ಅಂಚೆ ಕಚೇರಿಯ ಹೊಸ ಸ್ಕಿಮ್.ಈ ಸ್ಕೀಮ್ ಅಡಿಯಲ್ಲಿ ನೀವು ಪಡೆಯಬಹುದಾಗಿದೆ 10,000 ಹೂಡಿಕೆ ಮಾಡಿ 7 ಲಕ್ಷ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Post office new scheme: ಅಂಚೆ ಕಚೇರಿಯ ಹೊಸ ಸ್ಕೀಮ್

ಗೆಳೆಯರೇ, ನಾವು ಇವತ್ತಿನ ಈ ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ? ಅಂಚೆ ಕಚೇರಿಯು ದಿನವೂ ಹಲವಾರು ಹೊಸ ಹೊಸ ಸ್ಕಿನ್ನುಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಈ ಸ್ಕೀಮ್ ಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡಿ ಅಧಿಕ ಲಾಭವನ್ನು ಪಡೆಯಬಹುದಾಗಿದೆ. ನಾವು ಈ ಲೇಖನದಲ್ಲಿ ಅಂತಹದೇ ಒಂದು ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಸುದ್ದಿಗಳು ಹೊಸ ಹೊಸ ವಿಚಾರಗಳು ಸರಕಾರದ ಹೊಸ ಹೊಸ ಯೋಜನೆಗಳ ವಿವರ ಆ ಯೋಜನೆಗೆ ನೀವು ಅರ್ಜಿ ಸಲ್ಲಿಸುವುದು ಹೇಗೆ? ಎಂಬುವುದರ ಬಗ್ಗೆ ಮಾಹಿತಿಯನ್ನು ಹೊಂದಿದ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತವೆ ಆದ ಕಾರಣ ತಾವುಗಳು ನಮ್ಮ ಹೊಸ ನುಡಿ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ ನೀವು ಹೀಗೆ ಮಾಡುವುದರಿಂದ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪುತ್ತದೆ.

ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವ ವಿಧಾನ

ಸ್ನೇಹಿತರೆ ನೀವು ಪೋಸ್ಟ್ ಆಫೀಸ್ನ ಒಂದು ಹೊಸ ಸ್ಕೀಮಾದ ಅಂತಹ ಆರ್ಡಿ ಸ್ಕೀಮ್ ನಲ್ಲಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿ ನೀವು ಅದೇ ಹತ್ತು ಸಾವಿರ ರೂಪಾಯಿಗಳನ್ನು ಐದು ವರ್ಷಗಳ ನಂತರ ತೆಗೆದುಕೊಳ್ಳಬೇಕಾದರೆ ಅದು ಆರು ಲಕ್ಷ ರೂಪಾಯಿಗಳಾಗಿರುತ್ತದೆ. ಆ ಆರು ಲಕ್ಷ ರೂಪಾಯಿಗಳಿಗೆ ಐದು ವರ್ಷದ ಬಡ್ಡಿ 1,10,000 ಸೇರಿ ನಿಮಗೆ 7,10,000 ಗಳು ಬಂದು ತಲುಪುತ್ತದೆ. ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವ ವಿಧಾನ ಯಾವ ರೀತಿ ಎಂದರೆ ನೀವು ಪ್ರತಿ ತಿಂಗಳು 15ನೇ ತಾರೀಕಿಯ ಒಳಗೆ ಹಣವನ್ನು ಹೂಡಿಕೆ ಮಾಡಿದರೆ ಪ್ರತಿ ತಿಂಗಳು 15ನೇ ತಾರೀಕು ಒಳಗೆ ನೀವು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಇಲ್ಲವಾದರೆ 15ನೇ ತಾರೀಖಿನ ನಂತರ ಹಣವನ್ನು ಹೂಡಿಕೆ ಮಾಡಿದರೆ ಮುಂಬರುವ ಎಲ್ಲಾ ತಿಂಗಳಿನಲ್ಲಿ 15ನೇ ತಾರೀಕಿಗೆ ಮೇಲೇನೆ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಹಣ ಹೂಡಿಕೆ ಮಾಡಲು ಏನು ಮಾಡಬೇಕು?

ಗೆಳೆಯರೇ ಈ ಸ್ಕಿನ್ನ ನಿಮಗೆ ಸಂಪೂರ್ಣ ಮಾಹಿತಿ ತಿಳಿಯಬೇಕೆಂದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿ ನೀವು ಅವರಿಗೆ ಆರ್ ಡಿ ಸ್ಕೀಮ್ ಬಗ್ಗೆ ಮಾಹಿತಿಯನ್ನು ನೀಡಿ ಎಂದು ಹೇಳುವುದರ ಮೂಲಕ ಈ ಒಂದು ಸ್ಕೀಮ್ ನ ಎಲ್ಲಾ ವಿವರ ಮಾಹಿತಿಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಒಂದು ವೇಳೆ ನೀವೇನಾದರೂ ಈ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡಲು ಇಷ್ಟಪಟ್ಟರೆ. ಪೋಸ್ಟ್ ಆಫೀಸ್ನ ಪಾಸ್ ಬುಕ್ ನಿಮಗೆ ಬೇಕಾಗುತ್ತದೆ ನಿಮ್ಮ ತೆರೆದ ಅಂಚೆಯ ಕಚೇರಿಗೆ ಭೇಟಿ ನೀಡಿ ಅಂದರೆ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ನಂತರ ಅಲ್ಲಿ ಅಗತ್ ಇರುವ ದಾಖಲೆಗಳನ್ನು ನೀಡಿ ನಿಮ್ಮ ಒಂದು ಪಾಸ್ ಬುಕ್ಕನ್ನು ತಯಾರಿಸಿ. ನಂತರ ನೀವು ಈ ಒಂದು ಸ್ಕೀಮ್ ಅಂದರೆ ಆರ್ ಡಿ ಸ್ಕೀಮ್ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಪ್ರತಿ ತಿಂಗಳು ಈ ಒಂದು ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾ ಹೋಗಿ.

ನೀವು ಹೀಗೆ ಹೂಡಿಕೆ ಮಾಡಿದಂತಹ ಹಣ ಅದು ಮುಂದೆ ರೂ.6 ಲಕ್ಷ ರೂಪಾಯಿಗಳಾಗುತ್ತದೆ 6 ಲಕ್ಷ ರೂಪಾಯಿಗಳಿಗೆ ರೂ.1,10,000 ಬಡ್ಡಿಯನ್ನು ನೀಡಿ ನಿಮಗೆ 7,10,000ಗಳನ್ನು ನೀಡಲಾಗುವುದು. ಅಷ್ಟೇ ಅಲ್ಲ ಇದು ಒಂದು ಒಳ್ಳೆಯ ಸ್ಕೀಮ್ ಮತ್ತು ಭದ್ರತಾ ಸ್ಕೀಮ್ ಆಗಿದೆ ಈ ಸ್ಕೀಮ್ ನಲ್ಲಿ ನಿಮಗೆ ಯಾವುದೇ ಮೋಸ ಆಗಲಿ ವಂಚನೆ ಆಗಲಿ ಆಗುವುದಿಲ್ಲ ಯಾಕೆಂದರೆ ಅಂಚೆ ಕಚೇರಿ ಸರಕಾರದ ಅದೀನದಲ್ಲಿದ್ದು ಸರಕಾರದ ಮಾತನ್ನು ಕೇಳಬೇಕಾಗುತ್ತದೆ ಅಲ್ಲಿಯವರೆಗೆ ಈ ಒಂದು ಸ್ಕೀಮ್ ಚಾಲ್ತಿಯಲ್ಲಿರುತ್ತದೆ.

ಇನ್ನಷ್ಟು ಓದಿ

ನಿಮಗೆ ಏನಾದರೂ ಈ ಒಂದು ಲೇಖನವು ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಸಂಬಂಧಿಕರ ೊಂದಿಗೆ ಹಂಚಿಕೊಳ್ಳಿ ಅಷ್ಟೇ ಅಲ್ಲ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ತಿಳಿಯಲು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿ.