RRB Railway jobs Recruitments: ಭಾರತೀಯ ರೈಲ್ವೆ ನೇಮಕಾತಿ
ಗೆಳೆಯರೇ ರಾಜ್ಯದ ಎಲ್ಲಾ ಜನರಿಗೆ ತಿಳಿಸುವುದೇನೆಂದರೆ ಭಾರತೀಯ ರೈಲ್ವೆಯಲ್ಲಿ ಕೆಲಸಗಳು ಖಾಲಿ ಇದ್ದು ಆ ಕೆಲಸಗಳ ಬರ್ತಿಗೆ ಭಾರತೀಯ ರೈಲ್ವೆ ಸಂಸ್ಥೆಯು ಅರ್ಜಿಯನ್ನು ಬಿಡುಗಡೆ ಮಾಡಿದೆ ಆದಕಾರಣ ಆಸಕ್ತಿ ಇದ್ದಂತಹ ಅಭ್ಯರ್ಥಿಗಳು ಭಾರತೀಯ ರೈಲ್ವೆ ಸಂಸ್ಥೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ವಿಧಾನ ಏನು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ
ಭಾರತೀಯ ರೈಲ್ವೆ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಬಿಡುಗಡೆ ಮಾಡಿದೆ ಈಗಾಗಲೇ ಭಾರತೀಯ ರೈಲ್ವೆ ಸಂಸ್ಥೆಯಲ್ಲಿ ಹಲವಾರು ಜನರು ಕೆಲಸವನ್ನು ಮಾಡುತ್ತಿದ್ದು ಅವರಿಗೆಲ್ಲ ಸೂಕ್ತ ಸಂಬಳ ಮತ್ತು ಒಳ್ಳೆಯ ಕೆಲಸ ಸಿಕ್ಕಿರುತ್ತದೆ ಎಂದು ಅವರ ಭಾವನೆ. ಆದಕಾರಣ ಆಸಕ್ತಿ ಇದ್ದಂತ ಅಭ್ಯರ್ಥಿಯು ಭಾರತೀಯ ರೈಲ್ವೆ ಸಂಸ್ಥೆಯು ಕಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಹೌದು ಸ್ನೇಹಿತರೆ ಭಾರತೀಯ ರೈಲ್ವೆ ಸಂಸ್ಥೆಯು ಸುಮಾರು 6 ಸಾವಿರಕ್ಕಿಂತ ಹೆಚ್ಚು ಖಾಲಿ ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ನೀಡಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯೇನು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ವಯೋಮಿತಿಯೇನು? ಮತ್ತು ಖಾಲಿ ಹುದ್ದೆಗಳ ವಿವರ ಹಾಗೂ ಯಾವ ಯಾವ ಕೆಲಸಗಳು ಖಾಲಿ ಇವೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದ್ದೇವೆ
ಖಾಲಿ ಇರುವ ಹುದ್ದೆಗಳ ವಿವರ
- 6000ಕ್ಕಿಂತ ಹೆಚ್ಚು ಲೋಕೋ ಪೈಲೆಟ್ ಹುದ್ದೆಗಳು
ಭಾರತೀಯ ರೈಲ್ವೆ ಯು ಜಾರಿ ಮಾಡಿದ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಶೈಕ್ಷಣಿಕ ಅರ್ಹತೆ
- ಲೋಕೋ ಪೈಲೆಟ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದಿರಬೇಕು
ಸಂಬಳದ ವಿವರ
- ಲೋಕೋ ಪೈಲೆಟ್ ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಭಾರತೀಯ ರೈಲ್ವೆ ಸಂಸ್ಥೆಯು 40 ರಿಂದ 60,000 ರೂಗಳನ್ನು ಪ್ರತಿ ತಿಂಗಳು ನೀಡುತ್ತದೆ
ಉದ್ಯೋಗ ಕಾಲಿ ಇರುವ ಸ್ಥಳ
- ಭಾರತದ ಯಾವುದೇ ರಾಜ್ಯ ಅಥವಾ ಪ್ರದೇಶಗಳಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಯು ಕೆಲಸ ಮಾಡತಕ್ಕದ್ದು
ಅರ್ಜಿ ಸಲ್ಲಿಸುವ ವಿಧಾನ
ಭಾರತೀಯ ರೈಲ್ವೆ ಸಂಸ್ಥೆಯು ಅಧಿಸೂಚನೆಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಯು ಭಾರತೀಯ ರೈಲ್ವೆ ಸಂಸ್ಥೆಯ ವೆಬ್ ಸೈಟ್ ಗೆ ಭೇಟಿ ನೀಡಿ ಖಾಲಿ ಇರುವ ಹುದ್ದೆಗಳ ವಿವರ ಇರುವ ಪಿಡಿಎಫ್(pdf)ನ್ನು ಡೌನ್ಲೋಡ್ ಮಾಡಿ ಅಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಗಮನವಿಟ್ಟು ಓದಿ ತದನಂತರ ನಾವು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಕ್ಲಿಕ್ ಮಾಡಿ ಅಲ್ಲಿ ಕೇಳಿರುವ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ ಕೊನೆಯಲ್ಲಿ ನೀವು ಎಲ್ಲಾ ವಿವರವೂ ಸರಿಯೇ ಅಥವಾ ಇಲ್ಲವೇ ಎಂದು ನೋಡಿಕೊಂಡು ಒಂದು ವೇಳೆ ತಪ್ಪಿದ್ದರೆ ಅದನ್ನು ಸರಿಪಡಿಸಿ SUBMIT ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಭಾರತೀಯ ರೈಲ್ವೆ ಸಂಸ್ಥೆ ಬಿಡುಗಡೆ ಮಾಡಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.recruitmentrrb.in/#/auth/landing
ಈ ಮೇಲಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ಅದು ನಿಮ್ಮನ್ನು ಭಾರತೀಯ ರೈಲ್ವೆ ಸಂಸ್ಥೆಯ ವೆಬ್ ಸೈಟ್ ಗೆ ಕರೆದುಕೊಂಡು ಹೋಗುತ್ತೆ ಅಲ್ಲಿ ನೀವು ಭಾರತೀಯ ರೈಲ್ವೆ ಸಂಸ್ಥೆಯು ಜಾರಿ ಮಾಡಿದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಇದನ್ನು ಸಹ ಓದಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ ನಮ್ಮ ಈ ಮಾಧ್ಯಮವು ದೇಶದಲ್ಲಿ ನಡೆಯುವ ದಿನನಿತ್ಯದ ಹೊಸ ಸುದ್ದಿಗಳು ಹಾಗೂ ರಾಜ್ಯದ ಮತ್ತು ದೇಶದ ಹೊಸ ಯೋಜನೆಗಳ ಬಗ್ಗೆ ಹಾಗೂ ಖಾಲಿ ಇರುವ ಸರಕಾರದ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