Gruhalaxmi money release check: ಗೃಹಲಕ್ಷ್ಮಿ ಹಣದ ಬಿಡುಗಡೆ
ನಮಸ್ಕಾರ ಸ್ನೇಹಿತರೆ ನಮ್ಮ ಈ ಒಂದು ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ನಾಡಿನ ಸಮಸ್ತ ಜನತೆಗೆ ಪ್ರೀತಿಯ ಹಾರ್ದಿಕ ಸ್ವಾಗತ, ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನರಿಗೆ ತಿಳಿಸಲು ಬಯಸುವ ವಿಸೇವೇನೆಂದರೆ? ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಸ್ಥಾನವು ಒಂದು ಹೊಂದಿದಂತಹ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಇನ್ನೂ ರಾಜ್ಯದ ಯಾವುದೇ ಮಹಿಳೆಯರಿಗೆ ಬಂದಿರುವುದಿಲ್ಲ. ಇದಕ್ಕೆ ಕಾರಣಗಳೇನು ಹಾಗೂ ಗೃಹಲಕ್ಷ್ಮಿ 7ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡಲಿದೆ ಕರ್ನಾಟಕ ರಾಜ್ಯ ಸರ್ಕಾರ ಎಂಬುದರ ಬಗ್ಗೆ ನೀವೇನಾದರೂ ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಕೊನೆವರೆಗೂ ದಯವಿಟ್ಟು ಓದಿ.
ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ವಿಚಾರಗಳನ್ನು ಹೊಂದಿದ ಹೊಸ ಹೊಸ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ. ಆದ ಕಾರಣ ನಾವು ಬಿಡುವಂತಹ ಯಾವುದೇ ಪೋಸ್ಟ್ಗಳು ಆಗಲಿ ಅಥವಾ ಲೇಖನಗಳು ಆಗಲಿ ನಿಮಗೆ ಬಂದು ತಲುಪಬೇಕಾದರೆ ನಮ್ಮ ಈ ಒಂದು ಮಾಧ್ಯಮದ ಅಂದರೆ ಹೊಸ ನುಡಿ ಮಾಧ್ಯಮದ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವ ಮೂಲಕ ನಾವು ಈ ಮಾಧ್ಯಮದಲ್ಲಿ ಬಿಡುವ ಯಾವುದೇ ಪೋಸ್ಟ್ ಆಗಲಿ ಅಥವಾ ಲೇಖನವಾಗಲಿ ನಿಮಗೆ ತಲುಪಿಸಿಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ 7ನೇ ಕಂತಿನ ಹಣ
ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಇಲಿಯವರೆಗೆ ಎಲ್ಲರಿಗೂ ಯಶಸ್ವಿಯಾಗಿ ತಲುಪಿದೆ ಆದರೆ ಇದೀಗ ಗೃಹಲಕ್ಷ್ಮಿ ಏಳನೇ ಕಂತಿನ ಹಣ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಆಗಬೇಕಾಗಿತ್ತು. ಆದರೆ ಇದೀಗ ಮಾರ್ಚ್ 20,23 ಆದರೂ ಸಹ ಯಾರಿಗೂ ಗೃಹಲಕ್ಷ್ಮಿ 7ನೇ ಕಂತಿರಣ್ಣ ಬಂದಿರುವುದಿಲ್ಲ, ಇದಕ್ಕೆ ಆದ ಸಮಸ್ಯೆಗಳನ್ನು ಕಾರಣಗಳೇನು ಎಂಬುದನ್ನು ನಾವು ಕೆಳಗೆ ನೀಡಿದ್ದೇವೆ ನೋಡಿ.
ಗೃಹಲಕ್ಷ್ಮಿ 7ನೇ ಕಂತಿರಣ್ಣ ಬಾರದಿರಲು ಕಾರಣಗಳು?
ಗೃಹಲಕ್ಷ್ಮಿಯ 7ನೇ ಕಂತಿನ ಹಣ ಇಲ್ಲಿಯವರೆಗೂ ಯಾವುದೇ ರಾಜ್ಯದ ಮಹಿಳೆಗೆ ಬಂದಿರುವುದಿಲ್ಲ ಇದಕ್ಕೆ ಕಾರಣಗಳೆಂದರೆ?
- ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಸರ್ಕಾರ ಪರಿಶೀಲಿಸುತ್ತಿದೆ
- ರಾಜ್ಯದಲ್ಲಿ ಹಲವಾರು ಶ್ರೀಮಂತ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಅವರ ಒಂದು ಅರ್ಜಿಯನ್ನು ರದ್ದು ಮಾಡಲು ಸರ್ಕಾರ ಮುಂದಾಗಿರುವ ಕಾರಣ ಆ ಒಂದು ಕೆಲಸದಲ್ಲಿ ನಿರತವಾಗಿದೆ ರಾಜ್ಯ ಸರ್ಕಾರ.
- ಆದಕಾರಣದಿಂದ ಇಲ್ಲಿಯವರೆಗೆ ಗೃಹಲಕ್ಷ್ಮಿಯ 7ನೇ ಕಂತಿನ ರಾಜ್ಯದ ಯಾವುದೇ ಮಹಿಳೆಯರಿಗೆ ಬಂದಿರುವುದಿಲ್ಲ.
- ಇದರ ಜೊತೆಗೆ ಗೃಹಲಕ್ಷ್ಮಿಯ ಯೋಜನೆಗೆ ಅರ್ಜಿ ಸಲ್ಲಿಸಿದ ರಾಜ್ಯದ ಪ್ರತಿಯೊಬ್ಬ ಮಹಿಳೆಯರು ತಮ್ಮ ಪಡಿತರ ಚೀಟಿಯನ್ನು ಅಪ್ಡೇಟ್ ಮಾಡದೇ ಇರುವುದಾಗಿರಬಹುದು.
- ರಾಜ್ಯದ ಆಯಾ ಆಯಾ ಗ್ರಾಮಗಳ ಅಂಗವನಾಡಿ ಕಾರ್ಯಕರ್ತೆಯರು ಗ್ರಾಮಗಳ ಮಹಿಳೆಯರ ವಿವರಗಳನ್ನು ಸರಿಯಾಗಿ ಅಪ್ಡೇಟ್ ಮಾಡದೆ ಇರುವುದಾಗಿರಬಹುದು.
- ಎಲೆಕ್ಷನ್ ನಡೆಯುವುದು ಸಹ ಒಂದು ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಗೃಹಲಕ್ಷ್ಮಿ 7ನೇ ಕಂತಿ ಹಣ ಸದ್ಯದಲ್ಲಿ ಬಿಡುಗಡೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಇದಕ್ಕೆ ಮುಖ್ಯ ಕಾರಣವೆಂದರೆ ಮುಂಬರುವ ಎಲೆಕ್ಷನ್.
ಓದುಗರ ಗಮನಕ್ಕೆ
ಗೆಳೆಯರೇ ಇದೇ ತರಹದ ಹೊಸ ಹೊಸ ಮಾಹಿತಿಯನ್ನು ಹೊಂದಿದ ಲೇಖನಗಳನ್ನು ನೀವು ಪ್ರತಿನಿತ್ಯವು ನೋಡಬೇಕಾದರೆ ಅಥವಾ ಓದಬೇಕಾದರೆ ನಮ್ಮ ಈ ಹೊಸ ನೋಡಿ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿದರ ಮೂಲಕ ನಾವು ಬಿಡುವು ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ.