ನಿಮ್ಮ RTC ಪಹಣಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯ! ಇಲ್ಲವಾದರೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಬೇಗನೆ ಲಿಂಕ್ ಮಾಡಿಸಿ!

RTC pahani link to adhar card: ಪಹಣಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್

ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ ಗೆಳೆಯರೇ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಬಯಸುವನೆಂದರೆ ಸರ್ಕಾರವು ಇದೀಗ ಒಂದು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಆ ನಿಯಮ ಏನೆಂದರೆ ನಿಮ್ಮ ಆರ್ ಟಿ ಸಿ ಅಂದರೆ ಹೊಲದ ಪಹಣಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಇಲ್ಲವಾದರೆ ಸರ್ಕಾರದ ಯಾವುದೇ ಯೋಜನೆಗಳು ನಿಮಗೆ ಲಭಿಸುವುದಿಲ್ಲ ಇದರ ಬಗ್ಗೆ ಓದಿ

ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವು ನಾವು ಇದೇ ತರದ ಹೊಸ ಹೊಸ ಯೋಜನೆಗಳು ಸರಕಾರದ ಹೊಸ ಕೆಲಸಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಕೆಲಸಗಳ ಬಗ್ಗೆ ದಿನನಿತ್ಯದಲ್ಲಿ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ ಆದ ಕಾರಣ ನಾವು ಬಿಡುವು ಯಾವುದೇ ಪೋಸ್ಟ್ ನಿಮಗೆ ಬಂದು ತಲುಪಬೇಕಾದರೆ ನಮ್ಮ ಈ ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಸೀಟಿನ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳಿ

ಗೆಳೆಯರೇ ರಾಜ್ಯದಲ್ಲಿರುವ ಅಥವಾ ದೇಶದಲ್ಲಿರುವ ರೈತರು ಸರಕಾರದ ಯಾವುದೇ ಯೋಜನೆಯನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಮತ್ತು ಹೊಲದ ಪಾಣಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಇವೆರಡು ಇಲ್ಲದೆ ಸರಕಾರದ ಯಾವುದೇ ಸವಲತ್ತು ಮತ್ತು ಸೌಲಭ್ಯಗಳು ಅವರಿಗೆ ದೊರಕುವುದಿಲ್ಲ ಆದಕಾರಣ ಆಧಾರ್ ಕಾರ್ಡ್ ಮತ್ತು ಪಹಣಿಗೆ ಲಿಂಕ್ ಮಾಡುವುದು ತುಂಬಾನೇ ಅವಶ್ಯಕ ಮತ್ತು ಕಡ್ಡಾಯವಾಗಿದೆ ಆದ ಕಾರಣ ನೀವು ಬೇಗನೆ ಲಿಂಕ್ ಮಾಡಿಸಿ, ಲಿಂಕ್ ಮಾಡುವುದರ ಬಗ್ಗೆ ಕೆಳಗೆ ನೀಡಿದ್ದೇವೆ

ಕೇಂದ್ರ ಸರ್ಕಾರವು ಎಲ್ಲಾ ದಾಖಲೆಗಳನ್ನು ಡಿಜಿಟಲ್ ಕರಣ ಮಾಡಿಸಲೆಂದು ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಆಧಾರ್ ಕಾರ್ಡ್ ನೊಂದಿಗೆ ಪಹಣಿ ಮಾಡುವುದು ಕಡ್ಡಾಯ ಎಂದು ತಿಳಿಸಿದೆ ರೈತರು ಸ್ವಯಂ ತಮ್ಮ ಮೊಬೈಲ್ ನಿಂದಲೇ ಆಧಾರ್ ಕಾರ್ಡ್ ಗೆ ಪಹಣಿಯನ್ನು ಲಿಂಕ್ ಮಾಡಬಹುದು ನಾವು ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಆಧಾರ್ ಕಾರ್ಡ್ ಗೆ ಪಾಣಿಯನ್ನು ಮಾಡಿ ಸರಕಾರದ ಎಲ್ಲಾ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆಯಬಹುದಾಗಿದೆ

ಮೊಬೈಲ್ ಮೂಲಕ ಆಧಾರ್ ಕಾರ್ಡಿಗೆ ಆರ್ ಟಿ ಸಿ ಪಾಣಿ ಲಿಂಕ್ ಮಾಡುವುದು ಹೇಗೆ?

  • ಆಧಾರ್ ಕಾರ್ಡಿಗೆ ಪಹಣಿಯನ್ನು ಲಿಂಕ್ ಮಾಡುವ ಯಾವುದೇ ವ್ಯಕ್ತಿಯು ನಾವು ಕೆಳಗೆ ಕೊಟ್ಟಿರುವ ಮೇಲೆ ಕ್ಲಿಕ್ ಮಾಡಬೇಕು
  • ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವ ಮೊಬೈಲ್ ನಂಬರನ್ನು ಹಾಕಿ
  • ಅದಾದ ಮೇಲೆ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬಂದಿರುತ್ತದೆ ಆ ಒಟಿಪಿಯನ್ನು ಖಾಲಿ ಇರುವ ಜಾಗದಲ್ಲಿ ಹಾಕಿ ಸಬ್ಮಿಟ್ ಮಾಡಿ
  • ನಂತರ ನಿಮಗೆ ಭೂಮಿ ಸಿಟಿಜನ್ ಪೇಜ್ ಓಪನ್ ಆಗುತ್ತೆ
  • ಅಲ್ಲಿ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಅಂತ ಒಂದು ಆಪ್ಷನ್ ಇರುತ್ತೆ ಅಥವಾ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಸೀಡಿಂಗ್ ಅಂತ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ಅದಾದ ಮೇಲೆ ನಿಮ್ಮ ಆಧಾರ್ ಕಾಡಿಗೆ ಪಹಣಿ ಲಿಂಕ್ ಆಗುತ್ತದೆ ಎಂದರ್ಥ

 

ಮೊಬೈಲ್ ಮೂಲಕ ಆಧಾರ್ ಕಾರ್ಡಿಗೆ ಪಹಣಿ ಲಿಂಕ್ ಮಾಡಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ

https://landrecords.karnataka.gov.in/service4

ನಾವು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಆಧಾರ್ ಕಾರ್ಡ್ ನೊಂದಿಗೆ ಆರ್ ಟಿ ಸಿ ಪಾಣಿಯನ್ನು ಲಿಂಕ್ ಮಾಡಬಹುದು ನಿಮ್ಮ ಮೊಬೈಲನ್ನು ಬಳಸಿಕೊಂಡು

ಇದನ್ನು ಸಹ ಓದಿ

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ವಿಚಾರ ಹೊಸ ಸುದ್ದಿಗಳು ಹಾಗೂ ಸರಕಾರದ ಹೊಸ ಹೊಸ ಯೋಜನೆಗಳು ಸರಕಾರದ ಕೆಲಸಗಳು ಹಾಗೂ ಇನ್ನಿತರ ಪ್ರಮುಖ ಸುದ್ದಿಗಳನ್ನು ನಾವಿಲ್ಲಿ ಪ್ರತಿನಿತ್ಯ ನೀಡುತ್ತಲೇ ಇರುತ್ತೇವೆ ಆದ ಕಾರಣ ನೀವು ನಮ್ಮ ಮಾಧ್ಯಮದ ನಡುವೆ ಆನ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *