Gruhalaxmi money 6th payment: ಗೃಹಲಕ್ಷ್ಮಿ ಆರನೇ ಕಂತಿನ ಹಣ ಜಮೆ
ನಮಸ್ಕಾರ ಗೆಳೆಯರೇ ನಾವು ಈ ಲೇಖನ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಆರನೇ ಕಾಂತಿನ ಹಣ ರಾಜ್ಯದ ಹಲವಾರು ಜನರಿಗೆ ಜಮೆಯಾಗಿದೆ
ಆದರೆ ಇನ್ನೂ ಕೆಲವರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ ಇದಕ್ಕೆ ಕಾರಣಗಳೇನು? ಹಾಗೂ ಗೃಹಲಕ್ಷ್ಮಿ ಆರನೇ ಕಾಂತಿನ ನಿಮಗೆ ಜಮೆ ಆಗಬೇಕೆಂದರೆ ನೀವು ಮಾಡಬೇಕಾದ ಕೆಲಸ ಯಾವುದು ಸಂಪೂರ್ಣ ಮಾಹಿತಿ ನಾವು ಇಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ರಾಜ್ಯದಲ್ಲಿ ನಡೆಯುವ ಘಟನೆಗಳು ಹಾಗೂ ಹೊಸ ಸುದ್ದಿಗಳ ಬಗ್ಗೆ ಪ್ರತಿನಿತ್ಯ ನಾವಿಲ್ಲಿ ಪೋಸ್ಟನ್ನು ಬರೆಯುತ್ತಾ ಇರುತ್ತೇವೆ ಅಷ್ಟೇ ಅಲ್ಲದೆ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಯೋಜನೆಗಳು ಹಾಗೂ ಖಾಲಿ ಇರುವಂತೆ ಕೆಲಸಗಳ ಕುರಿತಾದ ಮಾಹಿತಿಯನ್ನು ನಾವಿಲ್ಲಿ ನೀಡುತ್ತಾ ಇರುತ್ತೇವೆ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪಬೇಕೆಂದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಒಂದಾಗಿನಿಂದ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಮೂರು ಗ್ಯಾರೆಂಟಿಗಳು ಈಗಾಗಲೇ ಚಾಲ್ತಿಯಲ್ಲಿವೆ ಅದರಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಬಡ ಮಹಿಳೆಯ ಬ್ಯಾಂಕ್ ಖಾತೆಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ಪ್ರತಿ ತಿಂಗಳು 2000 ಹಣ ಜಮೆ ಮಾಡುತ್ತಾ ಬಂದಿದೆ ಸರಕಾರ ಆದರೆ ಇನ್ನೂ ಕೆಲವು ಮಹಿಳೆಯರಿಗೆ ಈ ಯೋಜನೆಯ ಲಾಭಗಳು ಸಿಗುತ್ತಿಲ್ಲ ಮಹಿಳೆಯರಿಗೆ ಮೂರು ಕಂತಿನ ಹಣ ಬಂದಿದ್ದು ಇನ್ನು ಮೂರು ಕಂತಿನ ಬಂದಿರುವುದಿಲ್ಲ ಇಲ್ಲವೇ 5 ಕಂತಿನ ಹಣ ಬಂದಿದ್ದು ಈಗ ಬಿಡುಗಡೆ ಮಾಡಿದಂತಹ 6ನೇ ಕಂತಿನ ಹಣ ಜಮೆ ಯಾಗಿರುವುದಿಲ್ಲ ಹೀಗೆ ಆಗಲು ಏನು ಕಾರಣ ಎಂಬುದರ ಬಗ್ಗೆ ನಾವಿಲ್ಲಿ ತಿಳಿಯೋಣ ಬನ್ನಿ
ಗೃಹಲಕ್ಷ್ಮಿ ಹಣ ಜಮೆ ಆಗದಿರಲು ಕಾರಣಗಳೇನು?
