MRPL ಹುದ್ದೆಗಳ ನೇಮಕಾತಿ! ಹಲವಾರು ಹುದ್ದೆಗಳಿಗೆ ಅರ್ಜಿಗಳು ಆರಂಭ! ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ

MRPL Jobs Recruitments: ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ಈ ಲೇಖನನ ಮೂಲಕ ತಿಳಿಸುವುದೇನೆಂದರೆ ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯು ಹೊಸ ಹುದ್ದೆಗಳ ಅರ್ಜಿಗಳಿಗೆ ಆಹ್ವಾನ ನೀಡಿದೆ ಈಗಾಗಲೇ ಬೆಂಗಳೂರು ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಹಲವಾರು ಜನರು ಕೆಲಸ ಮಾಡುತ್ತಿದ್ದು ಖಾಲಿ ಇರುವ ಹೊಸ ಕೆಲಸಗಳಿಗೆ ಅರ್ಜಿಗಳನ್ನು ಬಿಡುಗಡೆ ಮಾಡಿದೆ ಹುದ್ದೆಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ

ಹೌದು ಸ್ನೇಹಿತರೆ, ಮಂಗಳೂರು ರೈಲ್ವೆ ಪೆಟ್ರೋ ಕೆಮಿಕಲ್ ಲಿಮಿಟೆಡ್ ಸಂಸ್ಥೆ ಗಳ ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಬಿಡುಗಡೆ ಮಾಡಿದೆ ಆದಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಯು ಈ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತೆ ಎನ್ನುವುದನ್ನು ನಾವು ಕೆಳಗೆ ಕೊಟ್ಟಿದ್ದೇವೆ

ಮಂಗಳೂರು ರೈಲ್ವೆ ಪೆಟ್ರೋ ಕೆಮಿಕಲ್ ಲಿಮಿಟೆಡ್ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳೇನು ವಯೋಮಿತಿ ಏನು? ಮತ್ತು ಸಂಬಳದ ವಿವರ ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಖಾಲಿ ಇರುವ ಹುದ್ದೆಗಳ ವಿವರ ಇದೆಲ್ಲರ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗೆ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಗಮನವಿಟ್ಟು ಕೊನೆಯವರೆಗೂ ಓದಿ

ಹುದ್ದೆಗಳ ವಿವರ ಈ ಕೆಳಗಿನಂತಿವೆ

  • ಸಹಾಯಕ ಕಾರ್ಯನಿರ್ವಾಹಕ (Assistant Excutive)

 ಶೈಕ್ಷಣಿಕ ಅರ್ಹತೆ ಏನು?

ಮಂಗಳೂರು ರಿಪೇರಿ ಮೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ಬಿಡುಗಡೆ ಮಾಡಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಸ್ಥಾನಕೋತ್ತರ ಪದವಿ/ಎಂಬಿಎ ಮಾರ್ಕೆಟಿಂಗ್ ಪದವಿ ಪಡೆದಿರಬೇಕು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸಿನ ಮಿತಿ ಈ ಕೆಳಗಿನಂತಿದೆ

  • ಮಂಗಳೂರು ರಿಪೇರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯು ಬಿಡುಗಡೆ ಮಾಡಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಫೆಬ್ರವರಿ 2024ಕ್ಕೆ 18ರಿಂದ 25 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಸಂಬಳದ ವಿವರ ಈ ಕೆಳಗಿನಂತಿದೆ

ಸಹಾಯಕ ಕಾರ್ಯನಿರ್ವಾಹಕ (Assistant Excutive) ಈ ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು 50 ರಿಂದ 150,000 ಸಂಬಳವನ್ನು ಕೊಡಲಾಗುವುದು

ಅರ್ಜಿ ಶುಲ್ಕ

  • ST/SC ಹಾಗೂ ಅಂಗವೈಕಲ್ಯ ಬಂದಿರುವ ಅಭ್ಯರ್ಥಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
  • ಹಿಂದುಳಿದ ವರ್ಗಗಳು ಮತ್ತು ಇತರೆ ವರ್ಗಗಳಿಗೆ ಸೇರಿದ ಅಭ್ಯರ್ಥಿಗೆ ನೂರು(100) ರೂಪಾಯಿ ಅರ್ಜಿ ಶುಲ್ಕ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

  • ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯು ಸೂಚಿಸಿದ ಅಧಿಸೂಚನೆಯಂತೆ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿರುವ ಹುದ್ದೆಗಳ ವಿವರದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಸರಿಯಾಗಿ ಓದಿಕೊಳ್ಳಿ
  • ಅದಾದ ಮೇಲೆ ನಿಮಗೆ ಆಸಕ್ತಿ ಇರುವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ವೆಬ್ಸೈಟ್ ಗೆ ಭೇಟಿ ನೀಡಿ
  • ತದನಂತರ ನಿಮಗೆ ಆಸಕ್ತಿ ಇರುವ ಕೆಲಸದ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ
  • ಅದಾದ ಮೇಲೆ ಅಲ್ಲಿ ಕೇಳಿರುವ ನಿಮ್ಮ ಎಲ್ಲಾ ವಿವರವನ್ನು ಭರ್ತಿ ಮಾಡಿ ತದನಂತರ ನೀವು ಭರ್ತಿ ಮಾಡಿದ ವಿವರವೂ ಸರಿಯಾಗಿದೆ ಅಥವಾ ಇಲ್ಲವೆಂದು ನೋಡಿಕೊಳ್ಳಿ
  • ಅದಾದ ಮೇಲೆ ಒಂದು ವೇಳೆ ನೀವು ಸಲ್ಲಿಸಿದ ವಿವರ ಸರಿಯಾಗಿ ಇದ್ದರೆ ಅಲ್ಲಿ ಕೆಳಗಡೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಈ ರೀತಿಯಾಗಿ ನೀವು ಮಂಗಳೂರು ರಿಪೇರಿನರಿ ಪೇಟ್ರೋ ಲಿಮಿಟೆಡ್ ಸಂಸ್ಥೆಯು ಬಿಡುಗಡೆ ಮಾಡಿದ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗೆ ನೀಡಿದ್ದೇವೆ

https://advt93.recttindia.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ ಹಾಗೂ ನೀವು ಅರ್ಜಿ ಸಲ್ಲಿಸಿವ ಸ್ಥಿತಿಯನ್ನು ಚೆಕ್ ಮಾಡಬಹುದಾಗಿದೆ

ಇದನ್ನು ಸಹ ಓದಿ

ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ಖಾಲಿ ಇರುವ ಸರಕಾರದ ಕೆಲಸಗಳು ಹಾಗೂ ದಿನನಿತ್ಯ ನಡೆಯುವ ಘಟನೆಗಳ ಬಗ್ಗೆ ಹಾಗೂ ಸರಕಾರದ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ನಾವು ನಿಮಗೆ ತಿಳಿಸಲು ಇಷ್ಟಪಡುತ್ತೇವೆ

WhatsApp Group Join Now
Telegram Group Join Now

Leave a Comment