Railway Jobs 2024:ರೈಲ್ವೆ ಇಲಾಖೆಯಲ್ಲಿ 8,113 ಹುದ್ದೆಗಳು ಖಾಲಿ! ಬೇಗ ಅರ್ಜಿ ಸಲ್ಲಿಸಿ.

Railway Jobs 2024: ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 153 ಹುದ್ದೆಗಳ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಲು ಬಂದಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಒಂದು ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ನೀವು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದುವುದರಿಂದ ನಿಮಗೆ ಆಗುವ ಲಾಭಗಳು ಏನೆಂದರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಎಲ್ಲ ಹುದ್ದೆಗಳ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿ ಕೂಡ ತಿಳಿಯುತ್ತದೆ ಜೊತೆಗೆ ಅರ್ಜಿ ಸಲ್ಲಿಸುವ ವಿಧಾನ ಕೂಡ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಕೂಡ ದೊರಕುತ್ತದೆ. 

8113 ಹುದ್ದೆಗಳು ಖಾಲಿ 

ಹೌದು ಸ್ನೇಹಿತರೆ ಭಾರತ ರೈಲ್ವೆ ಇಲಾಖೆಯಲ್ಲಿ ಅರೆವೈದ್ಯಕೀಯ ಹುದ್ದೆಗಳು ಸುಮಾರು 1,376 ಗುಜ್ಜೆಗಳಿಗಾಗಿ ಬರ್ತಿ ಇದೀಗ ನಡೆದಿದೆ ಜೊತೆಗೆ 8,113 ಹುದ್ದೆಗಳು ಕೂಡ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇವೆ ಆ ಎಲ್ಲಾ ಹುದ್ದೆಗಳ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.

ಕಾಲಿ ಇರುವ ಹುದ್ದೆಗಳ ವಿವರ 

  • ಟಿಕೆಟ್ ಸೂಪರ್ 1,736 ಹುದ್ದೆಗಳು ಖಾಲಿ 
  • ಟೈಪಿಸ್ಟ್ 732 ಹುದ್ದೆಗಳು ಖಾಲಿ
  • ಜೂನಿಯರ್ ಅಕೌಂಟೆಂಟ್ ಆಗು ಅಸಿಸ್ಟೆಂಟ್ 1507 ಹುದ್ದೆಗಳು ಖಾಲಿ
  • ಗೂಡ್ಸ್ ಅಂಡ್ ಟ್ರೈನ್ ಮ್ಯಾನೇಜರ್ 3114 ಹುದ್ದೆಗಳು ಖಾಲಿ 
  • ಸ್ಟೇಷನ್ ಮಾಸ್ಟರ್ 994 ಹುದ್ದೆಗಳು ಖಾಲಿ 

ಇರಬೇಕಾದ ಶೈಕ್ಷಣಿಕ ಅರ್ಹತೆ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ವಿಷಯಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಆದರೆ ಟೈಪಿಸ್ಟ್ ಕೆಟಗರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡುವ ಜ್ಞಾನವನ್ನು ಹೊಂದಿರಬೇಕಾಗುತ್ತದೆ. 

ವಯಸ್ಸಿನ ಮಿತಿ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ವಯಸ್ಸು 18 ರಿಂದ 36 ವರ್ಷದ ಒಳಗಿರಬೇಕಾಗುತ್ತದೆ ಅಂತವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ.

ಅರ್ಜಿ ಶುಲ್ಕ 

  • ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 250 
  • ಉಳಿದ ಇತರೆ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ 500 ಅರ್ಜಿ ಶುಲ್ಕ 

ಸಂಬಳದ ವಿವರ 

ಈ ಹುದ್ದೆಗಳಿಗೆ ಆಯ್ಕೆ ಆಗುವ ಪ್ರತಿಯೊಬ್ಬರಿಗೂ ಕೂಡ 30,000 ಗಳಿಂದ 36,000ಗಳವರೆಗೆ ಒಂದು ಮಾಸಿಕ ವೇತನವನ್ನು ನೀಡಲಾಗುತ್ತದೆ. 

ಪ್ರಮುಖ ದಿನಾಂಕಗಳು 

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 14,2024 ರಂದು ಅರ್ಜಿಗಳ ಆರಂಭವಾಗಿವೆ 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ ಅಕ್ಟೋಬರ್ 15,2024

ಅರ್ಜಿ ಲಿಂಕ್ 

WhatsApp Group Join Now
Telegram Group Join Now