ಗೃಹಲಕ್ಷ್ಮಿ 7ನೇ ಕಂತಿನ ಹಣ ಬಿಡುಗಡೆ! ನಿಮಗೂ ಬಂದಿದಿಯ ಚೆಕ್ ಮಾಡಿಕೊಳ್ಳಿ. ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ!

Gruhalaxmi money status check

Gruhalaxmi money status check: ಗೃಹಲಕ್ಷ್ಮಿ ಹಣ ಚೆಕ್ ಮಾಡಿಕೊಳ್ಳುವ ವಿಧಾನ!

ನಮಸ್ಕಾರ ಸ್ನೇಹಿತರೆ ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಗೃಹಲಕ್ಷ್ಮಿಯ 7ನೇ ಕಂತಿನ ಹಣ ಬಿಡುಗಡೆಯಾಗಿದೆ ನಿಮಗೂ ಕೂಡ ಬಂದಿದೆಯ ಚೆಕ್ ಮಾಡಿಕೊಳ್ಳಿ, ಚೆಕ್ ಮಾಡುವ ವಿಧಾನ ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಆದ ಕಾರಣ ಈ ಲೇಖನವನ್ನು ಎಚ್ಚರಿಕೆಯಿಂದ ಗಮನಿಸಿ ಕೊನೆಯವರೆಗೂ ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯ ಇದೇ ತರದ ಹೊಸ ಹೊಸ ಸುದ್ದಿಗಳ ಬಗ್ಗೆ ಹಾಗೂ ಸರಕಾರದ ಹೊಸ ಹೊಸ ಯೋಜನೆಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯವೂ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ, ಅಷ್ಟೇ ಅಲ್ಲದೆ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲು ಸರಕಾರ ನೀಡುವ ಸ್ಕಾಲರ್ಶಿಪ್ ಮತ್ತು ಅನುದಾನಗಳ ಬಗ್ಗೆ ನೀವೆಲ್ಲಿ ಪ್ರತಿನಿತ್ಯವೂ ಲೇಖನಗಳನ್ನು ನೋಡಬಹುದಾಗಿದೆ ಎಂದು ಹೇಳಲು ಇಚ್ಛೆ ಪಡುತ್ತೇನೆ.

ಗೃಹಲಕ್ಷ್ಮಿ ಯೋಜನೆ 2024

ಗೆಳೆಯರೇ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಎಲ್ಲಾ ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2000ಗಳನ್ನು ನೀಡುವ ಮೂಲಕ ರಾಜ್ಯದ ಎಷ್ಟೋ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲಾಗಿದೆ, ಗೃಹಲಕ್ಷ್ಮಿಯ ಇಲ್ಲಿಯವರೆಗೆ ಆರು ಕಂತಿನ ಹಣ ಬಿಡುಗಡೆಯಾಗಿದ್ದು 7ನೇ ಕಂತಿನ ಪೆಂಡಿಂಗ್ ನಲ್ಲಿ ಇತ್ತು, ಆದರೆ ಆ ಪೆಂಡಿಂಗ್ ನಲ್ಲಿ ಇರುವಂತಹ ಹಣ ಕೂಡ ಈಗ ಬಿಡುಗಡೆಯಾಗಿದೆ ನಿಮಗೂ ಕೂಡ ಆ ಒಂದು ಹಣ ಬಂದಿದೆಯ ಅಥವಾ ಇಲ್ಲವಾ ಎಂದು ನೋಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಇವತ್ತಿನ ಈ ಲೇಖನವಾಗಿದೆ.

ಗೃಹಲಕ್ಷ್ಮಿ ಹಣ ಹೇಗೆ ಚೆಕ್ ಮಾಡುವುದು?

ಗೆಳೆಯರೇ ನೀವು ಗೃಹಲಕ್ಷ್ಮಿಯ ಹಣವನ್ನು ಎರಡು ಹಂತಗಳಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಕೆಳಗೆ ನೀಡಿದ್ದೇವೆ ನೋಡಿ.

