ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿಗಳು ಆರಂಭ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಸಂಪೂರ್ಣ ಮಾಹಿತಿ!

Rural electrical corporation jobs Recruitments: ಗ್ರಾಮೀಣ ವಿದ್ಯುತ್ ಇಲಾಖೆ ಹುದ್ದೆಗಳ ನೇಮಕಾತಿ

ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಹುದ್ದೆಗಳಿಗೆ ಅರ್ಜಿಗಳ ಆಹ್ವಾನ ನೀಡಿದ್ದು ಆದಕಾರಣ ಆಸಕ್ತಿ ಇದ್ದಂತಹ ನಿರುದ್ಯೋಗಿಯು ಅಥವಾ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಓದಿ

ಹೌದು ಗೆಳೆಯರೇ ಗ್ರಾಮೀಣ ವಿದ್ಯುತ್ ಇಲಾಖೆಯು ಹಲವಾರು ಖಾಲಿ ಹುದ್ದೆಗಳ ಬರ್ತಿಗೆ ಅರ್ಜಿಗಳನ್ನು ಬಿಡುಗಡೆ ಮಾಡಿದೆ ಈಗಾಗಲೇ ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವ ಹುದ್ದೆಗಳಿಗೆ ಉದ್ಯೋಗಿಗಳು ಬೇಕಾಗಿದ್ದಾರೆ ಈ ಹುದ್ದೆಗಳ ವಿವರವನ್ನು ನಾವು ಕೆಳಗೆ ನೀಡಿದ್ದೇವೆ

ಗ್ರಾಮೀಣ ವಿದ್ಯುತ್ ಇಲಾಖೆಯ ಬಿಡುಗಡೆ ಮಾಡಿದಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶಿಕ್ಷಣದ ಅರ್ಹತೆಯನ್ನು ಹಾಗೂ ನಿಮಗೆ ಇರಬೇಕಾದ ವಯೋಮಿತಿಯನ್ನು ಮತ್ತು ಅರ್ಜಿಗಳು ಯಾವಾಗ ಆರಂಭವಾಗಿದೆ? ಅರ್ಜಿಯ ಕೊನೆಯ ದಿನಾಂಕ ಯಾವುದು? ಹಾಗೂ ಸಂಬಳದ ವಿವರ ಕೆಲಸಗಳು ಯಾವ ಸ್ಥಳದಲ್ಲಿ ಖಾಲಿ ಇದೆ ಮತ್ತು ಖಾಲಿ ಇರುವ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳೆಂದರೆ?

  • ಡೆಫುಟಿ ಮ್ಯಾನೇಜರ್(Deputy Manger)
  • ಅಸಿಸ್ಟೆಂಟ್ ಮ್ಯಾನೇಜರ್ (Assistant Manger)

ಗ್ರಾಮೀಣ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ

  • ಮುಖ್ಯ ವ್ಯವಸ್ಥಾಪಕ
  • ಮ್ಯಾನೇಜರ್
  • ಉಪ ಪ್ರಧಾನ ವ್ಯವಸ್ಥಾಪಕರು
  • ಕಿರಿಯ ಸಹಾಯಕರು
  • ಸಹಾಯಕ ವ್ಯವಸ್ಥಾಪಕರು
  • ಕಾರ್ಯದರ್ಶಿ
  • ಜನರಲ್ ಮ್ಯಾನೇಜರ್

ಸಂಬಳದ ವಿವರ

ಗ್ರಾಮೀಣ ವಿದ್ಯುತ್ ಇಲಾಖೆಯ ಹೊಸ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 28,000 ದಿಂದ ಮೂರು (3) ಲಕ್ಷದವರೆಗೆ ಸಂಬಳವನ್ನು ಕೊಡಲಾಗುವುದು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಇರಬೇಕಾದ ವಯಸ್ಸಿನ ಮಿತಿ

ಗ್ರಾಮೀಣ ವಿದ್ಯುತ್ ಇಲಾಖೆಯು ಅಧಿಸೂಚಿಸಿದಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಇರಬೇಕಾದ ವಯಸ್ಸಿನ ಮಿತಿ ಈ ಕೆಳಗಿನಂತಿದೆ

