ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ! ಹಲವಾರು ಹುದ್ದೆಗಳು ಖಾಲಿ! ಈ ಹುದ್ದೆಗಳಿಗೆ ಇವತ್ತೇ ಅರ್ಜಿ ಸಲ್ಲಿಸಿ!

Ballary district court jobs Recruitments: ಬಳ್ಳಾರಿ ಜಿಲ್ಲಾ ನ್ಯಾಯಾಲಯ ಹುದ್ದೆಗಳ ನೇಮಕಾತಿ

ನಮಸ್ಕಾರ ಗೆಳೆಯರೇ, ನಮ್ಮ ಒಂದು ಹೊಸ ನುಡಿ ಮಾಧ್ಯಮಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಲೇಖನ ಮೂಲಕ ನಾಡಿನ ಪ್ರತಿಯೊಬ್ಬ ಹುಡುಕುತ್ತಿರುವಂತಹ ಅಭ್ಯರ್ಥಿಗೆ ತಿಳಿಸಲು ಬಯಸುವ ವಿಷಯವೆಂದರೆ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಹಾಗೂ ಹುದ್ದೆಗಳ ಬರ್ತಿಗೆ ಇದೀಗ ಜಿಲ್ಲಾ ನ್ಯಾಯಾಲಯವು ಅರ್ಜಿ ಹವಾನ ನೀಡಿದೆ ಆದ ಕಾರಣ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು ಸುಲಭವಾಗಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

ಅಷ್ಟೇ ಅಲ್ಲ ಈ ಉದ್ದವಿಗೆ ಆಯ್ಕೆ ಆಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ಒಂದು ಒಳ್ಳೆಯ ಸಂಭಾವನೆ ಕೂಡ ನೀಡಲಾಗುವುದೆಂದು ಬಳ್ಳಾರಿ ಜಿಲ್ಲಾ ನ್ಯಾಯಾಲಯ ತಿಳಿಸಿದೆ ಆದಕಾರಣ ನೀವು ಸ್ವಲ್ಪವೂ ತಡ ಮಾಡದೆ ಈ ಒಂದು ಹುದ್ದೆಗಳಿಗೆ ಬೇಗನೆ ಹೋಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ವಿವರವನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿಕೊಳ್ಳಬೇಕಾಗುತ್ತದೆ.

ಅಂದಾಗ ಮಾತ್ರ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಶಿಕ್ಷಣ ಎಲ್ಲಿವರೆಗೆ ಆಗಿರಬೇಕು ಅಭ್ಯರ್ಥಿಗೆ ವಯಸ್ಸೆಷ್ಟು ಇರಬೇಕಾಗುತ್ತದೆ ಆಯ್ಕೆಯಾಗಿರುವ ಪ್ರತಿಯೊಬ್ಬ ಅಭ್ಯರ್ಥಿಗೆ ಸಿಗುವ ಸಂಬಳವೆಷ್ಟು ಇರುತ್ತದೆ ಆಯ್ಕೆ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಎಂಬುದರ ಬಗ್ಗೆ ಒಂದು ಕಂಪ್ಲೀಟ್ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆವರೆಗೂ ಓದಿ.

ಕಾಲಿ ಇರುವ ಹುದ್ದೆಗಳು

  • ಬೆರಳಚ್ಚುಗಾರ
  • ಬೆರಳು ನಕಲುಗಾರ
  • ಒಟ್ಟು ಹುದ್ದೆಗಳ ಸಂಖ್ಯೆ 21

ಶೈಕ್ಷಣಿಕ ಅರ್ಹತೆ

  • 12ನೇ ತರಗತಿ ಪಾಸ್ ಆಗಿರಬೇಕು
  • ಮೂರು ವರ್ಷಗಳ ಡಿಪ್ಲೋಮೋ ಕಮರ್ಷಿಯಲ್ ಪ್ರಾಕ್ಟೀಸ್
  • ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವಂತಹ ಆಂಗ್ಲ ಮತ್ತು ಕನ್ನಡ ಬೆರಳಚ್ಚು ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು

ವಯೋಮಿತಿ

ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಮಾರ್ಚ್ 2024ಕ್ಕೆ ಕನಿಷ್ಠ 18 ವರ್ಷಗಳಿಂದ 35 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಶುಲ್ಕ

  • ಎಸ್ ಟಿ ಎಸ್ ಸಿ ಕೆಟಗರಿ ಒನ್ ಹಾಗೂ ಪಿಎಚ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನೂರು ರೂಪಾಯಿಗಳು
  • ಉಳಿದ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 ರೂಪಾಯಿಗಳು

ಆಯ್ಕೆ ವಿಧಾನ

  • ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ಗೆಳೆಯರೇ ನೀವು ಈ ಒಂದು ಹುದ್ದೆಗಳಿಗೆ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಆದರೆ ಎಲ್ಲರ ಸ್ಮಾರ್ಟ್ ಫೋನ್ನಲ್ಲಿ ಈ ಒಂದು ಲಿಂಕ್ ಓಪನ್ ಆಗುತ್ತಾ ಇರುವುದಿಲ್ಲ ಅದಕ್ಕೆ ನೀವು ಏನು ಮಾಡಬೇಕೆಂದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಈ ಒಂದು ಲೇಖನವನ್ನು ಅವರಿಗೆ ತೋರಿಸುವ ಮೂಲಕ ನೀವು ಆನ್ಲೈನ್ ಮುಖಾಂತರ ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಪ್ರಮುಖ ದಿನಾಂಕಗಳು

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 06 2024 ರಂದು ಅರ್ಜಿಗಳು ಆರಂಭವಾಗಿದೆ
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವೆಂದರೆ ಮೇ 6 2024

ಈ ಹುದ್ದೆಗಳಿಗೆ ನೀವೇನಾದರೂ ನಿಮ್ಮ ಮೊಬೈಲನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕೆಂದರೆ ನಾವು ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ

       ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಗೆಳೆಯರೇ ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದವರ ಮೂಲಕ ಬಳ್ಳಾರಿ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿ

ಇದನ್ನು ಸಹ ಓದಿ

ಇದೇ ತರದ ಹೊಸ ಹೊಸ ಹುದ್ದೆಗಳ ವಿವರವನ್ನು ಹೊಂದಿರುವಂತಹ ಲೇಖನವನ್ನು ನೀವು ದಿನನಿತ್ಯ ನೋಡಬೇಕೆಂದರೆ ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗೂ ಮತ್ತು ಆನ್ ಮಾಡಿಕೊಳ್ಳಿ. ಇದೇ ತರದ ಹೊಸ ಹೊಸ ಸುದ್ದಿಗಳನ್ನು ನೀವು ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನಮ್ಮ ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪಿನಲ್ಲಿ ಜಾಯಿನ್ ಆಗಿ.