ಹಂತ 1-ಸ್ನೇಹಿತರೆ ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಮೊದಲೇ ಅಂತ ನೋಡುವುದಾದರೆ ನೀವು ಮಹಿಳೆಯರು ಬ್ಯಾಂಕ್ ಖಾತೆಯನ್ನು ಹೊಂದಿದಂತಹ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಜೆರಾಕ್ಸ್ ಅನ್ನು ನೀಡುವುದರ ಮೂಲಕ ನಿಮಗೆ ಗೃಹಲಕ್ಷ್ಮಿಯ 7ನೇ ಕಂತಿನ ಬಂದಿದೆಯಾ ಅಥವಾ ಇಲ್ಲವಾ ಎಂದು ಸುಲಭವಾಗಿ ನೋಡಿಕೊಳ್ಳಬಹುದು.

ಹಂತ 2-ಗೃಹಲಕ್ಷ್ಮಿಯ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲ್ ಮೂಲಕವೂ ನೋಡಬಹುದಾಗಿದೆ ಅದು ಹೇಗೆಂದರೆ, ನಿಮ್ಮ ಮೊಬೈಲಿನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿ, ಅಲ್ಲಿ ಸರ್ಚ್ ಬಾಕ್ಸ್ ಅಲ್ಲಿ ‘DBT Karnataka’ ಎಂಬ ಆಪನ್ನು ಡೌನ್ಲೋಡ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡಿಗೆ ಬರುವಂತಹ ಓಟಿಪಿಯನ್ನು ಹಾಕಿ ಗೃಹಲಕ್ಷ್ಮಿ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲಲ್ಲೇ ನೋಡಿಕೊಳ್ಳಬಹುದು.

ಸ್ನೇಹಿತರೆ ನೀವೇನಾದರೂ ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ ಈಗಲೂ ಸಹ ನೀವು ಅರ್ಜಿ ಸಲ್ಲಿಸಲು ಅವಕಾಶವಿದೆ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಬಗ್ಗೆ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ,

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ನೀಡಿ ಸುಲಭವಾಗಿ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?

  • ಕುಟುಂಬದ ಮುಖ್ಯಸ್ಥೆ ಆದಾರ್ ಕಾರ್ಡ್
  • ಪಡಿತರ ಚೀಟಿ
  • ಮೊಬೈಲ್ ಸಂಖ್ಯೆ
  • ಅರ್ಜಿ ಸಲ್ಲಿಸುವವರು ಖುದ್ದಾಗಿ ಹೋಗಬೇಕು

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ದಿನಾಂಕ ಇರುವುದಿಲ್ಲ ಹಾಗೂ ಕೊನೆಯ ದಿನಾಂಕ ಇರುವುದಿಲ್ಲ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಸಹಾಯ ಇರುವುದಿಲ್ಲ ಗ್ರಾಮು ಕೇಂದ್ರದಲ್ಲಿ ಅರ್ಜಿ ಸಲ್ಲಿಸುವವರು ನಿಮಗೆ ಏನಾದರೂ ಹಣವನ್ನು ಕೇಳುತ್ತಿದ್ದರೆ, ನೀವು ಪೊಲೀಸ್ ಕಂಪ್ಲೇಟ್ ಕೊಡಬಹುದಾಗಿದೆ.

ಇದನ್ನು ಸಹ ಓದಿ

ಗೆಳೆಯರೇ ನಾವು ದಿನನಿತ್ಯವೂ ಪೋಸ್ಟ್ ಮಾಡುವ ಲೇಖನಗಳು ನಿಮಗೆ ಇಷ್ಟವಾಗುತ್ತಿದ್ದರೆ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಎಲ್ಲರಿಗಿಂತ ಮುಂಚೆ ಪಡೆಯಲು ತಾವುಗಳು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ ಜಾಯಿನ್ ಆಗಲು ಮೇಲೆ ನಾವು ನೀಡಿರುವ JION NOW ಬಟನ್ ಮೇಲೆ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *