ಕೊನೆಗೆ ಬಂತು ನೋಡಿ! 10ನೇ ತರಗತಿ ಪರೀಕ್ಷೆ ಫಲಿತಾಂಶ. ಚೆಕ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ ನೋಡಿ!

Check sslc result: 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಿ

ನಮಸ್ಕಾರ ವಿದ್ಯಾರ್ಥಿಗಳೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಮತ್ತು ಫಲಿತಾಂಶವನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಒಂದು ಮಾಹಿತಿಯನ್ನು ಹೊಂದಿರುವಂತಹ ಈ ಒಂದು ವಿಶಿಷ್ಟ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಆಧಾರಣೀಯ ಸ್ವಾಗತ. ಗೆಳೆಯರೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ನಾವು ಈ ಲೇಖನ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಇವತ್ತು ಮೇ 8 2024 ಆಗಿದ್ದು ಇದೇ ದಿನದಂದು 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಬಿಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದೆ.

ಆದಕಾರಣ ಹೀಗೆ ಬಿಡುವಂತಹ 10ನೇ ತರಗತಿಯ ಪರೀಕ್ಷ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಚೆಕ್ ಮಾಡಿಕೊಳ್ಳಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

ಒಂದು ವೇಳೆ ನೀವೇನಾದರೂ ಈ ಒಂದು ಲೇಖವನ್ನು ಅರ್ಧವಷ್ಟೇ ಓದಿದರೆ ನಿಮಗೆ ಈ ಲೇಖನದ ಒಂದು ಮಾಹಿತಿ ತಿಳಿಯುವುದಿಲ್ಲ ಮತ್ತು ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಸಹ ಮಾಹಿತಿ ಕೂಡ ಇರುವುದಿಲ್ಲ ಆದ ಕಾರಣ ನಾವು ನಿಮ್ಮಲ್ಲಿ ಮನಪೂರ್ವಕವಾಗಿ ವಿನಂತಿಸಿಕೊಳ್ಳುವುದೇನೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

10ನೇ ತರಗತಿ ಪರೀಕ್ಷೆ 2024

ಗೆಳೆಯರೇ ಈ ವರ್ಷ ನಡೆದಂತಹ 10ನೇ ತರಗತಿಯ ಪರೀಕ್ಷೆಯಲ್ಲಿ 90.5 ಲಕ್ಷ ವಿದ್ಯಾರ್ಥಿಗಳು ಈ ಒಂದು 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದು. ಅವರೆಲ್ಲರೂ ಕೂಡ ತಮ್ಮ ಪರೀಕ್ಷೆ ಫಲಿತಾಂಶದ ಚೆಕ್ ಮಾಡಿಕೊಳ್ಳಲು ಕಾತುರದಿಂದ ಕುಳಿತಿದ್ದಾರೆ. ಆ ಕಾತುರತೆಯನ್ನು ಕರ್ನಾಟಕ ರಾಜ್ಯ ಸರ್ಕಾರವು ನಿಲ್ಲಿಸಿದ್ದು ಇವತ್ತು ಅಂದರೆ ಮೇ 8 2024 ರಂದು 10ನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಹೌದು ಗೆಳೆಯರೇ ಇವತ್ತು ಮೇ 8 2024 ಇದೇ ದಿನದಂದು ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶ ಬರಲಿದೆ ಹೀಗೆ ಬರುವಂತಹ ಪರೀಕ್ಷೆ ಪಲಿತಾಂಶವನ್ನು ನೀವು ಚೆಕ್ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನೀವು ತಿಳಿಯಬೇಕಾದರೆ ಲೇಖನವನ್ನು ಕೆಳಗೆ ಓದಿ.

10ನೇ ತರಗತಿ ಪರೀಕ್ಷೆ ಪಲಿತಾಂಶ

ಗೆಳೆಯರೇ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಹಲವಾರು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಅವರ ಒಂದು ಕಾಯಕವನ್ನು ನಿಲ್ಲಿಸಲೆಂದು ಮಧು ಬಂಗಾರಪ್ಪನವರು ಅಂದರೆ ಶಿಕ್ಷಣ ಮಂತ್ರಿಗಳಾದಂತಹ ಶ್ರೀಮಾನ್ ಮಧು ಬಂಗಾರಪ್ಪನವರು 10ನೇ ತರಗತಿಯ ಪರೀಕ್ಷ ಪಲಿತಾಂಶವನ್ನು ಇವತ್ತೇ ಅಂದರೆ ಮೇ 8 2024 ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

10ನೇ ತರಗತಿ ಫಲಿತಾಂಶ ಚೆಕ್ ಮಾಡಿಕೊಳ್ಳುವುದು ಹೇಗೆ

ಗೆಳೆಯರೇ ನೀವೇನಾದರೂ ನಿಮ್ಮ ಒಂದು 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಇಚ್ಚಿಸಿದರೆ ನಾವು ಕೆಲವೊಂದು ಲಿಂಕನ್ನು ನೀಡಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಬರೆದಿರುವಂತಹ ವರ್ಷ ಮತ್ತು ನಿಮ್ಮ ಒಂದು ರಿಜಿಸ್ಟರ್ ನಂಬರ್ ಹಾಕಿ ನೀವು ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು

10ನೇ ತರಗತಿಯ ಪರೀಕ್ಷೆ ಫಲಿತಾಂಶ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

                 karresults.nic.in

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ

ಗೆಳೆಯರೇ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ ನೀವು ಹೀಗೆ ಮಾಡುವುದರಿಂದ 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಎಲ್ಲರಿಗೂ ಕೂಡ ಮಾಹಿತಿಯನ್ನು ನೀಡಿದಂತಾಗುತ್ತದೆ ಧನ್ಯವಾದಗಳು.