Kotak foundation free scholarship: ಕೋಟಕ್ ಫೌಂಡೇಶನ್ ಉಚಿತ ಸ್ಕಾಲರ್ಶಿಪ್
ನಮಸ್ಕಾರ ವಿದ್ಯಾರ್ಥಿಗಳೇ, ನಮ್ಮ ಈ ಮಾಧ್ಯಮದ ವಿದ್ಯಾರ್ಥಿ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಹೊಂದಿದಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ತಿಳಿಸುವ ವಿಷಯವೇನೆಂದರೆ, ಭಾರತ ಪ್ರಮುಖ ಕಂಪನಿಗಳಲ್ಲಿ ಒಂದಾದಂತಹ ಕೋಟಕ್ ಫೌಂಡೇಶನ್ ಕಂಪನಿಯು ಇದೀಗ ಬಡ ವಿದ್ಯಾರ್ಥಿಗಳಿಗೆ 50,000 ದಿಂದ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ ಆದ ಕಾರಣ ಈ ಒಂದು ಸ್ಕಾಲರ್ಷಿಪ್ಪನ್ನು ಪಡೆಯಬೇಕೆಂಬ ಆಸೆ ಇರುವವರು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ.
ಈ ಒಂದು ಕೋಟ ಫೌಂಡೇಶನ್ ನ ಸ್ಕಾಲರ್ಶಿಪ್ ಗೆ ನೀವು ಅರ್ಜಿ ಸಲ್ಲಿಸಲು ಏನು ಮಾಡಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸುವ ದಿನಾಂಕ ಯಾವುದು ಯಾವ ವಿದ್ಯಾರ್ಥಿಗಳಿಗೆ ಯಾವ ಒಂದು ಸ್ಕಾಲರ್ಶಿಪ್ ಸಿಗುತ್ತದೆ ಮತ್ತು ಎಷ್ಟು ಸ್ಕಾಲರ್ಶಿಪ್ ಸಿಗುತ್ತದೆ ಈ ಒಂದು ಸ್ಕಾಲರ್ಷಿಪ್ಪನ್ನು ಪಡೆಯಲು ವಿದ್ಯಾರ್ಥಿಗೆ ಇರಬೇಕಾದ ಅರ್ಹತೆಗಳೇನು ಎಂಬುದರ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ ಆದ ಕಾರಣ ಈ ಲೇಖನವನ್ನು ಕೊನೆವರೆಗೂ ಓದಿ.
ಕೋಟಕ್ ಫೌಂಡೇಶನ್ ಸ್ಕಾಲರ್ಶಿಪ್ 2024
ಗೆಳೆಯರೇ ನಮ್ಮ ಒಂದು ಭಾರತ ದೇಶದಲ್ಲಿ ಹಲವಾರು ಬಡ ಮಕ್ಕಳು ಒಂದು ಪ್ರತಿಭೆಯನ್ನು ಹೊಂದಿದ್ದು ಆ ಪ್ರತಿಭೆಯನ್ನು ಎಲ್ಲರಿಗೂ ತೋರಿಸಲು ಒಂದು ಉತ್ತಮ ಶಿಕ್ಷಣದ ಅಥವಾ ಉನ್ನತ ಶಿಕ್ಷಣದ ಅವಶ್ಯಕತೆ ಇರುತ್ತದೆ.ಆದರೆ ಕುಟುಂಬದ ಬಡತನದಿಂದ ಉನ್ನತ ಶಿಕ್ಷಣ ಪಡೆಯಲು ಆಹಾ ಪ್ರತಿಭೆ ವಂತ ವಿದ್ಯಾರ್ಥಿಗಳಿಗೆ ಸಾಧ್ಯವಾಗುವುದಿಲ್ಲ ಆದಕಾರಣ ಅಂತಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತವಾಗಬಾರದೆಂದು ಕೋಟಕ್ ಫೌಂಡೇಶನ್ ಕಂಪನಿಯು ನಿರ್ಧಾರ ಮಾಡಿದ್ದು ದೇಶದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳಿಗೆ ಒಂದು ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.