ಗೃಹಲಕ್ಷ್ಮಿ ಹಣವು ಜಮೆ ಆಗದಿರಲು ಕಾರಣಗಳೇನೆಂದರೆ ಇನ್ನು ಹಲವಾರು ಜನರು ತಮ್ಮ ರೇಷನ್ ಕಾರ್ಡ್ ಅಪ್ಡೇಟ್ ಮಾಡಿರುವುದಿಲ್ಲ ಹಾಗೂ ಸತ್ತುಹೋದ ಕುಟುಂಬದ ಸದಸ್ಯರನ್ನು ಹೆಸರು ತೆಗೆಯುವುದರಿಂದ ಹಾಗೂ ಮದುವೆ ಮಾಡಿಕೊಂಡ ಹೋದಂತಹ ಕುಟುಂಬದ ಮಹಿಳೆಯ ಹೆಸರನ್ನು ತೆಗೆದು ಹಾಕಿರುವುದಿಲ್ಲ ಇವೆಲ್ಲವುಗಳು ಗೃಹಲಕ್ಷ್ಮಿ ಹಣ ಬರದೆ ಇರಲು ಮುಖ್ಯ ಕಾರಣಗಳಾಗಿರಬಹುದು ಆದ್ದರಿಂದ ಬೇಗನೆ ನಿಮ್ಮ ಪಡಿತರ ಚೀಟಿಯಲ್ಲಿರುವಂತಹ ಸತ್ತು ಹೋದಂತಹ ಅಥವಾ ಮರಣ ಹೊಂದಿದಂತಹ ವ್ಯಕ್ತಿಯ ಹೆಸರನ್ನು ಬೇಗನೆ ತೆಗೆದುಹಾಕಿ ಹಾಗೂ ಮದುವೆ ಮಾಡಿಕೊಂಡ ಹೋದಂತಹ ಸದಸ್ಯರ ಹೆಸರನ್ನು ಕೂಡ ತೆಗೆದು ಹಾಕಿ
ಗೃಹಲಕ್ಷ್ಮಿ ಹಣ ಜಮೆಯಾಗಲು ಏನು ಮಾಡಬೇಕು?
- ಈ ಕೆ ವೈ ಸಿ ಮಾಡಿಸುವುದು
- ರೇಷನ್ ಕಾರ್ಡಿಗೆ ಆಧಾರ್ ಕಾರ್ಡನ್ನು ಜೋಡಣೆ ಮಾಡುವುದು
- ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡಿಗೆ ಬೆರಳುಗಳನ್ನು ಅಪ್ಡೇಟ್ ಮಾಡುವುದು
- ಮುಖ್ಯಸ್ಥರ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆಯನ್ನು ಜೋಡಣೆ ಮಾಡುವುದು
- ರೇಷನ್ ಕಾರ್ಡ್ ಎಲ್ಲಿರುವಂತಹ ಮರಣ ಹೊಂದಿದವರ ಹೆಸರನ್ನು ಹಾಗೂ ಮದುವೆಯಾದಂತಹ ಮಹಿಳೆಯ ಹೆಸರನ್ನು ತಕ್ಷಣವೇ ತೆಗೆದು ಹಾಕುವುದು
- ಮುಖ್ಯಸ್ಥೆಯ ಬ್ಯಾಂಕ್ ಖಾತೆಯನ್ನು ತೆಗೆದುಕೊಂಡು ಸಂಬಂಧ ಪಟ್ಟ ಬ್ಯಾಂಕಿಗೆ ಹೋಗಿ ಈಕೆ ವೈ ಸಿ ಮಾಡಿಸುವುದು
ನೀವು ಈ ಮೇಲಿನ ಎಲ್ಲಾ ಕೆಲಸಗಳನ್ನು ಮಾಡಿದರೆ ತಕ್ಷಣವೇ ನಿಮಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತದೆ ಇದು ಸರಕಾರ ಕೊಟ್ಟಂತಹ ಅಧಿಸೂಚನೆಯಾಗಿದೆ
ಗೃಹಲಕ್ಷ್ಮಿ ಆರನೇ ಕಂತ್ತಿನ ಹಣ ಜಮೆ ಯಾಗಿದೆಯೇ ಚೆಕ್ ಮಾಡಿಕೊಳ್ಳುವುದು ಹೇಗೆ?
ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಅದು ಹೇಗೆಂದು ಇಲ್ಲಿ ತಿಳಿಸಿಕೊಡುತ್ತೇವೆ
ಹಂತ-1 ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಆಪ್ ನ ಮೂಲಕ ಡಿ ಬಿ ಟಿ ಕರ್ನಾಟಕ ಆಪ್ ಅನ್ನು ಡೌನ್ಲೋಡ್ ಮಾಡಿ
ಹಂತ-2 ಡೌನ್ಲೋಡ್ ಮಾಡಿದ ನಂತರ ಮುಖ್ಯಸ್ಥೆಯ ಆಧಾರ್ ಕಾರ್ಡನ್ನು ಅಲ್ಲಿ ಕೇಳಿರುವ ಸ್ಥಳದಲ್ಲಿ ಭರ್ತಿ ಮಾಡಿ ನಂತರದಲ್ಲಿ ಮುಖ್ಯಸ್ಥಯ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಸಹ ಅಲ್ಲಿ ಹಾಕಿ
ಹಂತ-3 ನಂತರ ಮುಖ್ಯಸ್ಥನ ಆಧಾರ್ ಕಾರ್ಡಿಗೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತೆ ಆ ಒಟಿಪಿಯನ್ನು ನೀವು ಅಲ್ಲಿ ಭರ್ತಿ ಮಾಡಿ
ಹಂತ-4 ನೀವು ಓಟಿ ಪನ್ನು ಭರ್ತಿ ಮಾಡಿದ ಮೇಲೆ ನಿಮಗೆ ಅಲ್ಲಿ ಗೃಹಲಕ್ಷ್ಮಿ ಹಣ ಮತ್ತು ಅನ್ನ ಭಾಗ್ಯದ ಹಣವನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು
ಗೃಹಲಕ್ಷ್ಮಿ 6ನೇ ಕಂತಿನ ಹಣ ಯಾವಾಗ ಜಮೆಯಾಗಿದೆ?
ಗೃಹಲಕ್ಷ್ಮಿ ಆರನೇ ಕಂತಿನ ಹಣವು ಇದೇ ತಿಂಗಳು ಅಂದರೆ 11ನೇ ಫೆಬ್ರವರಿ 2024 ರಂದು ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಜಮೆಯಾಗಿದೆ
ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಾವಿಲ್ಲಿ ಪ್ರತಿನಿತ್ಯವೂ ಹೊಸ ಹೊಸ ಯೋಜನೆಗಳ ಹಾಗೂ ಸರಕಾರಿ ಕೆಲಸಗಳ ಕುರಿತಾದ ಮಾಹಿತಿಯನ್ನು ಪ್ರತಿನಿತ್ಯ ನೀಡುತ್ತಾ ಇರುತ್ತೇವೆ ಆದ ಕಾರಣ ನೀವು ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ
ಇದನ್ನು ಸಹ ಓದಿ
ಸ್ನೇಹಿತರೆ ನಮ್ಮ ಮಾಧ್ಯಮವು ರಾಜ್ಯದಲ್ಲಿ ನಡೆಯುವ ಘಟನೆಗಳು ಹಾಗೂ ಪ್ರತಿನಿತ್ಯದ ಹೊಸ ಸುದ್ದಿಗಳು ಖಾಲಿ ಇರುವ ಖಾಸಗಿ ಕೆಲಸಗಳು ಹಾಗೂ ಸರಕಾರದ ಕೆಲಸಗಳು ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಕನ್ನಡದ ಮಾಧ್ಯಮವಾಗಿದೆ ಎಂದು ನಾವು ನಿಮಗೆ ತಿಳಿಸಲು ಇಚ್ಛೆ ಪಡುತ್ತೇವೆ