Post Office Scheme: ಈ ಒಂದು ಪೋಸ್ಟ್ ಆಫೀಸ್ ಹೊಸ ಸ್ಕ್ರೀಮ್ ನಿಂದ ಪಡೆಯಬಹುದಾಗಿದೆ 10 ಸಾವಿರ ಹೂಡಿಕೆ ಮಾಡಿ 7 ಲಕ್ಷ ರೂಪಾಯಿಗಳು

Post office new scheme: ಅಂಚೆ ಕಚೇರಿಯ ಹೊಸ ಸ್ಕೀಮ್

ನಮಸ್ಕಾರ ಸ್ನೇಹಿತರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಗೆಳೆಯರೇ ನಾವು ಇವತ್ತಿನ ಈ ಲೇಖನ ಮೂಲಕ ದೇಶದ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಪೋಸ್ಟ್ ಆಫೀಸ್ ಒಂದು ಹೊಸ ಸ್ಕೀಮನ್ನು ಬಿಡುಗಡೆ ಮಾಡಿದ್ದು ಈ ಸ್ಕೀಮ್ ನಾಡಿಯಲ್ಲಿ ಸಿಗಲಿದೆ 10,000 ರೂಪಾಯಿಗಳಿಗೆ 7 ಲಕ್ಷದವರೆಗೆ ಹಣ ಈ ಸ್ಕೀಮ್ ನ ಸಂಪೂರ್ಣ ಮಾಹಿತಿ ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ.

ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಸರಕಾರದ ಹೊಸ ಯೋಜನೆಗಳು ಖಾಲಿ ಇರುವಂತಹ ಸರಕಾರಿ ಹುದ್ದೆಗಳು ಆ ಹುದ್ದೆಗಳಿಗೆ ಉದ್ಯೋಗವನ್ನು ಹುಡುಕುತ್ತಿರುವವರು ಹೇಗೆ ಅರ್ಜಿ ಸಲ್ಲಿಸಬೇಕು. ಅಷ್ಟೇ ಅಲ್ಲ ಶಾಲಾ- ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವಾಗಲೆಂದು ಸರ್ಕಾರಗಳು ಹಾಗೂ ಖಾಸಗಿ ಕಂಪನಿಗಳು ನೀಡುವಂತಹ ಸ್ಕಾಲರ್ಶಿಪ್ ಮತ್ತು ಅನುದಾನಗಳ ಬಗ್ಗೆ ನಾವಿಲ್ಲಿ ಪ್ರತಿನಿತ್ಯವೂ ಲೇಖನವನ್ನು ಬರೆದು ಹಾಕುತ್ತಲೇ ಇರುತ್ತೇವೆ ಎಂದು ಹೇಳಲು ಇಷ್ಟಪಡುತ್ತೇವೆ.

ಹತ್ತು ಸಾವಿರ ದಿಂದ 7 ಲಕ್ಷ ಪಡೆದುಕೊಳ್ಳುವುದು ಹೇಗೆ?

ಹತ್ತು ಸಾವಿರದಿಂದ ನೀವು 7 ಲಕ್ಷದವರೆಗೆ ಹಣವನ್ನು ಪಡೆಯಬಹುದು ಅದು ಹೇಗೆಂದರೆ ಸರಕಾರದ ಅಂದರೆ ಅಂಚೆ ಕಚೇರಿಯ ಸ್ಕೀಮ್ ನಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ. ಕೇವಲ 10000 ಗಳನ್ನು ಹೂಡಿಕೆ ಮಾಡಿ ನೀವು 7 ಲಕ್ಷದವರೆಗೆ ಹಣವನ್ನು ಪಡೆಯಬಹುದು ಅದು ಹೇಗೆಂದರೆ ಪೋಸ್ಟ್ ಆಫೀಸ್ನ ಸ್ಕೀಮ್ ನಲ್ಲಿ ಹಣವನ್ನು ಹೂಡಿಕೆ ಮಾಡುವುದರ ಮೂಲಕ ನೀವು ಹೆಚ್ಚಿನ ಹಣವನ್ನು ಪಡೆಯಬಹುದು

ಪೋಸ್ಟ್ ಪೋಸ್ಟ್ ಆಫೀಸ್ನಲ್ಲಿ ಇಂತಹ ಹಲವಾರು ಯೋಜನೆಗಳಿದ್ದು ಈ ಯೋಜನೆಗಳ ಉಪಯೋಗವನ್ನು ಬಹಳಷ್ಟು ಜನ ಈಗಾಗಲೇ ಮಾಡಿ ಕೊಂಡಿದ್ದಾರೆ. ಈ ಯೋಜನೆಗಳಲ್ಲಿ ನೀವು ಹಣವನ್ನು ಹಾಕಲು ಯಾವುದೇ ಹೆದರುವ ಅಥವಾ ಭಯದ ವಂಚನೆಯ ಮೋಸದ ಯೋಚನೆ ಬರುವುದೇ ಇಲ್ಲ ಯಾಕೆಂದರೆ ಇದು ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದು ಯಾರಿಗೂ ವಂಚನೆ ಆಗಲಿ ಮೋಸವಾಗಲಿ ಅಥವಾ ಇನ್ನಿತರ ವಿಷಯದಲ್ಲಿ ದ್ರೋಹವನ್ನು ಮಾಡುವುದಿಲ್ಲ. ಒಂದು ವೇಳೆ ನಿಮಗೇನಾದರೂ ದ್ರೋಹ ಆಗಿದ್ದರೆ ನೀವು ನೇರವಾಗಿ ಸರಕಾರಕ್ಕೆ ಪ್ರಶ್ನೆ ಮಾಡಬಹುದಾಗಿದೆ.

Post office RD scheme

ನೀವು 10,000 ದಿಂದ 7 ಲಕ್ಷದವರೆಗೆ ಹಣವನ್ನು ಪಡೆಯುವುದು ಹೇಗಂದರೆ ನೀವು ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಪೋಸ್ಟ್ ಆಫೀಸ್ನ ಒಂದು ಹೊಸ ಸ್ಕೀಮಾ ಆದಂತಹ ಆರ್ ಡಿ ಸ್ಕೀಮ್ ಯೋಜನೆ ಅಡಿಯಲ್ಲಿ ನೀವು ತಿಂಗಳಿಗೆ 10,000ಗಳನ್ನು ಹೂಡಿಕೆ ಮಾಡಿ ಐದು ವರ್ಷದ ವರೆಗೆ ನೀವು 10,000ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನೀವು ಹೀಗೆ ಐದು ವರ್ಷಗಳ ಕಾಲ ಹೂಡಿಕೆ ಮಾಡಿದ ಹಣ ಮುಂದೆ ಅದು 7 ಲಕ್ಷಗಳಾಗುತ್ತದೆ ಐದು ವರ್ಷಗಳಲ್ಲಿ. ನೀವು ಈ ಒಂದು ಯೋಜನೆಯನ್ನು ಸುಲಭವಾಗಿ ನಂಬಬಹುದು ಯಾವುದೇ ಭಯದ ಆತಂಕ ಬೇಡ. ಬಡವರಾಗಿದ್ದು ಹಣ ಉಳಿಸಲು ಕಷ್ಟವಾಗಿದ್ದರೆ ನೀವು ಈ ಯೋಜನೆಗೆ ಹಣವನ್ನು ಹಾಕುವುದು, ತುಂಬಾನೇ ಒಳ್ಳೆಯದಾಗಿದೆ

ಈ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

ಸ್ನೇಹಿತರೆ ನೀವು ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಕಾದರೆ ನಿಮ್ಮ ಹತ್ತಿರ ಪೋಸ್ಟ್ ಆಫೀಸ್ನ ಬ್ಯಾಂಕ್ ಖಾತೆ ಇರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಇಂಡಿಯನ್ ಪೋಸ್ಟ್ ಬ್ಯಾಂಕ್ ಖಾತೆ ಇಲ್ಲವಾದರೆ. ನಿಮ್ಮ ಹತ್ತಿರದ ಅಂಚೆ ಕಚೇರಿ ಇಲಾಖೆ ಅಂದರೆ ಪೋಸ್ಟ್ ಆಫೀಸ್ಗೆ ಭೇಟಿ ನೀಡುವುದರ ಮೂಲಕ ನೀವು ಈ ಒಂದು ಇಂಡಿಯನ್ ಪೋಸ್ಟ್ ಬ್ಯಾಂಕಿನ ಖಾತೆಯನ್ನು ಸೃಷ್ಟಿಸಬಹುದಾಗಿದೆ. ಅದಾದ ಮೇಲೆ ನೀವು ಏನು ಮಾಡಬೇಕೆಂದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಆರ್ ಡಿ ಸ್ಕೀಮ್ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಂಡು ನೀವು ಈ ಈ ಸ್ಕೀಂಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

ಅಷ್ಟೇ ಅಲ್ಲ ಸ್ನೇಹಿತರೆ ಪೋಸ್ಟ್ ಆಫೀಸ್ನಲ್ಲಿ ಹಲವಾರು ಸ್ಕೀಮ್ ಗಳು ಚಾಲ್ತಿಯಲ್ಲಿದ್ದು ನೀವು ಪೋಸ್ಟ್ ಆಫೀಸ್ನ ಎಲ್ಲಾ ಸ್ಕೀಮ್ ಗಳಲ್ಲಿ ಸುಲಭವಾಗಿ ಹಣವನ್ನು ಹೂಡಿಕೆ ಮಾಡಬಹುದು. ನೀವು ಹೀಗೆ ಹುಡುಕಿ ಮಾಡುವಂತ ಹಣ ಸುರಕ್ಷಿತವಾಗಿರುತ್ತದೆ ನಿಮಗೆ ಹಣದ ವಿಷಯದಲ್ಲಿ ಯಾವುದೇ ರೀತಿಯ ಮೋಸ ವಂಚನೆ ಆಗುವುದಿಲ್ಲ ಯಾಕೆಂದರೆ ಪೋಸ್ಟ್ ಆಫೀಸ್ ಸರಕಾರದ ಅಡಿಯಲ್ಲಿ ಕೆಲಸ ಮಾಡುತ್ತದೆ.

ಇನ್ನಷ್ಟು ಓದಿ

ಗೆಳೆಯರೇ ನಾವು ದಿನಾಲೂ ಪೋಸ್ಟ್ ಮಾಡುವಂತ ಲೇಖನಗಳು ನಿಮಗೆ ಇಷ್ಟವಾಗುತ್ತಿದ್ದರೆ ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ, ನೀವು ಹೀಗೆ ಮಾಡುವುದರಿಂದ ನಾವು ಬಿಡುವ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ಅಥವಾ ವಾಟ್ಸಪ್ ಗ್ರೂಪ್ ಇಲ್ಲವೇ ಟೆಲಿಗ್ರಾಂ ಗ್ರೂಪ್ಗಳ ಮೂಲಕ ತಲುಪುತ್ತವೆ.