Sslc Result 2024: ಈ ದಿನ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಪ್ರಕಟಣೆ ಸಾದ್ಯತೆ. ಇಲ್ಲಿದೆ ನೋಡಿ ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ವೆಬ್ ಸೈಟ್ ಲಿಂಕ್!

Today sslc result checking: ಇವತ್ತು ಎಸ್ ಎಸ್ ಎಲ್ ಸಿ ರಿಸಲ್ಟ್ ಚೆಕ್ ಮಾಡಿ

ನಮಸ್ಕಾರ ವಿದ್ಯಾರ್ಥಿಗಳೇ, ಹೊಸ ನುಡಿ ಮಾಧ್ಯಮದ 10ನೇ ತರಗತಿಯ ಪರೀಕ್ಷೆ ಪಲಿತಾಂಶದ ಬಗ್ಗೆ ಮಾಹಿತಿ ಹೊಂದಿರುವಂತಹ ಒಂದು ಹೊಚ್ಚ ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ವಿದ್ಯಾರ್ಥಿಗಳೇ 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಇವತ್ತು ಅಂದರೆ ಮೇ 8ರಂದು ಬಿಡುವ ತುಂಬಾ ಸಾಧ್ಯತೆ ಇದೆ ಆದಕಾರಣ ಈಗ ಬಿಡುವಂತಹ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನೀವು ಚೆಕ್ ಮಾಡುವುದೇಗೆ ಎಂಬುದರ ಬಗ್ಗೆ ಒಂದು ಕಂಪ್ಲೀಟ್ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ.

ಆದಕಾರಣ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಆದ ಕಾರಣ ಈ ಒಂದು ಲೇಖನವನ್ನು ಕೊನೆವರೆಗೂ ಓದದೆ ಇದ್ದಲ್ಲಿ ನಿಮಗೆ 10ನೇ ತರಗತಿಯ ಪರೀಕ್ಷೆ ಪಲಿತಾಂಶದ ಬಗ್ಗೆ ಒಂದು ವಿಶಿಷ್ಟ ಮಾಹಿತಿ ಮತ್ತು ಸಂಪೂರ್ಣ ಮಾಹಿತಿ ತಿಳಿಯುವುದಿಲ್ಲ.

ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೆಂದರೆ ಈ 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವಂತಹ ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಹೌದು ವಿದ್ಯಾರ್ಥಿಗಳೇ ಇವತ್ತು ಅಂದರೆ ಮೇಂಟರಂದೆ ಹತ್ತನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ಬಿಡುವುದಾಗಿ ಶಿಕ್ಷಣ ಸಚಿವರಾದಂತಹ ಶ್ರೀಮಾನ್ ಮಧು ಬಂಗಾರಪ್ಪನವರು ತಿಳಿಸಿದ್ದು ಅದರಂತೆ ಕೂಡ ಇವತ್ತು ಪರೀಕ್ಷೆ ಪಲಿತಾಂಶವನ್ನು ಬಿಡುವ ಸಾಧ್ಯತೆಗಳಿವೆ ಈಗ ಬಿಡುವಂತಹ ಪರೀಕ್ಷೆ ಪಲಿತಾಂಶವನ್ನು ನೀವು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾವು ಇವತ್ತಿನ ಈ ಲೇಖನವನ್ನು ಬರೆದಿದ್ದೇವೆ.

ನೀವು ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಪರೀಕ್ಷೆ ಬರೆದಿರುವಂತಹ ವರ್ಷವನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ ಅದಾದ ಮೇಲೆ ನಿಮ್ಮ ಒಂದು ಜನ್ಮ ದಿನಾಂಕವನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ ನಂತರ ನೆಕ್ಸ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ನೀವು ಹೀಗೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನೀವು ನೋಡಬಹುದಾಗಿದೆ. ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನೋಡಿದ ಮೇಲೆ ಒಂದು ವೇಳೆ ನೀವೇನಾದರೂ ಯಾವುದೇ ಒಂದು ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದಿದೆ ಹೋಗಿದ್ದಲ್ಲಿ ನೀವು ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯಬಹುದಾಗಿದೆ.

10ನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ನೀವು ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ

                 karresults.nic.in

ವಿದ್ಯಾರ್ಥಿಗಳೇ ನೀವು ಈ ಮೇಲಿನ ಒಂದು ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನು ಓದಿ

ವಿದ್ಯಾರ್ಥಿಗಳೇ ಇದನ್ನು ಬೇಗನೆ ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ, ನೀವು ಹೇಗೆ ಮಾಡುವುದರಿಂದ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶ ಚೆಕ್ ಮಾಡಿಕೊಳ್ಳಲು ಒಂದು ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೂ ನೀವು ನೀಡಿದಂತಾಗುತ್ತದೆ ಧನ್ಯವಾದಗಳು ಸಿಗೋಣ ಮುಂದಿನ ಲೇಖನದಲ್ಲಿ.

Leave a Reply

Your email address will not be published. Required fields are marked *