Annabhagya yojana money release 2024: ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ
ನಮಸ್ಕಾರ ಗೆಳೆಯರೇ, ಅನ್ನಭಾಗ್ಯ ಯೋಜನೆಯ ಒಂದು ಮಾಹಿತಿಯನ್ನು ಹೊಂದಿರುವಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಕಾಂಗ್ರೆಸ್ಸಿನ ಪ್ರಮುಖ ಯೋಜನೆಗಳಲ್ಲಿ ಒಂದಾದಂತಹ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ಚೀಟಿಯಲ್ಲಿರುವಂತಹ ಪ್ರತಿಯೊಬ್ಬ ಸದಸ್ಯನಿಗೂ ತಲಾ 90 ರೂಪಾಯಿಗಳನ್ನು ನೀಡುತ್ತಾ ಬಂದಿದೆ ಸರಕಾರ ಈಗಲೂ ಸಹ ಈ ಅನ್ನಭಾಗ್ಯ ಯೋಜನೆಯ ಕುಟುಂಬದ ಮುಖ್ಯಸ್ಥೆಗೆ ಜಮಾ ಆಗಿದೆ ಅದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.
ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿದಂತಾಗುತ್ತದೆ ನೀವೇನಾದರೂ ಈ ಒಂದು ಲೇಖನವನ್ನು ಅರ್ಧವಷ್ಟೇ ಓದಿದರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣದ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅರ್ಧ ಮಾಹಿತಿ ಅಷ್ಟೇ ಸಿಕ್ಕಂತಾಗುತ್ತದೆ ಆದ ಕಾರಣ ಇನ್ನೊಂದು ಸಲ ಹೇಳುತ್ತಿದ್ದೇವೆ ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡುವಂತಹ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಓದಬೇಕಾಗುತ್ತದೆ.
ಅನ್ನ ಭಾಗ್ಯ ಯೋಜನೆ 2024
ಗೆಳೆಯರೇ ರಾಜ್ಯದ ಬಡವರಿಗೆ ಸಹಾಯವಾಗಲೆಂದು ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಈಗಾಗಲೇ ಜಾರಿ ಮಾಡಿದ್ದು ಈ ಯೋಜನೆಯ ಅನ್ವಯ ರಾಜ್ಯದ ಪ್ರತಿಯೊಬ್ಬ ಕುಟುಂಬದವರಿಗೂ ಸಹ ತಲಾ ಹತ್ತು ಕೆಜಿ ಅಕ್ಕಿಯನ್ನು ನೀಡುವುದು ಸರಕಾರದ ಯೋಜನೆಯಾಗಿತ್ತು ಆದರೆ ಕೇಂದ್ರ ಸರ್ಕಾರವು ಇದಕ್ಕೆ ಸಮ್ಮತಿ ನೀಡದೆ ಕೇವಲ ಐದು ಕೆಜಿ ಅಕ್ಕಿಯನ್ನು ಮಾತ್ರ ನೀಡುತ್ತಿದೆ ಆದಕಾರಣ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆಯಲು ಇನ್ನು ಉಳಿದಂತಹ 5 ಕೆಜಿ ಅಕ್ಕಿಯ ಹಣವನ್ನು ಪಡಿತರ ಚೀಟಿಯಲ್ಲಿ ಮುಖ್ಯಸ್ಥರು ಯಾರಾಗಿರುತ್ತಾರೋ ಅವರ ಒಂದು ಬ್ಯಾಂಕ್ ಖಾತೆಗೆ ನೇರವಾಗಿ ಯಾವುದೇ ಒಬ್ಬ ಮಧ್ಯವರ್ತಿಗಳಿಲ್ಲದೆ ಬ್ಯಾಂಕ್ ಖಾತೆಗೆ ನೀಡುತ್ತಾ ಬಂದಿದೆ.
ಇಲ್ಲಿಯವರೆಗೆ ಅಂದರೆ ಒಂಬತ್ತು ತಿಂಗಳಿನಿಂದ ಈ ಒಂದು ಯೋಜನೆಯ ಜಾರಿಯಲ್ಲಿದ್ದು ಈ ಯೋಜನೆ ಅನ್ವಯ ಅನ್ನಭಾಗ್ಯ ಯೋಜನೆಯ ಹಣ ರಾಜ್ಯದ ಪ್ರತಿಯೊಬ್ಬ ಬಡವರಿಗು ಸಹ ಬರುತ್ತಿದೆ ಈ ತಿಂಗಳ ಹಣ ಕೂಡ ಜಮಾ ಆಗಿದೆ ಆಳವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿಯಬೇಕಾದರೆ ಕೆಳಗೆ ಓದಿ.
ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವ ವಿಧಾನ
- ಸ್ನೇಹಿತರೆ ನೀವು ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಅದು ಹೇಗೆಂದರೆ
- ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಿ
- ನಂತರ ಅಲ್ಲಿ ಸರ್ಚ್ ಬಾಕ್ಸಿನಲ್ಲಿ ಡಿಬಿಟಿ ಕರ್ನಾಟಕ ಎಂಬ ಆ್ಯಪ್ನ ಹೆಸರನ್ನು ಟೈಪ್ ಮಾಡಿಕೊಳ್ಳಿ
- ಟೈಪ್ ಮಾಡಿದ ಮೇಲೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಸರ್ಚ್ ಮಾಡಿ
- ಸರ್ಚ್ ಮಾಡಿದ ಮೇಲೆ ಮೊದಲು ಬರುವಂತಹ ಡಿಬಿಟಿ ಕರ್ನಾಟಕ ಎಂಬ ಆಪ್ ಮೇಲೆ ಕ್ಲಿಕ್ ಮಾಡಿ
- ನೀವು ಆ ಒಂದು ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ
- ಇನ್ಸ್ಟಾಲ್ ಮಾಡಿಕೊಂಡ ಮೇಲೆ ಆ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ
- ಆ ಒಂದು ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ಮೇಲೆ ಆ ಒಂದು ಅಪ್ಲಿಕೇಶನ್ ನಲ್ಲಿ ಮುಖ್ಯಸ್ಥಯ ಆಧಾರ್ ಕಾರ್ಡ್ ನಂಬರ್ ಹಾಗೂ ಆ ಒಂದು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರಿಗೆ
- ಒಂದು ಆರು ಅಂಕಿಯ ಒಟಿಪಿ ಬರುತ್ತದೆ ಆ ಒಟಿಪಿಯನ್ನು ಓಟಿಪಿ ಕೇಳಿರುವ ಜಾಗದಲ್ಲಿ ಟೈಪ್ ಮಾಡಿ ಅಥವಾ ಭರ್ತಿ ಮಾಡಿ
- ನಂತರ ನೀವು ಈ ಒಂದು ಆಪ್ ಅನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮುಖಾಂತರವೇ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಮತ್ತು ಅನ್ನ ಭಾಗ್ಯ ಯೋಜನೆ ಹಣವನ್ನು ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಯೋಜನೆ ಅಳ ಬಾರದಿರಲು ಕಾರಣಗಳೇನು?
- ಸ್ನೇಹಿತರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣಬಾರದಿರಲು ಕಾರಣಗಳೇನೆಂದರೆ
- ಮುಖ್ಯಸ್ಥೀಯ ಆಧಾರ್ ಕಾರ್ಡ್ ಅಪ್ಡೇಟ್ ಆಗದೆ ಇರುವುದು
- ಮುಖ್ಯಸ್ಥಯ ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದೆ ಇರುವುದು
- ಮುಖ್ಯಸ್ಥೆಯ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ವಿವರ ಲಿಂಕ್ ಆಗದೆ ಇರುವುದು
- ನಿಮ್ಮ ಒಂದು ಪಡಿತರ ಚೀಟಿಯ ಈಕೆ ವೈ ಸಿ ಮಾಡಿಸದೆ ಇರುವುದು
- ಈ ಮೇಲಿನ ಎಲ್ಲ ಕಾರಣಗಳು ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬಾರದಿರಲು ಮುಖ್ಯ ಕಾರಣಗಳಾಗಿವೆ.
ಇದನ್ನು ಸಹ ಓದಿ
ಗೆಳೆಯರೇ ನಾವು ಪ್ರತಿನಿತ್ಯವೂ ಬರೆದು ಹಾಕುವಂತಹ ಲೇಖನಗಳು ನಿಮಗೆ ಏನಾದರೂ ಉಪಯುಕ್ತವೆನಿಸಿದರೆ ನಮ್ಮ ಈ ಒಂದು ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಈ ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ನೀವು ನಮ್ಮ ಟೆಲಿಗ್ರಾಂ ಮತ್ತು ವಾಟ್ಸಪ್ ಗ್ರೂಪ್ ಗಳಲ್ಲಿ ಮೂಲಕ ನಾವು ಪ್ರತಿನಿತ್ಯವೂ ಪೋಸ್ಟ್ ಮಾಡುವಂತಹ ಲೇಖನಗಳು ನೀವು ನೋಡಬಹುದಾಗಿದೆ. ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು