UIDAI jobs Recruitments: ಭಾರತೀಯ ವಿಶಿಷ್ಟ ಪ್ರಾಧಿಕಾರ ನೇಮಕಾತಿಗಳು
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ಈ ಲೇಖನ ಮೂಲಕ ನಾವು ತಿಳಿಸಲು ಇಷ್ಟಪಡುವುದೇನೆಂದರೆ UIDAI ಅಂದರೆ ಭಾರತೀಯ ವಿಶಿಷ್ಟ ಪ್ರಾಧಿಕಾರ ಸಂಸ್ಥೆಯು ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿಗಳ ಆಹ್ವಾನ ನೀಡಿದೆ ಆದ್ದರಿಂದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲೇ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ
ಸ್ನೇಹಿತರೆ ನಮ್ಮ ಈ ಮಾಧ್ಯಮ ರಾಜ್ಯದಲ್ಲಿ ನಡೆಯುವಂತಹ ಹೊಸ ಸುದ್ದಿಗಳ ಬಗ್ಗೆ ಸರಕಾರದ ಯೋಜನೆಗಳ ಬಗ್ಗೆ ಹಾಗೂ ಉದ್ಯೋಗ ಹುಡುಕುತ್ತಿರುವ ಅಂತಹ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಬಿಡುಗಡೆ ಮಾಡುವಂತಹ ಹುದ್ದೆಗಳ ಬಗ್ಗೆ ನಾವು ಇಲ್ಲಿ ಪ್ರತಿನಿತ್ಯವೂ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಅಷ್ಟೇ ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸಹಾಯಕವಾಗಲೆಂದು ಸರಕಾರ ಬಿಡುಗಡೆ ಮಾಡುವಂತಹ ಸ್ಕಾಲರ್ಶಿಪ್ ಗಳು ಮತ್ತು ವಿದ್ಯಾರ್ಥಿಗಳಿಗೆ ಬಿಡುವಂತಹ ಯೋಜನೆಗಳ ಬಗ್ಗೆ ನಾವು ಇಲ್ಲಿ ಪ್ರತಿನಿತ್ಯವೂ ಹೇಳುತ್ತಾ ಇರುತ್ತೇವೆ
ಭಾರತೀಯ ವಿಶಿಷ್ಟ ಪ್ರಾಧಿಕಾರ ಸಂಸ್ಥೆಯು ಭಾರತದಲ್ಲಿ ಒಂದು ಮುಖ್ಯವಾದ ಸಂಸ್ಥೆಯಾಗಿದೆ ಇದರ ಅಡಿಯಲ್ಲಿ ಬರುವುದು ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಭಾರತದಲ್ಲಿ ವಾಸ ಮಾಡುವಂತಹ ಪ್ರಜೆಗಳಿಗೆ ಮುಖ್ಯವಾಗಿ ಇರಬೇಕಾದ ಒಂದು ಪ್ರಮುಖ ದಾಖಲೆಯಾಗಿದೆ ಈ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಸರಕಾರದ ಯಾವುದೇ ಯೋಜನೆ ಮತ್ತು ಯಾವುದೇ ಸ್ಕಾಲರ್ಶಿಪ್ ಮತ್ತು ಸರಕಾರ ಬಿಡುಗಡೆ ಮಾಡುವ ಯಾವುದೇ ಅನುದಾನದ ಉಪಯೋಗ ನಿಮಗೆ ಆಗುವುದೇ ಇಲ್ಲ ಭಾರತದಲ್ಲಿ ನೀವು ವಾಸ ಮಾಡಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು ಈಗ ಇಂತಹ ಆಧಾರ್ ಕಾರ್ಡ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳ ಆಹ್ವಾನ ಭಾರತೀಯ ವಿಶಿಷ್ಟ ಪ್ರಾಧಿಕಾರ ಸಂಸ್ಥೆಯು ನೀಡಿದೆ
ಆದಕಾರಣ ಈ ಉಪಯೋಗವನ್ನು ಬಳಸಿಕೊಂಡು ನಿರುದ್ಯೋಗದಲ್ಲಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಸಂಸ್ಥೆಯು ಬಿಡುಗಡೆ ಮಾಡಿದ ಹುದ್ದೆಗಳು ಯಾವ್ಯಾವು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ ಯಾವುದು? ಹಾಗೂ ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗೆ ಸಂಬಳವೆಷ್ಟು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಗರಿಷ್ಠ ವಯೋಮಿತಿಯನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ ಮತ್ತು ಉದ್ಯೋಗ ಹುಡುಕುತ್ತಿರುವಂತಹ ನಿಮ್ಮ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ
ಖಾಲಿ ಇರುವ ಹುದ್ದೆಗಳ ಮಾಹಿತಿ
- ಡೆಪ್ಯುಟಿ ಡೈರೆಕ್ಟರ್
- ಅಸಿಸ್ಟೆಂಟ್ ಡೈರೆಕ್ಟರ್
- ಟೆಕ್ನಿಕಲ್ ಆಫೀಸರ್
ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಪಡೆದಿರಬೇಕಾದ ಶಿಕ್ಷಣ
ಭಾರತೀಯ ವಿಶಿಷ್ಟ ಪ್ರಾಧಿಕಾರ ಸಂಸ್ಥೆಯು ಸೂಚಿಸಿದ ಅಧಿಸೂಚನೆಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಕಡ್ಡಾಯವಾಗಿ ಪದವಿಯನ್ನು ಹೊಂದಿರಬೇಕು ಮತ್ತು ಕಂಪ್ಯೂಟರ್ನಲ್ಲಿ ಸ್ಥಾನಕೋತ್ತರ ಪದವನ್ನು ಹೊಂದಿರಬೇಕೆಂದು ಈ ಸಂಸ್ಥೆಯು ತಿಳಿಸಿದೆ
ವಯೋಮಿತಿ ಏನು
ಭಾರತೀಯ ವಿಶಿಷ್ಟ ಪ್ರಾಧಿಕಾರ ಸಂಸ್ಥೆಯು ಸೂಚಿಸಿದ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಫೆಬ್ರವರಿ 2024ಕ್ಕೆ ಗರಿಷ್ಠ 64 ವಯಸ್ಸು ಮೀರಿರಬಾರದು ಎಂದು ಸಂಸ್ಥೆಯು ತಿಳಿಸಿದೆ
ಸಂಬಳದ ಮಾಹಿತಿ
- ಡೆಪ್ಯೂಟಿ ಡೈರೆಕ್ಟರ್ ಈ ಹುದ್ದೆಗೆ ಆಯ್ಕೆ ಆಗುವಂತ ಅಭ್ಯರ್ಥಿಗೆ ಪ್ರತಿ ತಿಂಗಳು 75,000 ಮಾಸಿಕ ವೇತನವನ್ನು ಕೊಡಲಾಗುವುದು
- ಅಸಿಸ್ಟೆಂಟ್ ಡೈರೆಕ್ಟರ್ ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಪ್ರತಿ ತಿಂಗಳು 60,000 ಮಾಸಿಕ ವೇತನವನ್ನು ಕೊಡಲಾಗುವುದು
- ಟೆಕ್ನಿಕಲ್ ಆಫೀಸರ್ ಈ ಹುದ್ದೆಗೆ ಆಯ್ಕೆ ಆಗುವಂತಹ ಅಭ್ಯರ್ಥಿಗೆ ಪ್ರತಿ ತಿಂಗಳು ಸುಮಾರು 50 ಸಾವಿರ ಮಾಸಿಕ ವೇತನವನ್ನು ಕೊಡಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದೆಂದರೆ ಫೆಬ್ರವರಿ 21. 2024 ಕೊನೆ ದಿನಾಂಕವಾಗಿರುತ್ತದೆ ಎಂದು ಸಂಸ್ಥೆಯು ತಿಳಿಸಿದೆ
ಅರ್ಜಿ ಸಲ್ಲಿಸುವ ವಿಧಾನ
- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ನೇಮಕಾತಿಯ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮುಖಾಂತರ ಕಳಿಸಬಹುದು ಅಥವಾ ತಾವೇ ಖುದ್ದಾಗಿ ಹೋಗಿ ಕೊಡಬಹುದು
- ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗೂ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್
ಅರ್ಜಿ ಸಲ್ಲಿಸುವ ವಿಳಾಸ
ನಿರ್ದೇಶಕರು (HR)
UIDAI
4TH FLOOR
ಕಾಳಿ ಮಂದಿರದ ಹಿಂದೆ
ದೆಹಲಿ-110001
ಇದನ್ನು ಸಹ ಓದಿ
ರಾಜ್ಯದ ಎಲ್ಲ ಜನತೆಗೆ ನಾವು ಈ ಲೇಖನದ ಮೂಲಕ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ರಾಜ್ಯದಲ್ಲಿ ಮತ್ತು ದೇಶದಲ್ಲಿ ನಡೆಯುವಂತಹ ಪ್ರತಿನಿತ್ಯದ ಘಟನೆಗಳು ಹಾಗೂ ಹೊಸ ಸುದ್ದಿಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ನಾವು ನಿಮಗೆ ತಿಳಿಸಲು ಇಷ್ಟಪಡುತ್ತೇವೆ