ಈ ಒಂದು ಸರ್ಕಾರದ ಕಾರ್ಡ್ ನಿಮ್ಮತ್ರ ಇದ್ದರೆ ನಿಮಗೆ ಸಿಗಲಿದೆ ಪ್ರತಿ ತಿಂಗಳು ರೂ.3,000 ಗಳು ಹಾಗೂ ಎರಡು ಲಕ್ಷದವರೆಗೆ ವಿಮೆ! ಇಲ್ಲಿದೆ ನೋಡಿ ಇದರ ಬಗ್ಗೆ ಸಂಪೂರ್ಣ ಮಾಹಿತಿ.

E-Shrama Card Scholarship: ಈ ಶ್ರಮ ಕಾರ್ಡ್ ಸ್ಕಾಲರ್ಶಿಪ್

ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಈ ಶ್ರಮ ಕಾರ್ಡಿನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದ ಮೂಲಕ ಸರಕಾರದ ಒಂದು ಯೋಜನೆಯ ಕಾಡದಂತಹ ಈ ಶ್ರಮ ಕಾರ್ಡಿನಿಂದ ಆಗುವ ಲಾಭಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಶ್ರಮ ಕಾರ್ಡಿನ ಒಂದು ಸಂಪೂರ್ಣ ವಿವರ ತಿಳಿಯುವುದು ಮತ್ತು ಇದರಿಂದ ಆಗುವ ಲಾಭಗಳು ಸಹ ನಿಮಗೆ ತಿಳಿಯುತ್ತದೆ. ಒಂದು ವೇಳೆ ನೀವೇನಾದರೂ ಈ ಶ್ರಮ ಕಾರ್ಡನ್ನು ಮಾಡಿಸದೆ ಇದ್ದರೆ ಈಶ್ರಮ ಕಾರ್ಡ್ ಮಾಡಿಸುವುದು ಹೇಗೆ ಮತ್ತು ಇದರಿಂದ ಲಾಭವನ್ನು ಪಡೆಯುವುದು ಎಂಬುದರ ಬಗ್ಗೆ ತಿಳಿಯಬೇಕಾದರೆ ಈ ಲೇಖನವನ್ನು ಕೊನೆವರೆಗೂ ಓದಬೇಕು.

ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೇನೆಂದರೆ ಈ ಒಂದು ಲೇಖನವನ್ನು ತಾವುಗಳು ಎಚ್ಚರಿಕೆಯಿಂದ ಗಮನವಿಟ್ಟು ಕೊನೆವರ್ಗು ಓದಿದಾಗ ಮಾತ್ರ ಈ ಶ್ರಮ ಕಾರ್ಡಿನ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಈ ಶ್ರಮ ಕಾರ್ಡ್ 2024

ಭಾರತ ಸರ್ಕಾರವು ಅಸಂಘಟಿತ ಕಾರ್ಮಿಕರಿಗಾಗಿಯೇ ಈ ಒಂದು ಕಾರ್ಡನ್ನು 2021 ರಲ್ಲಿ ಜಾರಿಗೆ ತಂದಿದ್ದು ಈ ಒಂದು ಕಾರ್ಡನ್ನು ಯಾವುದೇ ಕಾರ್ಮಿಕರು ಹೊಂದಿದ್ದರೆ ಅವರಿಗೆ ಸರಕಾರದ ಕಡೆಯಿಂದ ಧನಸಹಾಯ ಆಗುವುದು. ಅಷ್ಟೇ ಅಲ್ಲ ಈ ಒಂದು ಕಾರ್ಡಿನಿಂದ ಕಾರ್ಮಿಕರಿಗೆ ಹಲವಾರು ಯೋಜನೆಗಳು ಮತ್ತು ಹಲವಾರು ಸರಕಾರದ ಲಾಭಗಳು ದೊರಕುತ್ತವೆ. ಈ ಒಂದು ಕಾರ್ಡನ್ನು ಕಾರ್ಮಿಕರಿಗಾಗಿ ಎಂದೇ ಮಾಡಿದ್ದು ಈ ಕಾರ್ಡ್ ಮಾಡಿಸಲು ಯಾವುದೇ ಶುಲ್ಕ ಇರುವುದಿಲ್ಲ ಈ ಕಾಡನ್ನು ಉಚಿತವಾಗಿಯೇ ಭಾರತ ಸರ್ಕಾರ ನೀಡುತ್ತದೆ.

