How to check bara Parihar money: ಬರ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ನಮಸ್ಕಾರ ಸ್ನೇಹಿತರೆ, ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯವೇನೆಂದರೆ, ಬರ ಪರಿಹಾರದ ಮೂರನೇ ಕಂತಿನಾಳ ರಾಜ್ಯದ ಎಲ್ಲಾ ರೈತರಿಗೆ ಜಮಾ ಆಗಿದ್ದು ನಿಮಗೂ ಕೂಡ ಜಮಾ ಆಗಿದೆಯಾ? ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಒಂದು ಮಾಹಿತಿಯನ್ನು ನಾವು ನಿಮಗೆ ತಿಳಿಸಲಿದ್ದೇವೆ.
ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಬರ ಪರಿಹಾರ ಹಣದ ಬಗ್ಗೆ ಒಂದು ಸಂಪೂರ್ಣವಾದ ಹಾಗೂ ಸೋ ವಿಸ್ತರವಾದ ಮಾಹಿತಿ ತಿಳಿಯುತ್ತದೆ ಒಂದು ವೇಳೆ ನೀವು ಈ ಲೇಖನವನ್ನು ಕೊನೆವರೆಗೆ ಓದದೆ ಹೋದರೆ ನಿಮಗೆ ಬರ ಪರಿಹಾರ ಹಣವನ್ನು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ದೊರಕುವುದಿಲ್ಲ.
ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ. ನಿಮ್ಮ ಒಂದು ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಮತ್ತು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಇದ್ದರೆ ಸಾಕು ನೀವು ನಿಮ್ಮ ಪರಿಹಾರ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ನಂಬರ್ ಬಗ್ಗೆ ತಿಳಿಯಬೇಕಾದರೆ ಕೊನೆವರ್ಗು ಓದಿ.
ಬರ ಪರಿಹಾರ ಹಣ 2024
ಗೆಳೆಯರೇ ರಾಜ್ಯದ ಎಲ್ಲಾ ರೈತರಿಗೆ ಈಗಾಗಲೇ ಎರಡು ರೂ.3,000 ಬರ ಪರಿಹಾರ ಹಣ ಜಮಾ ಆಗಿದೆ ಆದರೆ ಇನ್ನು ಕೆಲವು ರೈತರಿಗೆ ಬರ ಪರಿಹಾರ ಹಣ ಜಮಾ ಆಗಿರುವುದಿಲ್ಲ. ಇದಕ್ಕೆ ಕಾರಣವೇನು ಮತ್ತು ನಿಮಗೆ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ತಿಳಿಯಬೇಕಾದರೆ ಈ ಒಂದು ಲೇಖನವನ್ನು ಸರಿಯಾಗಿ ಓದಿಕೊಳ್ಳಿ ಅಂದಾಗ ಮಾತ್ರ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಬರ ಪರಿಹಾರದ ಸಮಸ್ಯೆಗಳು
- ರೈತರ ಎಫ್ ಐಡಿ ನಂಬರ್ ಕ್ರಿಯೇಟ್ ಆಗಿದೆ ಇರುವುದು
- ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಆಗದೆ ಇರುವುದು
- ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದೆ ಇರುವುದು
- ರೈತನ ಬ್ಯಾಂಕ್ ನ ಈ ಕೆವೈಸಿ ಆಗದೆ ಇರುವುದು
- ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಇರುವುದು
- ತಾವುಗಳು ಈ ಮೇಲಿನ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡರೆ ನಿಮಗೆ ಬರ ಪರಿಹಾರ ಹಣ ಬರುತ್ತದೆ.
ಬರ ಪರಿಹಾರ ಹಣ ಚೆಕ್ ಮಾಡುವುದು ಹೇಗೆ?
ಸ್ನೇಹಿತರೆ ನೀವು ನಿಮ್ಮ ಬರ ಪರಿಹಾರದ ಸ್ಥಿತಿಯನ್ನು ಚೆಕ್ ಮಾಡಬೇಕೆಂದರೆ ಕೆಳಗೆ ಇರುವ ವಿಧಾನಗಳನ್ನು ಅನುಸರಿಸಿ
- ಮೊದಲಿಗೆ ನಿಮ್ಮ ಒಂದು ಫೋನಿನಲ್ಲಿ ಇರುವಂತಹ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಿ
- ನಂತರ ಓಪನ್ ಮಾಡಿಕೊಂಡ ಮೇಲೆ ಸರ್ಚ್ ಬಾಕ್ಸ್ ನಲ್ಲಿ ಡಿವಿಟಿ ಕರ್ನಾಟಕ ಎಂದು ಸರ್ಚ್ ಮಾಡಿ
- ನಂತರ ಮೊದಲಿಗೆ ಬರುವ ಆಪ್ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ
- ಇನ್ಸ್ಟಾಲ್ ಮಾಡಿದ ಮೇಲೆ ಆಪನ್ನು ಓಪನ್ ಮಾಡಿಕೊಂಡ ಮೊಬೈಲ್ ನಂಬರ್ ಹಾಗೂ ಆಧಾರ್ ಸಂಖ್ಯೆಯನ್ನು ಹಾಕಿ
- ನಂತರ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ
- ಆ ಒಟಿಪಿಯನ್ನು ಹಾಕಿ ಆರು ಅಂಕಿಯ ಒಂದು ಪಾಸ್ವರ್ಡ್ ಅನ್ನು ಸೆಟ್ ಮಾಡಿಕೊಳ್ಳಿ
- ನಂತರ ಆ ಒಂದು ಆಪ್ಗೆ ಲಾಗಿನ್ ಆಗಿ ನೀವು ನಿಮ್ಮ ಬರ ಪರಿಹಾರ ಹಣದ ಸ್ಥಿತಿಯನ್ನು ನಿಮ್ಮ ಮೊಬೈಲ್ ಮೂಲಕವೇ ಯಾವುದೇ ಬ್ಯಾಂಕಿಗೆ ಭೇಟಿ ನೀಡದೆ ಚೆಕ್ ಮಾಡಿಕೊಳ್ಳಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ನಿಮಗೆ ಏನಾದರೂ ಈ ಒಂದು ಮಾಹಿತಿ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ. ನೀವು ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೂ ಕೂಡ ಈ ಒಂದು ಮಾಹಿತಿ ದೊರಕಂತಾಗುತ್ತದೆ ಕೊನೆವರೆಗೂ ಈ ಒಂದು ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಸಿಗೋಣ ಮುಂದಿನ ಹೊಸ ಲೇಖನದಲ್ಲಿ.