  • ಉಪ ಪ್ರಧಾನ ವ್ಯವಸ್ಥಾಪಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 45 ವರ್ಷದೊಳಗಿನ ಯಾವುದೇ ಯಾವುದೇ ಅಭ್ಯರ್ಥಿಯು ಈ ಹುಡುಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಮುಖ್ಯ ವ್ಯವಸ್ಥಾಪಕ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 45 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಮ್ಯಾನೇಜರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 42 ವಯಸ್ಸಿನ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಕಿರಿಯ ಸಹಾಯಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 35 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಸಹಾಯಕ ವ್ಯವಸ್ಥಾಪಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 33 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಕಾರ್ಯದರ್ಶಿ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18ರಿಂದ 49 ವರ್ಷದ ಒಳಗಿನ ಯಾವುದೇ ಅಭ್ಯರ್ಥಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
  • ಜನರಲ್ ಮ್ಯಾನೇಜರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2024ಕ್ಕೆ 18 ರಿಂದ 52 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆ ಏನು?

ಗ್ರಾಮೀಣ ವಿದ್ಯುತ್ ಇಲಾಖೆ ಅಧಿಸೂಚಿಸಿದಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು Diploma,ಪದವಿ ಎಂಸಿಎ,ಎಮ್ ಬಿ ಎ,Be/BTech,Mca,Msc,ME/MTech ಸಂಪೂರ್ಣವಾಗಿ ಮುಗಿಸಿರಬೇಕು

ಅರ್ಜಿ ಸಲ್ಲಿಸುವ ವಿಧಾನ

ಗ್ರಾಮೀಣ ವಿದ್ಯುತ್ ಇಲಾಖೆ ಸೂಚಿಸಿದಂತಹ ಉದ್ಯೋಗದ ವಿವರ ಇರುವ ಫಾರಂ ಅನ್ನು ಅಥವಾ ಪಿಡಿಎಫ್ ಅನ್ನು ಗ್ರಾಮೀಣ ವಿದ್ಯುತ್ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಗಮನವಿಟ್ಟು ಓದಿ ಅದರಲ್ಲಿರುವ ಮಾಹಿತಿಯನ್ನೆಲ್ಲ ತಿಳಿದುಕೊಂಡು ನಿಮಗೆ ಆಸಕ್ತಿ ಇರುವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ನೀವು ಗ್ರಾಮೀಣ ವಿದ್ಯುತ್ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನೀವು ಆಯ್ಕೆ ಮಾಡಿದ ಹುದ್ದೆಯ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಅಲ್ಲಿ ನೀಡಿರುವ ನಿಮ್ಮ ವಿವರದ ಮಾಹಿತಿಯನ್ನು ಸರಿಯಾಗಿ ನೋಡಿಕೊಂಡು ಭರ್ತಿ ಮಾಡಿ ಕೊನೆಯಲ್ಲಿ ನೀವು ಭರ್ತಿ ಮಾಡಿದ ವಿವರ ಸರಿಯಾಗಿ ಇದೆ ಅಥವಾ ಇಲ್ಲವೇ ಎಂಬುದನ್ನು ಮತ್ತೊಂದು ಸಲ ಗಮನವಿಟ್ಟು ನೋಡಿ ನೀವು ನೀಡಿದ ಎಲ್ಲಾ ವಿವರ ಸರಿಯಾಗಿ ಇದ್ದರೆ ಸಬ್ಮಿಟ್ (SUBMIT) ಬಟನ್ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ನಿಮ್ಮ ಅರ್ಜಿಯು ಯಶಸ್ವಿಯಾಗಿ ಗ್ರಾಮೀಣ ವಿದ್ಯುತ್ ಇಲಾಖೆಗೆ ತಲುಪುತ್ತದೆ

ಗ್ರಾಮೀಣ ವಿದ್ಯುತ್ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಈ ಕೆಳಗಿದೆ

https://recindia.nic.in/feedback.php

ಇದನ್ನು ಸಹ ಓದಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವ ದಿನನಿತ್ಯದ ಹೊಸ ಘಟನೆಗಳ ಬಗ್ಗೆ ಮತ್ತು ಸುದ್ದಿಗಳ ಬಗ್ಗೆ ಹಾಗೂ ಸರಕಾರದ ಹೊಸ ಯೋಜನೆಗಳ ಬಗ್ಗೆ ಮತ್ತು ಕಾಲಿ ಇರುವ ಸರಕಾರದ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