ಈ ಒಂದು ಕಾಡನ್ನು ನೀವು ಪಡೆದುಕೊಳ್ಳುವುದು ಹೇಗೆ? ಈ ಕಾರ್ಡ್ ಇದ್ದರೆ ಆಗುವ ಲಾಭಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ‌ ಸ್ವವಿಸ್ತರವಾದ ಮಾಹಿತಿಯನ್ನು ನೀವು ಈ ಒಂದು ಲೇಖನದಲ್ಲಿ ನೋಡಬಹುದಾಗಿದೆ ಆದಕಾರಣ ಲೇಖನವನ್ನು ಎಚ್ಚರಿಕೆಯಿಂದ ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಮತ್ತು ಈ ಶ್ರಮ ಕಾರ್ಡಿನ ಬಗ್ಗೆ ಮಾಹಿತಿ ದೊರಕುತ್ತದೆ.

ಈ ಶ್ರಮ ಕಾಡಿನ ಪ್ರಯೋಜನ ಮತ್ತು ಉದ್ದೇಶ

  • ಈ ಒಂದು ಕಾರ್ಡನ್ನು ಅಸಂಘಟಿತ ಕಾರ್ಮಿಕರಿಗಾಗಿ ಮಾಡಿದ್ದು ಇಲ್ಲ ಅಪಘಾತ, ಮರಣ ಕಾಲದಲ್ಲಿ, ಅನಾರೋಗ್ಯ ಕಾಲದಲ್ಲಿ ಸಹಾಯಧನವನ್ನು ನೀಡುವುದು
  • ಸರಕಾರದ ಯೋಜನೆಗಳಾದಂತಹ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ‌ ಮತ್ತು ಪ್ರಧಾನ ಮಂತ್ರಿ ವಿಕಾಸ್ ಯೋಜನೆಯಂತಹ ಯೋಜನೆಗಳ ಲಾಭವನ್ನು ಪಡೆಯಬಹುದು
  • ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಉದ್ಯೋಗಗಳ ಅವಕಾಶ ನೀಡುವುದು

ಈ ಶ್ರಮ ಕಾರ್ಡ್ ಮಾಡಿಸಲು ಅರ್ಹತೆಗಳು

  • ಭಾರತದ ಕಾಯ ನಿವಾಸಿ ಆಗಿರಬೇಕು
  • ಕನಿಷ್ಠ 16 ವರ್ಷಗಳಿಂದ ಗರಿಷ್ಠ 59 ವರ್ಷದ ಒಳಗಿನ ವ್ಯಕ್ತಿಗಳು ಈ ಕಾರ್ಡನ್ನು ಮಾಡಿಸಬಹುದು
  • ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರಬೇಕು
  • ಈಗಾಗಲೇ ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಅಥವಾ ಉದ್ಯೋಗ ಪರಿವರ್ತನಾ ನಿಧಿ (EPF) ಯೋಜನೆಯಡಿಯಲ್ಲಿ ನೋಂದಾಯಿಸಿಲ್ಲದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ
  • ವೋಟರ್ ಐಡಿ
  • ಮೊಬೈಲ್ ಸಂಖ್ಯೆ
  • ಪಾಸ್ಪೋರ್ಟ್ ಸೈಜ್ ಫೋಟೋಸ್

ಅರ್ಜಿ ಸಲ್ಲಿಸುವುದು ಹೇಗೆ?

ಈ ಒಂದು ಕಾಡಿಗೆ ನೀವು ಅರ್ಜಿ ಸಲ್ಲಿಸಲು ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಬಹುದು ಆದರೆ ನಿಮ್ಮ ಮೊಬೈಲ್ ನಲ್ಲಿ ನಾವು ನೀಡುವಂತಹ ಒಂದು ಲಿಂಕ್ ಗಳು ಓಪನ್ ಆಗದೆ ಇರುವ ಮತ್ತು ಕೆಲವು ತಾಂತ್ರಿಕ ದೋಷಗಳಿಂದ ನಿಮಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದು ಆದಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಮತ್ತು ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಈ ಶ್ರಮ ಕಾರ್ಡ್ ಮಾಡಿಸಲು ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಒಂದು ಕಾರ್ಡಿಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಬೇಕಾಗುವಂತಹ ಲಿಂಕ್ ಕೆಳಗಿದೆ ನೋಡಿ

               https://eshram.gov.in/

ಈ ಮೇಲಿನ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈಶ್ರಮ ಕಾರ್ಡಿಗೆ ನಿಮ್ಮ ಮೊಬೈಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ಪ್ರತಿನಿತ್ಯವೂ ತಾವು ಓದಲು ಮತ್ತು ನೋಡಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ವಾಟ್ಸಪ್ ಗ್ರೂಪ್ ಗಳ ಸಹ ಇವೆ ಅವುಗಳಲ್ಲಿ ಕೂಡ ಜಾಯಿನ್ ಆಗಿ. ಸಿಗೋಣ ಮುಂದಿನ ಒಂದು ಹೊಸ ಲೇಖನದಲ್ಲಿ ಧನ್ಯವಾದಗಳು.