಮಗ್ರಿಗಳನ್ನು ತಯಾರಕರು
  • ಬಟ್ಟೆ ತಯಾರಿಕರು

ಇನ್ನು ಹಲವಾರು ಜನರಿಗೆ ಈ ಯೋಜನೆ ಅಡಿಯಲ್ಲಿ ಮೂರು ಲಕ್ಷದವರೆಗೆ ಸಾಲ ಸಿಗುವುದು

ಪ್ರಮುಖ ದಿನಾಂಕಗಳು

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ ಶ್ರೀಮಾನ್ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಇರುವರೆಗೂ ಈ ಒಂದು ಯೋಜನೆಯು ಅಸ್ತಿತ್ವದಲ್ಲಿರುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ?

  1. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು
  2. ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  3. ಅಪ್ಲೈ ಫಾರ್ ಪಿಎಂ ವಿಶ್ವಕರ್ಮ ಯೋಜನೆ ಹಾಗೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ
  4. ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕೇಳಿರುವ ಸರಿಯಾಗಿ ಭರ್ತಿ ಮಾಡಿ
  5. ಭರ್ತಿ ಮಾಡಿದ ಮೇಲೆ ಅರ್ಜಿಯನ್ನು ಸಲ್ಲಿಸಿ. ಈ ರೀತಿಯಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ಇದೆ

https://pmvishwakarma.gov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಆನ್ಲೈನ್ ಮುಖಾಂತರ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಸಹ ಓದಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ಹೊಸ ವಿಚಾರಗಳ ಬಗ್ಗೆ ಸರಕಾರದ ಖಾಲಿ ಇರುವ ಕೆಲಸಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ಬಗ್ಗೆ ತಿಳಿಯಲು ನಮ್ಮ ಸೇಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಮಾಹಿತಿ ಇರುವ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