New Ration card application date fix: ಹೊಸ ಪಡಿತರ ಚೀಟಿ ಮಾಡಿಸಲು ದಿನಾಂಕ ಫಿಕ್ಸ್
ನಮಸ್ಕಾರ ಸ್ನೇಹಿತರೆ, ನಮ್ಮ ಹೊಸ ನುಡಿ ಮಾಧ್ಯಮದ ಪಡಿತರ ಚೀಟಿಯ ಬಗ್ಗೆ ಒಂದು ಹೊಸ ಹಾಗೂ ವಿಶೇಷ ಮಾಹಿತಿ ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಇವರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ವಿಷಯವೆಂದರೆ ಹೊಸ ರೇಷನ್ ಕಾರ್ಡ್ ಮಾಡಿಸಲು ಸರಕಾರವಿದೆ ಈಗ ದಿನಾಂಕ ಬಿಡುಗಡೆ ಮಾಡಿದೆ ಆ ದಿನಾಂಕದಂದು ಇವುಗಳು ನಿಮ್ಮ ಒಂದು ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಪಡಿತರ ಚೀಟಿಯನ್ನು ಮಾಡಿಸಬಹುದಾಗಿದೆ.
ಪಡಿತರ ಚೀಟಿಗೆ ಅರ್ಜಿಗಳು ಯಾವಾಗ ಬಿಡುಗಡೆಯಾಗಲಿದೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕೆಲಸ ಏನು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವ್ಯಾವು? ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ.
ಗೆಳೆಯರೇ ತಾವುಗಳು ಈ ಮಾಧ್ಯಮದಲ್ಲಿ ದಿನನಿತ್ಯ ಹೊಸ ಸರ್ಕಾರದ ಯೋಜನೆಗಳು ಖಾಲಿ ಇರುವಂತಹ ಸರಕಾರಿ ಕೆಲಸಗಳು ಹಾಗೂ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ನೀವಿಲ್ಲಿ ಪ್ರತಿನಿತ್ಯವು ಲೇಖನಗಳನ್ನು ನೋಡಬಹುದಾಗಿದೆ ಆದಕಾರಣ ನಾವು ಹೀಗೆ ಪೋಸ್ಟ್ ಮಾಡುವಂತಹ ಯಾವುದೇ ಲೇಖನಗಳು ನಿಮಗೆ ಬಂದು ತಲುಪಬೇಕೆಂದರೆ ತಕ್ಷಣವೇ ಈ ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಮಾಧ್ಯಮದ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.
ಹೊಸ ಪಡಿತರ ಚೀಟಿ 2024
ಸ್ನೇಹಿತರೆ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಎರಡು ಗ್ಯಾರಂಟಿಗಳಂದರೆ ಅದು ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಈ ಎರಡು ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ನಿಮ್ಮಲ್ಲಿ ಪಡಿತರ ಚೀಟಿ ಇರುವುದು ಮುಖ್ಯವಾಗಿದೆ ಈ ಒಂದು ಪಡಿತರ ಚೀಟಿ ನಿಮ್ಮ ಬಳಿ ಇಲ್ಲದೆ ಹೋದರೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಣ್ಣ ಮತ್ತು ಗೃಹಲಕ್ಷ್ಮಿಯ 2000 ಗಳು ಸಿಗುವುದಿಲ್ಲ ಆದಕಾರಣ ನೀವು ಇನ್ನೂ ನಿಮ್ಮ ಪಡಿತರ ಚೀಟಿಯನ್ನು ಮಾಡಿಸದೆ ಇದ್ದರೆ ಬೇಗನೆ ಪಡಿತರ ಚೀಟಿಯನ್ನು ಮಾಡಿಸಿ ಹೊಸ ಪಡಿತರ ಚೀಟಿ ಮಾಡಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಕೆಳಗೆ ನೀಡಿದ್ದೇವೆ ನೋಡಿ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ
ಗೆಳೆಯರೇ ನೀವು ನಿಮ್ಮ ಒಂದು ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿಯ ತಿದ್ದುಪಡಿಯನ್ನು ಯಾವುದೇ ಒಂದು ಗ್ರಾಮ ಕೇಂದ್ರಕ್ಕೆ ಹೋಗದೆ ನಿಮ್ಮ ಮೊಬೈಲ್ ಮೂಲಕವೇ ಮಾಡಿಸಿಕೊಳ್ಳಬಹುದಾಗಿದೆ ಅದು ಹೇಗೆ ಎಂದು ತಿಳಿಯಲು ಕೆಳಗೆ ನೋಡಿ
ಹಂತ -1 ಸ್ನೇಹಿತರೆ ನೀವು ನಿಮ್ಮ ಮೊಬೈಲ್ ಮೂಲಕವೇ ಹೊಸ ಪಡಿಸಲು ಚೀಟಿ ಅಥವಾ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಲು ಬಯಸಿದರೆ ನಿಮ್ಮ ಬಳಿ ಅಥವಾ ಮಂತ್ರ ಡಿವೈಸ್ ಇರಬೇಕಾಗುತ್ತದೆ ಅಂದಾಗ ಮಾತ್ರ ನೀವು ನಿಮ್ಮ ಮೊಬೈಲ್ ಮೂಲಕ ಈ ಹೊಸ ಪಡಿತರ ಚೀಟಿ ಅಥವಾ ಪಡಿತರ ತಿದ್ದುಪಡಿಸಬಹುದು ಅದು ಹೇಗೆಂದರೆ
ಮೊದಲಿಗೆ ನಾವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕೆ ಎಂದು ಒಂದು ಲಿಂಕ್ ಅನ್ನು ನೀಡಿರುತ್ತೇವೆ
ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮ ಒಂದು ಪಡಿತರ ಚೀಟಿಯ ತಿದ್ದುಪಡಿ ಅಥವಾ ಹೊಸ ಪಡಿತರ ಚೀಟಿಯನ್ನು ಮಾಡಿಸಬಹುದು
ಹಂತ-2 ನೀವು ನಿಮ್ಮ ಊರಿನ ಅಥವಾ ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಪಡೆದರ ಚೀಟಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ನೀಡಿದಾಗ ಅಗತ್ಯ ಇರುವ ದಾಖಲೆಗಳನ್ನು ತೆಗೆದುಕೊಂಡು ಗ್ರಾಮವನ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಹೊಸ ಪಡಿತರ ಚೀಟಿ ಅಥವಾ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಬಹುದಾಗಿದೆ.
ಹೊಸ ಪಡಿತರ ಚೀಟಿ ಮಾಡಿಸಲು https://ahara1.kar.nic.in/rcamend3/app_offline_current.htm ಈ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ
ಹೊಸ ಪಡಿತರ ಚೀಟಿ ಮಾಡಿಸಲು ಅವಕಾಶ ಯಾವಾಗ
ಗೆಳೆಯರೇ ಹೊಸ ಪಡಿತರ ಚೀಟಿ ಹಾಗೂ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಲು ಇದೇ ಮೇ 21 2024ರಂದು ನಾಲ್ಕು ಗಂಟೆ ಅವಕಾಶವನ್ನು ನೀಡಲಾಗಿತ್ತು. ಆ ಒಂದು ಕಾಲಾವಕಾಶದಲ್ಲಿ ಕೆಲವೇ ಕೆಲವು ಹೊಸ ಪಡಿತರ ಚೀಟಿ ಹಾಗೂ ತಿದ್ದುಪಡಿ ಆಗಿರುವ ಕಾರಣ ಮತ್ತೊಮ್ಮೆ ಹೊಸ ಪಡಿತರ ಚೀಟಿಯಾಗುತ್ತಿದ್ದುಪಡಿ ಮಾಡಿಸಲು ಕಾಲಾವಕಾಶವನ್ನು ನೀಡಲು ಸರಕಾರ ನಿರ್ಧರಿಸಿದೆ ಹೊಸ ಪಡಿತರ ಚೀಟಿಯಾಗು ಪಡಿತರ ಚೀಟಿ ತಿದ್ದುಪಡಿಯನ್ನು ಮಾಡಿಸಲು ಜೂನ್ 04 ನಂತರ ಕಾಲಾವಕಾಶವನ್ನು ನೀಡಲಾಗುವುದೆಂದು ಕೆಲವು ವರದಿಗಳಿಂದ ತಿಳಿದುಬಂದಿದೆ.
ಇದನ್ನು ಕೂಡ ಓದಿ
ಗೆಳೆಯರೇ ನಿಮಗೆ ಈ ಒಂದು ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ ಇಲ್ಲಿಯವರೆಗೆ ಈ ಒಂದು ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.