ಆಧಾರ್ ಕಾರ್ಡ್ ನೊಂದಿಗೆ ಮೇ 31 ಒಳಗಾಗಿ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಿ. ಇಲ್ಲವಾದರೆ ಸರಕಾರದ ಸೌಲಭ್ಯಗಳು ಸಂಪೂರ್ಣ ಬಂದ್!

Adhar card link to pan card: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಿ

ನಮಸ್ಕಾರ ಗೆಳೆಯರೇ, ತಮಗೆಲ್ಲರಿಗೂ ಹೊಸ ನುಡಿ ಮಾಧ್ಯಮದ ಮತ್ತೊಂದು ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಮೇ 31ರ ಒಳಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಬೇಕು ಇಲ್ಲವಾದರೆ ನಿಮಗೆ ಸರಕಾರದ ಕಡೆಯಿಂದ ಹಲವಾರು ತೊಂದರೆಗಳು ಉಂಟಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆದಕಾರಣ ನೀವು ಬೇಗನೆ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಿ. ಇಲ್ಲವಾದರೆ ನೀವು ತುಂಬಾ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಯಾವ ರೀತಿ ಲಿಂಕ್ ಮಾಡುವುದು ಎಂಬುವುದನ್ನು ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ.

ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿದಂತಾಗುತ್ತದೆ ನೀವೇನಾದರೂ ಈ ಲೇಖನವನ್ನು ಸರಿಯಾಗಿ ಓದಿದ್ದರೆ ನಿಮಗೆ ಈ ಒಂದು ಸರಕಾರದ ಒಂದು ಹೊಸ ನಿಯಮದ ಬಗ್ಗೆ ಮಾಹಿತಿಯನ್ನು ತಿಳಿಯುವಲ್ಲಿ ವಿಫಲರಾಗುತ್ತೀರಿ ಆದ ಕಾರಣ ಇನ್ನೊಮ್ಮೆ ಹೇಳುತ್ತಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್

ಸ್ನೇಹಿತರೆ ಆದಾಯ ತೆರಿಗೆಯ ಕೇಂದ್ರ ಈ ಒಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದು ಈ ನಿಯಮದ ಅನ್ವಯ ಮೇ 31 2024ರ ಒಳಗಾಗಿ ಯಾರು ತಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸುವುದಿಲ್ಲವೋ ಅವರಿಗೆ ಆದಾಯ ತೆರಿಗೆ ಕಡೆಯಿಂದ ಕೆಲವು ತೊಂದರೆಗಳು ಉಂಟಾಗಬಹುದು. ಎಂದು ಕುದ್ದು ಆದಾಯ ತೆರಿಗೆಯು ತಿಳಿಸಿದೆ ಆದಕಾರಣ ನೀವು ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಿ ಲಿಂಕ್ ಮಾಡಿಸುವುದು ಹೇಗೆ ಎಂದು ತಿಳಿಯಲು ಕೆಳಗೆ ಓದಿ.

ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಸ್ನೇಹಿತರೆ ನೀವು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಮೂಲಕವೇ ಲಿಂಕ್ ಮಾಡಬಹುದಾಗಿದೆ. ಆದರೆ ಕೆಲವು ನೆಟ್ವರ್ಕ್ ಸಮಸ್ಯೆಗಳಿಂದ ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಓಪನ್ ಆಗದೆ ನೀವು ನಿಮ್ಮ ಒಂದು ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವಲ್ಲಿ ವಿಫಲವಾಗುವಿರಿ ಆದಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಸೈಬರ್ ಸೆಂಟರ್ನ ಸಿಬ್ಬಂದಿಗೆ ಈ ಒಂದು ಮಾಹಿತಿಯನ್ನು ತೋರಿಸುವುದರ ಮೂಲಕ ಆಧಾರ್ ಕಾರ್ಡ್ ಮತ್ತು ನಿಮ್ಮ ಒಂದು ಪ್ಯಾನ್ ಕಾರ್ಡನ್ನು ನೀಡುವುದರ ಮೂಲಕ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡಿಸಬಹುದಾಗಿದೆ.

ಇದನ್ನು ಕೂಡ ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯ ಓದಲು ಬಯಸಿದರೆ ನಮ್ಮ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಮೂಲಕ ನಾವು ಪ್ರತಿನಿತ್ಯವೂ ಪೋಸ್ಟ್ ಮಾಡುವಂತಹ ಲೇಖನಗಳು ನಿಮಗೆ ಬಂದು ತಲುಪುತ್ತವೆ. ಸಿಗೋಣ ಮುಂದಿನ ಒಂದು ಉಪಯುಕ್ತವುಳ್ಳ ಲೇಖನದಲ್ಲಿ ಧನ್ಯವಾದಗಳು