Mechanization scheme : ಕೃಷಿ ಯಂತ್ರೋಪಕರಣಗಳ ಪಡೆಯಲು ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ.
Mechanization scheme : ಕೃಷಿ ಯಂತ್ರೋಪಕರಣಗಳ ಪಡೆಯಲು ಸಬ್ಸಿಡಿ! ಇಲ್ಲಿದೆ ನೋಡಿ ಮಾಹಿತಿ. ಈಗ ಇತ್ತೀಚಿನ ದಿನಮಾನಗಳಲ್ಲಿ ಕೃಷಿ ಉಪಕರಣಗಳು ತುಂಬಾ ದುಬಾರಿಯಾಗಿವೆ. ಆದಕಾರಣ ರೈತರು ಈಗ ಕೃಷಿ ಉಪಕರಣಗಳನ್ನು ಖರೀದಿ ಮಾಡುವಂತ ಸಮಯದಲ್ಲಿ ಈಗ ಸರ್ಕಾರವು ಅವರಿಗೆ ಸಹಾಯಧನವನ್ನು ನೀಡಲು ಈಗ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೆ ಮಾಡಿದೆ. ಈ ಒಂದು ಯೋಜನೆ ಮೂಲ ಈಗ ಕೃಷಿ ಉಪಕರಣಗಳನ್ನು ಖರೀದಿ ಮಾಡುವಂತಹ ಸಮಯದಲ್ಲಿ ಈಗ ನೀವು ಸಹಾಯಧನವನ್ನು ಪಡೆದುಕೊಳ್ಳಬಹುದು. ಕೃಷಿ ಯಂತ್ರೋಪಕರಣದ ಮಾಹಿತಿ ಈಗ ಈ … Read more