SBI ಖಾತೆಯನ್ನು ಹೊಂದಿದಂತಹ ಗ್ರಾಹಕರಿಗೆ ಸಿಹಿ ಸುದ್ದಿ! ಕಾರನ್ನು ಖರೀದಿಸಲು SBI ಬ್ಯಾಂಕ್ ನೀಡುತ್ತಿದೆ 15 ಲಕ್ಷ ರೂಪಾಯಿಗಳು!

SBI Bank car loan: ಎಸ್ ಬಿ ಐ ಬ್ಯಾಂಕಿನ ಕಾರ್ ಲೋನ್

ನಮಸ್ಕಾರ ಸ್ನೇಹಿತರೆ, ನಮ್ಮ ಹೊಸ ನುಡಿಯ ಮತ್ತೊಂದು ಎಸ್ ಬಿ ಐ ಬ್ಯಾಂಕಿನ ಕಾರ್ ಲೋನ್ ಬಗ್ಗೆ ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಸ್ನೇಹಿತರೆ ನಾವು ನಿಮಗೆ ಇವತ್ತು ತಿಳಿಸಲು ಹೊರಟಿರುವ ವಿಷಯವೇನೆಂದರೆ, ಭಾರತೀಯ ಪ್ರಮುಖ ಬ್ಯಾಂಕ್ ಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದಂತಹ ಎಸ್ ಬಿ ಐ ಬ್ಯಾಂಕು ಇದೆ ಈಗ ಎಸ್ ಬಿ ಐ ಬ್ಯಾಂಕಿನ ಗ್ರಾಹಕರಿಗೆ ಸುಮಾರು 15 ಲಕ್ಷದವರೆಗೆ ಲೋನನ್ನು ನೀಡುತ್ತಿದೆ ಕಾರನ್ನು ಖರೀದಿಸಲು. ಆದ ಕಾರಣ ನಿಮಗೂ ಕೂಡ ಲೋನ್ ಸಿಗುತ್ತದೆ ಲೋನ್ ಸಿಗಲು ನೀವು ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

ಓದುಗರಲ್ಲಿ ವಿನಂತಿ ಸ್ನೇಹಿತರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ವಿವರ ಮಾಹಿತಿ ತಿಳಿದಂತಾಗುತ್ತದೆ ನೀವೇನಾದರೂ ಈ ಲೇಖನವನ್ನು ಬರಿ ಅರ್ಧವೇ ಓದಿದರೆ ನಿಮಗೆ ಲೇಖನದ ಮಾಹಿತಿಯು ಕೂಡ ಸಿಗುವುದಿಲ್ಲ ಮತ್ತು ಈ ಒಂದು ಪಡೆದುಕೊಳ್ಳುವುದೇಗೆ ಎಂಬುದು ಕೂಡ ಅರ್ಥವಾಗುವುದಿಲ್ಲ. ಆದ ಕಾರಣ ನಾವು ಮಗದೊಮ್ಮೆ ಕೇಳಿಕೊಳ್ಳುತ್ತಿದ್ದೇವೆ ಈ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಎಸ್ ಬಿ ಐ ಖಾತೆಯನ್ನು ಹೊಂದಿದಂತಹ ಗ್ರಾಹಕರಿಗೆ ಎಸ್‌ಬಿಐ ಬ್ಯಾಂಕು ಇದೀಗ ನೀಡುತ್ತಿದೆ 15 ಲಕ್ಷದವರೆಗೆ ಕಾರ್ ಲೋನ್ ಈ ಕಾರ್ ಲೋನ್ ಪಡೆಯಲು ನೀವು ಏನು ಮಾಡಬೇಕು ಮತ್ತು ಕಾರ್ ಲೋನ್ ಪಡೆದ ಮೇಲೆ ಎಷ್ಟು ಇಎಂಐ ಕಟ್ಟಬೇಕು ಎಷ್ಟು ತಿಂಗಳಿಗೊಮ್ಮೆ ಕಟ್ಟಬೇಕು ಈ ಕಾರ್ ಲೋನ್ ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳನ್ನು ದಾಖಲೆಗಳೇನು? ಎಲ್ಲಿ ಹೋಗಿ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಸಂಪೂರ್ಣ ಒಂದು ವಿವರವನ್ನು ಈ ಲೇಖನದಲ್ಲಿ ನಾವು ನಿಮಗೆ ನೀಡಿದ್ದೇವೆ.

SBI 15 ಲಕ್ಷ ಕಾರ್ ಲೋನ್

ಗೆಳೆಯರೇ ಪ್ರತಿಯೊಬ್ಬರಿಗೂ ತಮ್ಮ ಕನಸಿನ ಕಾರನ್ನು ಖರೀದಿಸುವ ಒಂದು ಯೋಜನೆ ಇರುತ್ತದೆ ಆದರೆ ಆರ್ಥಿಕ ಸಮಸ್ಯೆಯಿಂದ ಅವರು ಕಾರು ತೆಗೆದುಕೊಳ್ಳುವಲ್ಲಿ ಹಿಂದು ಉಳಿದಿದ್ದಾರೆ ಅಂತವರ ಒಂದು ಆಸೆಯನ್ನು ನೆರವೇರಿಸಲು ಎಸ್ ಬಿ ಐ ಬ್ಯಾಂಕ್ ಇದ್ದೀಗ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅಡಿಯಲ್ಲಿ ಕಾರ್ ಖರೀದಿಸಲು ಬಡ ಜನರಿಗೆ 15 ಲಕ್ಷ ದವರೆಗೆ ಸಾಲವನ್ನು ನೀಡುತ್ತಿದೆ. ನೀವು ಈ ಒಂದು ಸಾಲವನ್ನು ತೆಗೆದುಕೊಂಡು ನಿಮ್ಮ ಕನಸಿನ ಕಾರನ್ನು ಕಂಡುಕೊಳ್ಳಬಹುದಾಗಿದೆ.

ಈ ಕಾರ್ ಲೋ ನನ್ನನ್ನು ನೀವು ಪಡೆಯಬೇಕಾದರೆ ನಿಮ್ಮ ಹತ್ತಿರದ sbi ಬ್ಯಾಂಕಿಗೆ ಭೇಟಿ ನೀಡಿ ನಮಗೆ ಕಾರ್ ಲೋನ್ ಬೇಕೆಂದು ಬ್ಯಾಂಕಿನ ಸಿಬ್ಬಂದಿಗೆ ಹೇಳಿದರೆ ಅವರು ಬೇಕಾಗುವ ದಾಖಲಾತಿಗಳು ಮತ್ತು ಈ ಒಂದು ಕಾರ್ ಲೋನ್ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ ನೀವೇನಾದರೂ ಈ ಕಾರ್ ಲೋನ್ ಅನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ಎಸ್ ಬಿ ಐ ಬ್ಯಾಂಕಿಗೆ ಭೇಟಿ ನೀಡಿ.

15 ಲಕ್ಷಕ್ಕೆ ಬಡ್ಡಿ ಎಷ್ಟು?

ಗೆಳೆಯರೇ ಎಸ್ ಬಿ ಐ ಬ್ಯಾಂಕ್ ನೀಡುವಂತಹ 15ಲಕ್ಷಕ್ಕೆ ಬಡ್ಡಿ ಎಷ್ಟೆಂದರೆ ಶೇಕಡ 8.35 ರಿಂದ 9.34% ರವರೆಗೆ ಬಡ್ಡಿ ದರದಲ್ಲಿ ಎಸ್ ಬಿ ಐ ಕಾರ್ ಲೋನ್ ಅನ್ನು ನೀಡುತ್ತಿದೆ ಆದಕಾರಣ ನೀವು ಈ ಲೋನ್ ಗೆ ಅಪ್ಲೈ ಮಾಡುವುದು ಒಂದು ಒಳ್ಳೆಯ ವಿಷಯವಾಗಿದೆ. ನಿಮ್ಮ ಒಂದು ಕನಸಿನ ಕಾರನ್ನು ನೀವು ಎಸ್ಬಿಐ ಕಾರ್ ಲೋನ್ ನಿಂದ ಪಡೆಯಬಹುದಾಗಿದೆ. ಒಂದು ವೇಳೆ ನೀವೇನಾದರೂ ಎಲೆಕ್ಟ್ರಾನಿಕ್ ಕಾರನ್ನು ತೆಗೆದುಕೊಳ್ಳಲು ಬಯಸಿದರೆ ಅದಕ್ಕೂ ಸಹ ಗ್ರೀನ್ ಕಾರ್ ಲೋನ್ ಎಂದು ಎಸ್ ಬಿ ಐ ಯೋಜನೆಯನ್ನು ಹೊರತಂದಿದ್ದು ಈ ಯೋಜನೆ ಅನ್ವಯ 7.34 ರಿಂದ 9.45 ರವರೆಗೆ ಶೇಕಡ ದರದಲ್ಲಿ ಕಾರ್ಲನನ್ನು ನೀಡುತ್ತಿದೆ ಎಸ್ಬಿಐ ನೀವು ಈ ಒಂದು ಬ್ಯಾಂಕ್ ನಲ್ಲಿ ಲೋನನ್ನು ಮಾಡಿಸಿದರೆ ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಮತ್ತು ಹೆಚ್ಚಿನ ಹಣ ಕೂಡ ಈ ಬ್ಯಾಂಕ್ ಪಡೆಯುವುದಿಲ್ಲ.

ಆದಕಾರಣ ನಿಮಗೇನಾದರೂ ಕಾರು ಪಡೆದುಕೊಳ್ಳುವ ಅಥವಾ ತೆಗೆದುಕೊಳ್ಳುವ ಆಸೆ ಇದ್ದರೆ ನೀವು ಬೇಗನೆ ಹೋಗಿ ಎಸ್ಬಿಐ ಬ್ಯಾಂಕ್ ಗೆ ಭೇಟಿ ನೀಡಿ. ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಒಂದು ಕಾರ್ ಲೋನನ್ನು ಮಾಡಿಸಿಕೊಳ್ಳಿ.

15 ಲಕ್ಷಕ್ಕೆ EMI ಎಷ್ಟು ಕಟ್ಟಬೇಕು?

ನೀವು ಎಸ್ ಬಿ ಐ ನ 15 ಲಕ್ಷ ಲೋನ್ ಅನ್ನು ಪಡೆದು ಕಾರನ್ನು ಖರೀದಿಸಲು ಬಯಸಿದರೆ ಎಸ್ ಬಿ ಐ ಯು ನಿಮ್ಮ ಕ್ರೆಡಿಟ್ ಸ್ಕೋರ ಆಧಾರದ ಮೇಲೆ ಶೇಕಡ 8.84ರಿಂದ 9.45 ರವರೆಗೆ ಬಡ್ಡಿ ದರದಲ್ಲಿ ವಾರ್ಷಿಕವಾಗಿ 3,75,000ಗಳನ್ನು ಕಟ್ಟುವುದರ ಮೂಲಕ ಪ್ರತಿ ತಿಂಗಳು 31,78 ರೂಪಾಯಿಗಳನ್ನು ನೀವು ಈ ಒಂದು ಕಾರ್ ಲೋನ್ ಗೆ ಹೇಮ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಇದನ್ನು ಸಹ ಓದಿ

ಸ್ನೇಹಿತರೆ ನಾವು ಪ್ರತಿನಿತ್ಯ ಬರೆದು ಹಾಕುವಂತಹ ಲೇಖನದ ಮಾಹಿತಿ ನಿಮಗೆ ಇಷ್ಟವಾಗುತ್ತಿದ್ದರೆ ಇದೇ ತರದ ಮಾಹಿತಿಯನ್ನು ಹೊಂದಿದಂತಹ ಲೇಖನಗಳನ್ನು ನೀವು ಪ್ರತಿನಿತ್ಯ ಓದಬೇಕಾದರೆ ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ ನಲ್ಲಿ ಜಾಯಿನ್ ಆಗಿ. ಸಿಗೋಣ ಮುಂದಿನ ಲೇಖನದಲ್ಲಿ ಧನ್ಯವಾದಗಳು