ಗೃಹಲಕ್ಷ್ಮಿ 7ನೇ ಕಂತಿನ ಹಣ ಬಂತ? ಹಣ ಯಾವಾಗ ಬಿಡುಗಡೆ? ನೀವು ಈ ಕೆಲಸ ಮಾಡಿದರೆ ಅಷ್ಟೇ ನಿಮಗೆ ಹಣ ಸಿಗುವುದು!

Gruhalaxmi money release date: ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ

ನಮಸ್ಕಾರ ಸ್ನೇಹಿತರೆ ನಮ್ಮ ಈ ಒಂದು ಹೊಸ ನುಡಿ ಮಾಧ್ಯಮದ ಇನ್ನೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಸ್ನೇಹಿತರೆ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೆ ರಾಜ್ಯ ಸರ್ಕಾರ ನೀಡುತ್ತಿದೆ 2000ಗಳನ್ನು, ಇಲ್ಲಿಯವರೆಗೆ ಆರು ಕಂತಿನ ಹಣವನ್ನು ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ಯಶಸ್ವಿಯಾಗಿ ನೀಡಿದೆ.

ಆದರೆ 7ನೇ ಕಂತಿನ ಹಣ ಇನ್ನೂ ಯಾರಿಗೂ ಬಂದಿರುವುದಿಲ್ಲ ಇದಕ್ಕೆ ಕಾರಣಗಳೇನು? ಇಲ್ಲಿಯವರೆಗೆ ಗೃಹಲಕ್ಷ್ಮಿಯ 7ನೇ ಕಂತಿನಾಳ ಇನ್ನೂ ಯಾಕೆ ಯಾರಿಗೂ ಜಮಾ ಆಗಿಲ್ಲ, ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬೇಕಾದರೆ ನೀವು ಈ ಕೆಲಸವನ್ನು ಮಾಡುವುದು ಕಡ್ಡಾಯ. ನೀವು ಮಾಡಬೇಕಾದ ಕೆಲಸಗಳೇನು ಎಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಗೃಹಲಕ್ಷ್ಮಿ ಯೋಜನೆ, 7ನೇ ಕಂತಿನ ಹಣ

ಗೆಳೆಯರೇ ಕಾಂಗ್ರೆಸ್ ಸರಕಾರವು ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಂದರೆ ಮಾರ್ಚ್ 2024ರ ವರೆಗೆ ಆರು ಕಂತಿನ ಹಣವನ್ನು ರಾಜ್ಯದ ಎಲ್ಲಾ ಮಹಿಳೆಯರಿಗೆ ಯಶಸ್ವಿಯಾಗಿ ನೀಡಿದೆ, ಆದರೆ ಗೃಹಲಕ್ಷ್ಮಿಯ 7ನೇ ಕಂತಿರಣ್ಣ ಇಲ್ಲಿಯವರೆಗೂ ಯಾರಿಗೂ ಬಂದಿರುವುದಿಲ್ಲ, ಇದಕ್ಕೆ ಕಾರಣಗಳೇನೆಂದರೆ ಆಯಾ ಜಿಲ್ಲೆಗಳ ಆಯ ತಾಲೂಕಿನ ಹಾಗೂ ಆಯಾ ಗ್ರಾಮಗಳ ಅಂಗನಾಡಿ ಕಾರ್ಯಕರ್ತೆಯರು ಎಲ್ಲರ ಡೀಟೇಲ್ಸ್ ಅನ್ನು ಸರಿಯಾಗಿ ಅಪ್ಡೇಟ್ ಮಾಡಿರುವುದಿಲ್ಲ ಆದ ಕಾರಣ ರಾಜ್ಯದ ಎಲ್ಲರಿಗೂ ಇಲ್ಲಿಯವರೆಗೆ ಗೃಹಲಕ್ಷ್ಮಿ  ಯೋಜನೆಯ ಹಣ ಬಂದಿರುವುದಿಲ್ಲ.

ಆದಕಾರಣ ರಾಜ್ಯದ ಯಾವುದೇ ಮಹಿಳೆ ಭಯಪಡುವಂತಿಲ್ಲ ಯಾಕೆಂದರೆ ಗೃಹಲಕ್ಷ್ಮಿಯ 7ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಆದ್ದರಿಂದ ಯಾರೂ ಭಯಪಡುವಂತಿಲ್ಲ ಗೃಹಲಕ್ಷ್ಮಿಯ 7ನೇ ಕಂತೆನ ರಾಜ್ಯದ ಎಲ್ಲಾ ಮಹಿಳೆಯರಿಗೆ ಶೀಘ್ರದಲ್ಲೇ ಬಿಡುಗಡೆ ಅಥವಾ ಮಹಿಳೆಯ ಖಾತೆಗೆ ಜಮಾ ಆಗಲಿದೆ ಒಂದು ವೇಳೆ

ನಿಮಗೇನಾದರೂ ಇಲ್ಲಿಯವರೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲವಾದರೆ ಅದಕ್ಕೆ ಕಾರಣಗಳೇನೆಂದರೆ ನೀವು ನಿಮ್ಮ ಪಡಿತರ ಚೀಟಿಯ ವಿಳಾಸಗಳನ್ನು ಅಪ್ಡೇಟ ಮಾಡಿರುವುದಿಲ್ಲ ಅಥವಾ ನಿಮ್ಮ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡನ್ನು ಬಯೋಮೆಟ್ರಿಕ್ ಅಪ್ಡೇಟ್ ಆಗಲಿ. ಇಲ್ಲವೇ ಮಹಿಳೆಯೂ ಹೊಂದಿದಂತಹ ಬ್ಯಾಂಕ್ ಖಾತೆಯ ಬ್ಯಾಂಕಿಗೆ ಹೋಗಿ ಎಂ ಪಿ ಸಿ ಯನ್ನು ಮಾಡಿಸಿರುವುದಿಲ್ಲ. ಆದ್ದರಿಂದ ನಿಮಗೆ ಇಲ್ಲಿಯವರೆಗೂ ಗೃಹಲಕ್ಷ್ಮಿಯ ಹಣ ಬಂದಿರುವುದಿಲ್ಲ ಎಂದು ತಿಳಿಸಲು ಇಷ್ಟಪಡುತ್ತೇವೆ.

ಇದನ್ನು ಓದಿ

ಇದೇ ತರದ ಹೊಸ ಹೊಸ ವಿಚಾರಗಳನ್ನು ಅಥವಾ ಮಾಹಿತಿಯನ್ನು ತಿಳಿಸಲು ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡುವುದರ ಮೂಲಕ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುವುದು.

Leave a Reply

Your email address will not be published. Required fields are marked *