10ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ! ನಿಮ್ಮ ರಿಸಲ್ಟ್ ಚೆಕ್ ಮಾಡಿಕೊಳ್ಳಿ.

Sslc Result date fix: 10ನೇ ತರಗತಿ ಪರೀಕ್ಷೆ ಫಲಿತಾಂಶ

ನಮಸ್ಕಾರ ವಿದ್ಯಾರ್ಥಿಗಳೇ, ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಎಲ್ಲಾ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ಇಸುವೆನೆಂದರೆ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಮೇ 8ರಂದು ಬಿಡಲಾಗುವುದೆಂದು ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿದ್ದು ಅದರಂತೆ ರಿಸಲ್ಟ್ ಅನ್ನು ಅನೌನ್ಸ್ ಮಾಡುತ್ತಾರಾ ಎಂಬುದರ ಬಗ್ಗೆ ನಾವು ಈ ಲೆಕ್ಕದಲ್ಲಿ ನಿಮಗೆ ತಿಳಿಸಲಿದ್ದೇವೆ.

ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಒಂದು ಸಂಪೂರ್ಣವಾದ ವಿವರ ಮತ್ತು ಮಾಹಿತಿ ತಿಳಿಯುತ್ತದೆ ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನು ಅರ್ಧಕ್ಕೆ ಓದಿದ್ದಲ್ಲಿ ಅಥವಾ ಅರ್ಧವಷ್ಟೇ ಓದಿದ್ದಲ್ಲಿ ನಿಮಗೆ ಸ್ವಲ್ಪವೂ ಮಾಹಿತಿ ಸಿಗುವುದಿಲ್ಲ.

ಮೇ 8ರಂದು ಹತ್ತನೇ ತರಗತಿ ಪರೀಕ್ಷೆ ಪಲಿತಾಂಶವನ್ನು ಬಿಡಲಾಗುವುದೆಂದು ಶಿಕ್ಷಣ ಸಚಿವರಾದಂತಹ ಮಧು ಬಂಗಾರಪ್ಪನವರು ತಿಳಿಸಿದರು ಆದರೆ ಕೆಲವು ನೆಟ್ವರ್ಕ್ ತೊಂದರೆಗಳಿಂದ ಈ ಒಂದು 10ನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ಇವತ್ತು ಅಂದರೆ ಮೇ 8ರಂದು ಬಿಡದೆ ಮೇ 9 ಇಲ್ಲ 10ನೇ ತಾರೀಕಿಗೆ ಬಿಡುವುದಾಗಿ ಮಧು ಬಂಗಾರಪ್ಪನವರು ಇವತ್ತು ೧೧ ಗಂಟೆಗೆ ತಿಳಿಸಿದ್ದಾರೆ.

ಆದ ಕಾರಣ ಯಾವುದೇ ವಿದ್ಯಾರ್ಥಿಗಳು ಭಯ ಪಡುವಂತಿಲ್ಲ ಮತ್ತು ಬೇಸರವನ್ನು ಉಂಟುಮಾಡುವಂತಿಲ್ಲ ಯಾಕೆಂದರೆ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನಾಳೆ ಅಂದರೆ ಮೇ 9 ದಿನಾಂಕದಲ್ಲಿ ಬಿಡಲಾಗುವುದೆಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅದರಂತೆ ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಮೇ 9 ಇಲ್ಲವೇ ಮೇ 10ರಂದು ಚೆಕ್ ಮಾಡಿಕೊಳ್ಳಿ.

ಚೆಕ್ ಮಾಡುವ ವಿಧಾನ

ರಿಸಲ್ಟ್ ಬಿಡುಗಡೆಯಾದ ತಕ್ಷಣ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ರಿಸಲ್ಟ್ ಚೆಕ್ ಮಾಡುವಂತಹ ಲಿಂಕ್ ಅನ್ನು ನೀಡಿ ಮತ್ತು ಎಸ್ ಎಲ್ ಸಿ ರಿಸಲ್ಟ್ ಹೇಗೆ ಚೆಕ್ ಮಾಡುವುದು ಎಂಬುದರ ಬಗ್ಗೆ ಒಂದು ಲೇಖನವನ್ನು ಬರೆದು ಹಾಕಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಒಂದು ಹತ್ತನೇ ತರಗತಿಯ ಪರೀಕ್ಷೆ ಪಲಿತಾಂಶವನ್ನು ನೋಡಿಕೊಳ್ಳಬಹುದು.

ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಒಂದು ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಷವನ್ನು ಚೆಕ್ ಮಾಡಿ

karresults.nic.in

ಇದನ್ನು ಓದಿ

ಇದೇ ತರದ ಉಪಯುಕ್ತ ಮಾಹಿತಿಯನ್ನು ಪ್ರತಿನಿತ್ಯ ಓದಲು ಬಯಸಿದರೆ ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಮತ್ತು ಒಂದು ವೇಳೆ ನಿಮಗೇನಾದರೂ ಈ ಲೇಖನ ಇಷ್ಟವಾಗಿದ್ದರೆ ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಶೇರ್ ಮಾಡಿ.