SSLC ಪರೀಕ್ಷೆ ಫಲಿತಾಂಶ ಬಿಡುಗಡೆಗೆ ದಿನಾಂಕ ಪಿಕ್ಸ್! ನಿಮ್ಮ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಿ! ಫಲಿತಾಂಶ ಚೆಕ್ ಮಾಡುವುದು ಹೇಗೆ?

sslc result date fix 2024: 10ನೇ ತರಗತಿಯ ಪರೀಕ್ಷೆ ಪಲಿತಾಂಶ ಬಿಡುಗಡೆ

ನಮಸ್ಕಾರ ವಿದ್ಯಾರ್ಥಿಗಳೇ, 10ನೇ ತರಗತಿಯ ಪರೀಕ್ಷೆ ಫಲಿತಾಂಶದ ವಿವರವನ್ನು ಹೊಂದಿದಂತಹ ನಮ್ಮ ಈ ಒಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, 10ನೇ ತರಗತಿಯ ಪರೀಕ್ಷೆಯನ್ನು ಈಗಾಗಲೇ ಬರೆದಿರುವಂತಹ ಅತ್ತಿನ ತರಗತಿಯ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಒಂದು ಪರೀಕ್ಷೆ ಫಲಿತಾಂಶ ದಿನಾಂಕ ಯಾವಾಗ ಬಿಡುಗಡೆ ಮಾಡುತ್ತಾರೆ ಮತ್ತು ಬಿಡುಗಡೆಯಾದಾಗ ನೀವು ನಿಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಹತ್ತನೇ ತರಗತಿ ಪರೀಕ್ಷೆ ಪಲಿತಾಂಶ 2024

ವಿದ್ಯಾರ್ಥಿಗಳೇ ಜೂನ್ 25ರಿಂದ ಏಪ್ರಿಲ್ ೬ರ ವರೆಗೆ ನಡೆದಂತಹ ಹತ್ತನೇ ತರಗತಿಯ ಪರೀಕ್ಷೆಯನ್ನು ಸುಮಾರು 9 ಲಕ್ಷ ಜನ ಕರ್ನಾಟಕದ ವಿದ್ಯಾರ್ಥಿಗಳು ಬರೆದಿದ್ದು ಆ ಒಂಬತ್ತು ಲಕ್ಷ ವಿದ್ಯಾರ್ಥಿಗಳು ತಮ್ಮ ಒಂದು 10ನೇ ತರಗತಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಶಿಕ್ಷಣ ಮಂತ್ರಿಗಳಾದಂತಹ ಶ್ರೀಮಾನ್ ಮಧು ಬಂಗಾರಪ್ಪನವರು 10ನೇ ತರಗತಿಯ ಪರೀಕ್ಷೆಯ ಬಗ್ಗೆ ಪರೀಕ್ಷೆಯ ಫಲಿತಾಂಶದ ಬಗ್ಗೆ ಒಂದು ಸುಳಿವನ್ನು ನೀಡಿದ್ದಾರೆ ಅದು ಏನೆಂದರೆ ಒಂದು ವೇಳೆ ವಿದ್ಯಾರ್ಥಿಗಳೆನಾದರೂ ಈ ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ.

ಅವರು ಯಾವುದೇ ರೀತಿಯ ಭಯವನ್ನು ಪಡೆಯುವ ಅವಶ್ಯಕತೆ ಇಲ್ಲ 10ನೇ ತರಗತಿಯ ಪರೀಕ್ಷೆಯಲ್ಲಿ ಯಾವುದೇ ಒಬ್ಬ ವಿದ್ಯಾರ್ಥಿಯು ಫೇಲ್ ಆದರೆ ಅದನ್ನು ಕರ್ನಾಟಕ ಶಿಕ್ಷಣ ಇಲಾಖೆ ಪೇಲ್ ಎಂದು ಕನ್ಸಿಡರ್ ಮಾಡುವುದಿಲ್ಲ ಯಾವುದೇ ವಿದ್ಯಾರ್ಥಿಯು ಒಂದು ವಿಷಯದಲ್ಲಿ ಫೇಲಾಗಿದ್ದರೆ ಅದನ್ನು ನಾಟ್ ಕಂಪ್ಲೀಟ್ ಎಂದು ಘೋಷಿಸಿ ಮತ್ತು ಆ ಪರೀಕ್ಷೆಯನ್ನು ವಿದ್ಯಾರ್ಥಿಯು ಪುನಃ ಬರೆಯಲು ಅವಕಾಶ ಮಾಡಿಕೊಡಲಾಗಿದೆ.

ಆದಕಾರಣ ಪರೀಕ್ಷೆಯಲ್ಲಿ ಫೇಲಾದ ಆಗುವಂತಹ ಯಾವುದೇ ವಿದ್ಯಾರ್ಥಿಗಳು ಫೇಲಾದ ವಿಷಯ ಕುರಿತು ಭಯಪಡುವಂತಿಲ್ಲ ಒಂದು ವೇಳೆ ನೀವೇನಾದರೂ ಈ ಒಂದು ಪರೀಕ್ಷೆ ಫಲಿತಾಂಶದಲ್ಲಿ ಫೇಲಾದರೆ ನೀವು ಇನ್ನೂ ಎರಡು ಸಲ ಪರೀಕ್ಷೆಯನ್ನು ಬರೆಯಬಹುದಾಗಿದೆ. 10ನೇ ತರಗತಿಯಲ್ಲಿ ಯಾವ ಒಬ್ಬ ವಿದ್ಯಾರ್ಥಿಯು ಕೂಡ ಫೇಲ್ ಆಗಬಾರದೆಂಬುದು ಶ್ರೀಮಾನ್ ಶಿಕ್ಷಣ ಸಚಿವರಾದಂತಹ ಮಧು ಬಂಗಾರಪ್ಪನವರ ಕನಸಾಗಿದೆ ಆದ ಕಾರಣ 10ನೇ ತರಗತಿಯಲ್ಲಿ ಫೇಲಾಗುವಂತಹ ವಿದ್ಯಾರ್ಥಿಗಳು ಯಾವುದೇ ಭಯಪಡುವ ಅವಶ್ಯಕತೆ ಇಲ್ಲ.

10ನೇ ತರಗತಿ ಪರೀಕ್ಷೆ ಪಲಿತಾಂಶ ಯಾವಾಗ?

ವಿದ್ಯಾರ್ಥಿಗಳೇ 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಮಾತನಾಡಿರುವಂತ ಶ್ರೀಮಾನ್ ಮಧು ಬಂಗಾರಪ್ಪನವರು ಇದೆ ಅಂದರೆ ಏಪ್ರಿಲ್ ಕೊನೆಯ ವಾರ ಇಲ್ಲವೇ ಮೇ ಮೊದಲ ವಾರದಲ್ಲಿ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನೀಡಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ ಆದ ಕಾರಣ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ಯಾವಾಗ ಎಂದು ಯೋಚನೆ ಮಾಡುವಂತಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಪರೀಕ್ಷೆ ಫಲಿತಾಂಶ ಚೆಕ್ ಮಾಡುವುದು ಹೇಗೆ?

ವಿದ್ಯಾರ್ಥಿಗಳೇ ನೀವು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಬೇಕಾದರೆ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ ಯಾವಾಗ ಬಿಡುಗಡೆ ಮಾಡುತ್ತಾರೆ ಆವಾಗಲೇ ಅವರು ಒಂದು ಲಿಂಕ್ ಅನ್ನು ಸಹ ಬಿಡುಗಡೆ ಮಾಡುತ್ತಾರೆ ಆ ಲಿಂಕನ್ನು ನಾವು ಪರೀಕ್ಷೆ ಫಲಿತಾಂಶ ಬಿಟ್ಟ ದಿನದಂದೆ ನಮ್ಮ ಈ ಒಂದು ಮಾಧ್ಯಮದಲ್ಲಿ ನೀಡುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಹಾಲ್ ಟಿಕೆಟ್ ನಂಬರ್ ಹಾಗೂ ನೀವು ಶೈಕ್ಷಣಿ ಪಡೆದಿರುವಂತಹ ವರ್ಷವನ್ನು ಹಾಕಿ ನಿಮ್ಮ ಒಂದು ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ

ವಿದ್ಯಾರ್ಥಿಗಳೇ ನಿಮಗೇನಾದರೂ ಈ ಒಂದು ಲೇಖನ ಇಷ್ಟವಾಗಿದ್ದಲ್ಲಿ ಇದೇ ತರದ ಹೊಸ ಹೊಸ ಲೇಖನಗಳನ್ನು ನೀವೇನಾದರೂ ಓದಲು ಬಯಸಿದರೆ ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಈ ಸೇಟಿನ ನೋಟಿಫಿಕೇಶನ್ ಬಟನ್ ಅನ್ನು ಮರಿಬೇಡಿ ಸಿಗೋಣ ಮುಂದಿನ ಲೇಖನದಲ್ಲಿ ಅಲ್ಲಿವರೆಗೂ ಧನ್ಯವಾದಗಳು

Leave a Reply

Your email address will not be published. Required fields are marked *