SSC Jobs Recruitments 2024: ಕೇಂದ್ರ ಸಿಬ್ಬಂದಿ ಆಯೋಗ ನೇಮಕಾತಿ
ನಮಸ್ಕಾರ ಸ್ನೇಹಿತರೇ, ಕೇಂದ್ರ ಸಿಬ್ಬಂದಿ ಆಯೋಗ ಹುದ್ದೆಗಳ ನೇಮಕಾತಿಯ ಒಂದು ಸಂಪೂರ್ಣ ಮಾಹಿತಿಯನ್ನು ಹೊಂದಿದಂತಹ ನಮ್ಮ ಈ ಮಾಧ್ಯಮದ ಮತ್ತೊಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ ಕೇಂದ್ರ ಸಿಬ್ಬಂದಿ ಆಯೋಗವು ತನ್ನಲ್ಲಿರುವ ಖಾಲಿ ಹುದ್ದೆಗಳಿಗಾಗಿ ಅರ್ಜಿಯನ್ನು ಆರಂಭ ಮಾಡಿದೆ ಆದ ಕಾರಣ ಆಸಕ್ತಿ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳ ಎಷ್ಟು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಆಗಿರುತ್ತದೆ ಪ್ರಾರಂಭ ದಿನಾಂಕ ಯಾವುದು ಆಗಿರುತ್ತದೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಎಷ್ಟು ವಯೋಮಿತಿಯನ್ನು ಹೊಂದಿರಬೇಕು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮಾಡಿರಬೇಕಾದ ಶಿಕ್ಷಣ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಓದಬೇಕಾಗುತ್ತದೆ.
ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನು ಕೊನೆಯವರೆಗೂ ಹೋದರೆ ಬರಿ ಅರ್ಧವಷ್ಟೇ ಓದಿದರೆ ನಿಮಗೆ ಈ ಒಂದು ಲೇಖನದ ಮಾಹಿತಿ ತಿಳಿಯುವುದಿಲ್ಲ ಆದಕಾರಣ ಮಗದೊಮ್ಮೆ ಹೇಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಹುದ್ದೆಗಳ ವಿವರ
- ಲೆಕ್ಕಪರಿಶೋಧಕ
- ಲೆಕ್ಕಪತ್ರ ಅಧಿಕಾರಿ
- ಮೇಲಿನ ಹುದ್ದೆಗಳು ಸೇರಿ ಸುಮಾರು 12 ಹುದ್ದೆಗಳು ಖಾಲಿ
ಉದ್ಯೋಗ ಸ್ಥಳ
- ಅಖಿಲ ಭಾರತ
ಸಂಸ್ಥೆಯ ಹೆಸರು
- Staff selection commission
ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ ಕಾಮರ್ಸ್ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕಾಗುತ್ತದೆ ಎಂದು ಕೇಂದ್ರ ಸಿಬ್ಬಂದಿ ಆಯೋಗವು ತಿಳಿಸಿರುತ್ತದೆ
ವೇತನದ ಮಾಹಿತಿ
ಕೇಂದ್ರ ಸಿಬ್ಬಂದಿ ಆಯೋಗಕ್ಕೆ ಆಯ್ಕೆ ಆಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ಪ್ರತಿ ತಿಂಗಳು 10000 ದಿಂದ ರೂ.1,50,000 ವರೆಗೆ ಒಂದು ಮಾಸಿಕ ವೇತನವನ್ನು ನೀಡಲಾಗುವುದೆಂದು ಕೇಂದ್ರ ಸಿಬ್ಬಂದಿ ಆಯೋಗವು ತಿಳಿಸಿದೆ
ವಯಸ್ಸಿನ ಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಮೇ 2024ಕ್ಕೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 56 ವರ್ಷದ ಒಳಗಿನ ಯಾವುದೇ ಒಂದು ಅಭ್ಯರ್ಥಿಯು ಈ ಹುದ್ದೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಕೇಂದ್ರ ಸಿಬ್ಬಂದಿ ಆಯೋಗವು ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ನೀವು ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕೆಂದರೆ ನೀವು ಮಾಡಬೇಕಾದ ಕೆಲಸ ಏನು ಎಂದರೆ ಅರ್ಜಿ ಸಲ್ಲಿಸುವ ನಮೂನೆಯನ್ನು ಭರ್ತಿ ಮಾಡಿ ನಾವು ಕೆಳಗೆ ನೀಡಿರುವ ವಿಳಾಸಕ್ಕೆ ನಿಮ್ಮ ಒಂದು ಅರ್ಜಿ ನಮೂನೆಯನ್ನು ಕಳಿಸತಕ್ಕದ್ದು.
ಅರ್ಜಿ ವಿಳಾಸ
ಅಂಡರ್ ಸೆಕ್ರೆಟರಿ (ಈಸ್ಟ್) ಬ್ಲಾಕ್ ನಂಬರ್ 12 ಸಿಜಿಯೋ ಕಾಂಪ್ಲೆಕ್ಸ್, ಲೋಧಿ ರೋಡ್, ನ್ಯೂ ಡೆಲ್ಲಿ 110003
ಪ್ರಮುಖ ದಿನಾಂಕಗಳು
- ಈ ಹುದ್ದೆಗಳಿಗೆ ಅರ್ಜಿಗಳು 27/03/2024 ಆರಂಭವಾಗಿವೆ
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/0572024 ಆಗಿರುತ್ತದೆ
ಅರ್ಜಿ ಸಲ್ಲಿಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ಮಾಧ್ಯಮದ ಕಡೆಯಿಂದ ಆಲ್ ದಿ ಬೆಸ್ಟ್
ಕೇಂದ್ರ ಸಿಬ್ಬಂದಿ ಆಯೋಗದ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕೆಂದರೆ ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಗೆಳೆಯರೇ ನೀವು ಈ ಒಂದು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಕೇಂದ್ರ ಸಿಬ್ಬಂದಿ ಆಯೋಗದ ನೇಮಕಾತಿಯ ಒಂದು ಸಂಪೂರ್ಣ ವಿವರವನ್ನು ತಿಳಿಯಬಹುದಾಗಿದೆ.
ಇದನ್ನು ಸಹ ಓದಿ
ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯವೂ ಓದಬೇಕೆಂದರೆ ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಹಾಗು ನಮ್ಮ ಈ ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ ಜಾಯಿನ್ ಆಗಿ. ಸಿಗೋಣ ಮುಂದಿನ ಒಂದು ಲೇಖನದಲ್ಲಿ ಧನ್ಯವಾದಗಳು