ಇಸ್ಕಾಲರ್ಶಿಪ್ನ ಅನ್ವಯ ವಿದ್ಯಾರ್ಥಿಗಳಿಗೆ ಸಿಗಲಿದೆ 50 ಸಾವಿರದಿಂದ ಒಂದು ಲಕ್ಷದವರೆಗೆ ಉಚಿತ ಸ್ಕಾಲರ್ಶಿಪ್ ಇಸ್ ಸ್ಕಾಲರ್ಶಿಪ್ ಅನ್ನು ನೀವು ಪಡೆಯಲು ಏನು ಮಾಡಬೇಕು ಮತ್ತು ಅರ್ಜಿ ಯಾವ ರೀತಿ ಸಲ್ಲಿಸಬೇಕೆಂಬುದನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಸ್ಕಾಲರ್ಶಿಪ್ ನ ಸಂಪೂರ್ಣ ಮಾಹಿತಿ ತಿಳಿದಂತಾಗುತ್ತದೆ.
ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳು?
- ಪಿಡಬ್ಲ್ಯೂಡಿ ಅಂಗವಿಕಲಚೇತನ ವಿದ್ಯಾರ್ಥಿಗಳ ಅಪ್ಲೈ ಮಾಡಬಹುದು
- 9 ರಿಂದ 12ನೇ ತರಗತಿಯಲ್ಲಿ ಓದುತ್ತಿರುವಂತಹ ಯಾವುದೇ ವಿದ್ಯಾರ್ಥಿಗಳು ಈ ಪ್ಲೀಸ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು
- ಸಾಮಾನ್ಯ ವೃತ್ತಿಪರ ಪದವಿ ಕೋರ್ಸ್ ಗಳನ್ನು ಓದುತ್ತಿರುವವರು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ
- ಅಜಿದಾರ ವಿದ್ಯಾರ್ಥಿಯು ತನ್ನ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅನ್ನು ತೆಗೆದು ಪಾಸ್ ಆಗಿರಬೇಕು
- ಅರ್ಜಿದಾರ ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು 3.5 ಲಕ್ಷ ದಾಟಿರಬಾರದು
- ಕೋಟಕ್ ಸೆಕ್ಯುರಿಟಿ ಹಾಗೂ ಅದರ ಅಂಗಸಂಸ್ಥೆಗಳಾದಂತಹ ಬಡಿ ಪೋಸ್ಟ್ ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಹರಾಗಿದ್ದಾರೆ
ಈ ಸ್ಕಾಲರ್ ಶಿಪ್ ಗೆ ಅಗತ್ಯವಾದ ದಾಖಲಾತಿಗಳು
- ವಿದ್ಯಾರ್ಥಿ ಆಧಾರ್ ಕಾರ್ಡ್
- ಪೋಷಕರ ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪ್ರಸ್ತುತ ಕಾಲೇಜಿಗೆ ಪ್ರವೇಶ ಪಡೆದಂತಹ ರಸದಿ
- ಇಂದಿನ ತರಗತಿಯ ಅಂಕಪಟ್ಟಿ
- ರೇಷನ್ ಕಾರ್ಡ್
- ಇತ್ತೀಚಿನ ಫೋಟೋಗಳು
ಸ್ಕಾಲರ್ ಶಿಪ್ ನ ಮತ್ತ
- 9ನೇ ತರಗತಿಯಿಂದ 12ನೇ ತರಗತಿಯ ಒಳಗೆ ಓದುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ನ ಮೊತ್ತ 50,000
- ಸಾಮಾನ್ಯ ವೃತ್ತಿಪರ ಪದವಿ ಕೋರ್ಸುಗಳನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರುಪಾಯಿ ಸ್ಕಾಲರ್ಶಿಪ್ ನೀಡಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/04/2024ಆದಕಾರಣ ಈ ಸ್ಕಾಲರ್ ಶಿಪ್ ಗೆ ಬೇಗನೆ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ಲಿಂಕ ಕೆಳಗಿದೆ ನೋಡಿ
ನೀವು ಈ ಒಂದು ಮೇಲಿನ ಲಿಂಕನ್ನು ಬಳಸಿಕೊಂಡು ಕೋಟಕ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಕೂಡ ಓದಿ
ವಿದ್ಯಾರ್ಥಿಗಳೇ ನಿಮಗೇನಾದರೂ ಈ ಎಲ್ಲಾ ಲೇಖನಗಳು ಇಷ್ಟವಾಗುತ್ತಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಅವರಿಗೂ ಕೂಡ ಈ ಒಂದು ಸ್ಕಾಲರ್ಶಿಪ್ ನ ಮಾಹಿತಿ ತಿಳಿದಂತಾಗುತ್ತದೆ. ಇದೇ ತರದ ಹೊಸ ಹೊಸ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ನಮ್ಮ ಈ ಒಂದು ಮಾಧ್ಯಮದ ಚಂದಾದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನನ್ನು ಆನ್ ಮಾಡಿಕೊಳ್ಳಿ