SBI Personal Loan: SBI ಬ್ಯಾಂಕ್ ಮೂಲಕ 30 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

SBI Personal Loan: SBI ಬ್ಯಾಂಕ್ ಮೂಲಕ 30 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಯಲ್ಲಿ ಈಗ ನೀವು  ಅಕೌಂಟನ್ನು ಹೊಂದಿದ್ದರೆ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಈ  ಸಾಲವನ್ನು ಪಡೆದುಕೊಳ್ಳಬಹುದು. ಈಗ ಒಟ್ಟಾರೆಯಾಗಿ ಈ ಒಂದು ಬ್ಯಾಂಕ್ ನ ಮೂಲಕ ಈಗ ಕಡಿಮೆಯ ಬಡ್ಡಿ ದರದಲ್ಲಿ ಈಗ 30 ಲಕ್ಷದವರೆಗೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ನಿಮಗೆ ಏನಾದರೂ ಸಾಲದ ಅವಶ್ಯಕತೆ ಇದ್ದರೆ ಈ ಕೂಡಲೇ ನೀವು ಕೂಡ ಈಗ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಈಗ ಈ ಒಂದು ಸಾಲದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.

SBI Personal Loan

 SBI ಮೂಲಕ 30 ಲಕ್ಷ ಸಾಲದ ಸೌಲಭ್ಯ!

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಂಡು ಹಾಗೂ ಹೊಸ ಬಿಜಿನೆಸ್ ಅನ್ನು ಸ್ಟಾರ್ಟ್ ಮಾಡಲು ಅಥವಾ ಇನ್ನು ಹಲವಾರು ರೀತಿಯ ಕಾರಣಗಳ ಅವಶ್ಯಕತೆ ಇದ್ದರೆ ನೀವು ಈಗ ತುಂಬಾ ಸುಲಭವಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಈಗ ನಿಮಗೆ ಏನಾದರೂ ಈ ಒಂದು ಸಾಲದ ಅವಶ್ಯಕತೆ ಇದ್ದರೆ ಈಗ ನೀವು ತುಂಬಾ ಸುಲಭವಾಗಿ ಎಸ್ ಬಿ ಐ ಎಕ್ಸ್ಪ್ರೆಸ್ ಎಲೈಟ್ ಆಫರ್ ಅಣು ಪಡೆದುಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಅದರಲ್ಲಿ ನೀವು ಈ ಒಂದು ಆಫರ್ ನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅದರಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀವು 30 ಲಕ್ಷದವರೆಗೆ ಈಗ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.

ಹಾಗೆ ಈಗ ಈ ಒಂದು ಆಫರನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಆ ಒಂದು ಅಭ್ಯರ್ಥಿಗಳು ಕನಿಷ್ಠ ತಿಂಗಳಿಗೆ ಒಂದು ಲಕ್ಷ ವೇತನವನ್ನು ಪಡೆಯುತ್ತಿರಬೇಕಾಗುತ್ತದೆ. ಅಂದರೆ ಪ್ರತಿ ತಿಂಗಳು ಒಂದು ಲಕ್ಷ ಪಡೆಯುವಂತಹ ಸರ್ಕಾರ ಉದ್ಯೋಗ ಅಥವಾ ಖಾಸಗಿ ಉದ್ಯೋಗಗಳನ್ನು ಅವರು ಹೊಂದಿರಬೇಕಾಗುತ್ತದೆ. ಆಗ ಮಾತ್ರ ಅವರು ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ದರ ಏನು?

ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸರ್ಕಾರಿ ಹಾಗೂ ಖಾಸಗಿ  ಕಂಪನಿಗಳಲ್ಲಿ ಕೆಲಸವನ್ನು ನಿರ್ವಹಣೆ ಮಾಡುತ್ತಿರುವಂತಹ ಉದ್ಯೋಗಗಳು ಈ ಒಂದು ಆಫರನ್ನು ಬಳಕೆ ಮಾಡಿಕೊಂಡು ಈಗ 3೦  ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಈ ಒಂದು ಸಾಲದ ಮೇಲೆ ಅವರಿಗೆ ವಾರ್ಷಿಕವಾಗಿ 11.45% ರಿಂದ 11.95% ರವರೆಗೆ ಬಡ್ಡಿದರವನ್ನು ವಿಧಿಸಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಲೋನ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಸ್ನೇಹಿತರೆ ಈ ಕೂಡಲೇ ನೀವು ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಶಾಖೆಗೆ ಭೇಟಿಯನ್ನು ಮಾಡಿ. ಅಲ್ಲಿರುವಂತಹ ಮ್ಯಾನೇಜರ್ ಅನ್ನು ಭೇಟಿ ಮಾಡಿಕೊಂಡು ಅವರು ಜೊತೆ ಮಾತನಾಡಿ ನೀವು ಅದರಲ್ಲಿ ಅಂದರೆ ಆ ಒಂದು ಆಫರ್ ಗೆ ಬೇಕಾಗುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಸಾಲವನ್ನು ಪಡೆದುಕೊಳ್ಳಬಹುದು.

error: Content is protected !!