NUHM Jobs Recruitments: ರಾಷ್ಟ್ರೀಯ ನಗರ ಆರೋಗ್ಯ ಇಲಾಖೆ ಹುದ್ದೆಗಳ ನೇಮಕಾತಿ
ನಮಸ್ಕಾರ ಗೆಳೆಯರೇ, ರಾಜ್ಯದ ಎಲ್ಲಾ ಜನತೆಗೆ ನಾವು ಈ ಲೇಖನಗಳ ಮೂಲಕ ತಿಳಿಸುವುದೇನೆಂದರೆ ರಾಷ್ಟ್ರೀಯ ಇಲಾಖೆಗಳಲ್ಲಿ ಒಂದಾದ ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯು ಇದೀಗ ಹೊಸ ಹುದ್ದೆಗಳ ನೇಮಕಾತಿಗೆ ಭರ್ಜರಿ ಆಹ್ವಾನವನ್ನು ನೀಡಿದೆ ಹಾಗೆ ನೀಡಿರುವಂತಹ ಉದ್ಯೋಗಗಳ ಸಂಪೂರ್ಣವಾದ ವಿವರ ನಾವು ಕೆಳಗೆ ನೀಡಿರುತ್ತೇವೆ ಆದ ಕಾರಣ ತಾವುಗಳು ಇದನ್ನು ಕೊನೆಯವರೆಗೂ ಗಮನವಿಟ್ಟು ಓದಬೇಕು ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಕೂಡ ಹಂಚಿಕೊಳ್ಳಿ
ನಮ್ಮ ಈ ಮಾಧ್ಯಮವು ಪ್ರತಿನಿತ್ಯವೂ ಸರಕಾರದ ಹೊಸ ಯೋಜನೆಗಳು ಹಾಗೂ ಖಾಲಿ ಇರುವಂತಹ ಖಾಸಗಿ ಕೆಲಸಗಳು ಮತ್ತು ಸರಕಾರದ ಕೆಲಸಗಳ ಬಗ್ಗೆ ಪ್ರತಿನಿತ್ಯವೂ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ಬಿಡುಗಡೆ ಮಾಡುವಂತಹ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿ ನೀಡುತ್ತಾ ಬರುತ್ತಿದ್ದೇವೆ ಆದಕಾರಣ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನಮ್ಮ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವ ಹೊಸ ವಿಷಯವನ್ನು ಹೊಂದಿದ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ
ರಾಷ್ಟ್ರೀಯ ಇಲಾಖೆಗಳಲ್ಲಿ ಒಂದಾದ ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯು ಇದೀಗ ಹೊಸ ಉದ್ಯೋಗಗಳ ನೇಮಕಾತಿಗೆ ಭರ್ಜರಿ ಆಹ್ವಾನವನ್ನು ನೀಡಿದೆ ಆದಕಾರಣ ಆಸಕ್ತಿ ಹೊಂದಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಅಲ್ಲದೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಾವು ಕೆಳಗೆ ಲಿಂಕ್ ಸಹ ಕೊಟ್ಟಿರುತ್ತೇವೆ ಅದನ್ನು ಬಳಸಿಕೊಂಡು ನೀವು ಆನ್ಲೈನ್ ಮುಖಾಂತರ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದಂತಹ ಹುದ್ದೆಗಳು ಯಾವ್ಯಾವು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾರು? ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೇಕು? ಈ ಹುದ್ದೆಗಳಿಗೆ ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸಿಗುವ ಸಂಬಳವೆಷ್ಟು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಲ್ಲಿಯವರೆಗೆ ಶಿಕ್ಷಣ ಪಡೆದಿರಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ನಾವು ಈ ಲೇಖನದಲ್ಲಿ ನೀಡಿದ್ದೇವೆ
ಖಾಲಿ ಇರುವಂತಹ ಹುದ್ದೆಗಳ ವಿವರ
- ವೈದ್ಯ
- ನರ್ಸ್
- ಲ್ಯಾಬ್ ಟೆಕ್ನೋಲಜಿಸ್ಟ್
- ಪಿಡಿಯಾಟ್ರಿಕ್ಸ್
- ಓಬಿ ಜಿ
ಶೈಕ್ಷಣಿಕ ಅರ್ಹತೆ ಏನು?
ರಾಷ್ಟ್ರೀಯ ನಗರ ಆರೋಗ್ಯ ಇಲಾಖೆ ಸೂಚಿಸಿದ ಅಧಿಸೂಚನೆಯಂತೆ ತಾವು ನೀಡಿದ ಉದ್ಯೋಗಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ಬಿ ಎಸ್ಸಿ ಡಿಪ್ಲೋಮೋ ಪದವಿಯನ್ನು ಪೂರ್ಣಗೊಳಿಸಿರಬೇಕೆಂದು ಇಲಾಖೆ ತಿಳಿಸಿದೆ
ವೇತನದ ಮಾಹಿತಿ
ರಾಷ್ಟ್ರೀನಗರ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು ಸುಮಾರು 20 ಸಾವಿರದಿಂದ ಅರವತ್ತು ಸಾವಿರದವರೆಗೆ ಮಾಸಿಕ ವೇತನವನ್ನು ಕೊಡಲಾಗುವುದೆಂದು ಇಲಾಖೆಯು ತಿಳಿಸಿದೆ
ಅರ್ಜಿ ಸಲ್ಲಿಸುವ ವಿಧಾನ?
- ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮೊದಲಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ನಂತರದಲ್ಲಿ ಇಲಾಖೆಯು ಹೊರಡಿಸಿದಂತಹ ಹುದ್ದೆಗಳ ವಿವರ ಇರುವ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ
- ನಂತರದಲ್ಲಿ ಅದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಎಚ್ಚರಿಕೆಯಿಂದ ಓದಿ
- ಅದಾದ ಮೇಲೆ ಅಭ್ಯರ್ಥಿಯು ಆಸಕ್ತಿ ಹೊಂದಿದಂತಹ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರದಲ್ಲಿ ಅಲ್ಲಿ ಕೇಳಿರುವ ಎಲ್ಲಾ ಅವರನ್ನು ಸರಿಯಾಗಿ ಭರ್ತಿ ಮಾಡಿ
- ಭರ್ತಿ ಮಾಡಿದ ಮೇಲೆ ನೀವು ನೀಡಿದಂತಹ ವಿವರವೂ ಸರಿಯಾಗಿ ಇದೆ ಎಂದು ನೋಡಿಕೊಳ್ಳಿ ನೋಡಿಕೊಂಡ ಮೇಲೆ ಅರ್ಜಿಯನ್ನು ಸಲ್ಲಿಸಿ
ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://nhm.karnataka.gov.in/english
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ರಾಷ್ಟ್ರೀಯ ನಗರ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿದ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು
ಇದನ್ನು ಸಹ ಓದಿ
ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ನಾವು ಸರಕಾರದ ಹೊಸ ಕೆಲಸಗಳ ಬಗ್ಗೆ ಹಾಗೂ ಖಾಸಗಿ ಕೆಲಸಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿಯನ್ನು ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಲುಪಿಸುತ್ತೇವೆ