Gram panchayat jobs Recruitments: ಗ್ರಾಮ ಪಂಚಾಯತಿ ಹುದ್ದೆಗಳ ನೇಮಕಾತಿ
ನಮಸ್ಕಾರ ಗೆಳೆಯರೇ, ನಮ್ಮ ಇವತ್ತಿನ ಈ ಲೇಖನದಲ್ಲಿ ನಾಡಿನ ಸಮಸ್ಯ ಜನತೆಗೆ ತಿಳಿಸಲು ಇಷ್ಟಪಡುವ ವಿಷಯವೇನೆಂದರೆ ಹಾಸನ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿಗಳು ಆರಂಭವಾಗಿದೆ ಆದಕಾರಣ ಈ ಅವಕಾಶವನ್ನು ನಿರುದ್ಯೋಗಿಗಳು ಸದುಪಯೋಗ ಮಾಡಿಕೊಂಡು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹಾಸನ ಜಿಲ್ಲಾ ಗ್ರಾಮ ಪಂಚಾಯಿತಿ ತಿಳಿಸಿದೆ
ಗೆಳೆಯರೇ ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ನಾವು ಇದೆ ತರದ ಹೊಸ ಸುದ್ದಿಗಳು ಹೊಸ ಕೆಲಸಗಳು ಅಷ್ಟೇ ಅಲ್ಲದೆ ಸರಕಾರದ ಹೊಸ ಯೋಜನೆಗಳು ಆ ಯೋಜನೆಗಳನ್ನು ನೀವು ಪಡೆಯುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತ ವಿದ್ಯಾರ್ಥಿಯರಿಗೆ ಸರಕಾರ ವಿದ್ಯಾಭ್ಯಾಸಕ್ಕೆ ಎಂದು ನೀಡುವ ಸ್ಕಾಲರ್ಶಿಪ್ ಮತ್ತು ಅನುದಾನದ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿಯನ್ನು ನಿಮಗೆ ದೊರಕಿಸುತ್ತ ಇರುತ್ತೇವೆ ಎಂದು ತಿಳಿಸಲು ಇಷ್ಟಪಡುತ್ತೇವೆ
ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಬಿಡುಗಡೆ ಮಾಡಿರುವ ಹುದ್ದೆಗಳ ವಿವರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಯ್ಕೆ ಯಾವ ರೀತಿಯಲ್ಲಿ ನಡೆಯುತ್ತದೆ ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಿಗುವ ಸಂಬಳ ಎಷ್ಟು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದರೆ ಅಭ್ಯರ್ಥಿಯು ಎಲ್ಲಿವರೆಗೆ ಶಿಕ್ಷಣವನ್ನು ಮಾಡಿರಬೇಕು ವಯೋಮಿತಿಯನ್ನು ಎಂಬುದರ ಎಲ್ಲ ಮಾಹಿತಿಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ
ಹಾಸನ ಜಿಲ್ಲಾ ಗ್ರಾಮ ಪಂಚಾಯತಿಯಲ್ಲಿ ಕಾಲಿರು ಹುದ್ದೆಗಳು?
- ಗ್ರಂಥಾಲಯ ಮೇಲ್ವಿಚಾರಕ
- ಮಾಹಿತಿ ಕೇಂದ್ರದ ಮೇಲ್ವಿಚಾರಕ
ಶೈಕ್ಷಣಿಕ ಅರ್ಹತೆ?
ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಗಳಿಂದ 12ನೇ ತರಗತಿ ಕಡ್ಡಾಯವಾಗಿ ಪಾಸ್ ಆಗಿರಬೇಕಾಗುತ್ತದೆ ಇದರ ಜೊತೆಗೆ ಸರ್ಟಿಫಿಕೇಷನ್ ಕೋರ್ಸ್ ಲೈಬ್ರರಿ ಪ್ರಮಾಣ ಪಾತ್ರವನ್ನು. ಹೊಂದಿರಬೇಕಾಗುತ್ತದೆ
ವಯೋಮಿತಿ?
ಹಾಸನ ಜಿಲ್ಲಾ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಫೆಬ್ರವರಿ 2024ಕ್ಕೆ ಕನಿಷ್ಠ 18 ವರ್ಷದಿಂದ ಗರಿಷ್ಠ 45 ವರ್ಷದೊಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್
ಸಂಬಳದ ವಿವರ
ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 17000 ಮಾಸಿಕ ವೇತನವನ್ನು ಕೊಡಲಾಗುವುದೆಂದು ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಇಲಾಖೆ ತಿಳಿಸಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದೆಂದರೆ ಫೆಬ್ರವರಿ 27/2024
ಅರ್ಜಿ ಸಲ್ಲಿಸುವ ವಿಧಾನ?
- ಹಾಸನ ಜಿಲ್ಲಾ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ನಂತರ ಗ್ರಾಮ ಪಂಚಾಯತಿ ಇಲಾಖೆ ಹೊರಡಿಸಿದಂತಹ ಹುದ್ದೆಗಳ ಪಿಡಿಎಫ್ ಅನ್ನು ಡೌನ್ಲೋಡ್ ಡೌನ್ಲೋಡ್ ಮಾಡಿಕೊಂಡು ನಂತರದಲ್ಲಿ ಅದರಲ್ಲಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಎಚ್ಚರಿಕೆಯಿಂದ ಓದಬೇಕು
- ನಂತರ ನಿಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾವು ಕೆಳಗೆ ಒಂದು ಲಿಂಕನ್ನು ಕೊಟ್ಟಿರುತ್ತೇವೆ
- ನಂತರ ಆ ಲಿಂಕ್ ಕ್ಲಿಕ್ ಮಾಡಿ ಹಾಗೂ ಅಲ್ಲಿ ಕೇಳಿರುವ ಸರಿಯಾಗಿ ಬರ್ತಿ ಮಾಡಿ
- ಅದಾದ ಮೇಲೆ ನೀವು ಬರ್ತಿ ಮಾಡಿದ ಎಲ್ಲ ಇವರು ಸರಿಯಾಗಿದೆ ಎಂದು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಇಲ್ಲಿದೆ ನೋಡಿ
ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಸನ ಜಿಲ್ಲಾ ಗ್ರಾಮ ಪಂಚಾಯತ್ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ನಾವು ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯ ಇದೇತರದ ಹೊಸ ವಿಚಾರಗಳನ್ನು ನಿಮಗೆ ತಿಳಿಸುತ್ತಲೇ ಇರುತ್ತೇವೆ ಆದಕಾರಣ ನೀವು ನಮ್ಮ ಸೇಟುನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಯಾವುದೇ ಬಿಡು ಲೇಖನವೂ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