ಗೃಹಲಕ್ಷ್ಮಿ 8 ಮತ್ತು 9ನೇ ಕಂತಿನ ಹಣ ಬಿಡುಗಡೆ! ನಿಮಗೂ ಬಂತಾ ಚೆಕ್ ಮಾಡಿ! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.

Gruhalaxmi 8th and 9th payment release: ಗೃಹಲಕ್ಷ್ಮಿ  8 ಮತ್ತು 9ನೇ ಕಂತಿನ ಹಣ ಬಿಡುಗಡೆ

ನಮಸ್ಕಾರ ಗೆಳೆಯರೇ, ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಮತ್ತೊಂದು ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಏನನ್ನು ತಿಳಿಸಲು ಬಯಸುತ್ತೇವೆ ಎಂದರೆ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದಿದಂತಹ. ಗೃಹಲಕ್ಷ್ಮಿಯ ಯೋಜನೆಯ ಅನ್ವಯ ಪ್ರತಿ ತಿಂಗಳು ರಾಜ್ಯದ ಬಡ ಮಹಿಳೆಯರಿಗೆ ತಲಾ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳು ನೀಡುವುದು ನಿಮಗೆ ಗೊತ್ತೇ ಇದೆ. ಇಲ್ಲಿಯವರೆಗೆ 8 ಕಂಚಿನ ಹಣ ರಾಜ್ಯದ ಪ್ರತಿಯೊಬ್ಬ ಮಳೆಗೂ ಯಶಸ್ವಿಯಾಗಿ ದೊರಕಿದೆ.

ಆದರೆ ಕೆಲವೊಬ್ಬರಿಗೆ 8ನೇ ಕಂತಿನ ಹಣ ಬಂದಿರುವುದಿಲ್ಲ. ಹೀಗೆ ಎಂಟನೇ ಕಂತೀನಣ್ಣ ಬಾರದಿರುವವರು ಯಾವುದೇ ಚಿಂತೆಯನ್ನು ಮಾಡುವಂತಿಲ್ಲ ಏಕೆಂದರೆ ಇದೀಗ ಗೃಹಲಕ್ಷ್ಮಿಯ ಎಂಟನೇ ಕಂತಿನ ಹಣ ಯಾರಿಗೆ ಬಂದಿಲ್ಲ ನೋಡಿ ಅವರಿಗೆ 8 ಮತ್ತು 9ನೇ ಕಂತಿನ ಹಣ ಒಟ್ಟಿಗೆ ಬಂದಿದೆ. ಅದನ್ನು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿದೆ ಎಂದು ತಿಳಿದುಕೊಳ್ಳಲು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಗೃಹಲಕ್ಷ್ಮಿ 8 ಮತ್ತು 9ನೇ ಕಂತಿನ ಹಣದ ಒಂದು ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ.

ಗೃಹಲಕ್ಷ್ಮಿ ಯೋಜನೆ 2024

ಗೆಳೆಯರೇ ರಾಜ್ಯದ ಬಡ ಕುಟುಂಬದ ಮಹಿಳೆಯರಿಗೆ ಸಹಾಯವಾಗಲೆಂದು ಕಾಂಗ್ರೆಸ್ನ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ್ದು ಈ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಮುಖ್ಯ ಪಾತ್ರವನ್ನು ವಹಿಸಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿಗಳಂತೆ ನಗದು ಹಣವನ್ನು ನೀಡುತ್ತಾ ಬಂದಿದೆ ಕಾಂಗ್ರೆಸ್ ಸರಕಾರ. ಇಲ್ಲಿಯವರೆಗೆ 8 ಕಂಚಿನ ಹಣ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ಬಿಡುಗಡೆಯಾಗಿದ್ದು 9ನೇ ಕಂತಿನ ಹಣ ಬರುವುದು ಬಾಕಿ ಇತ್ತು. ಆದರೆ ಇದೀಗ 9 ನೇ ಕಂತಿನ ಹಣ ಬಿಡುಗಡೆಯಾಗಿದೆ ಈಗೆ ಬಿಡುಗಡೆ ಆದಂತಹ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಕೆಳಗಿನ ಲೇಖನವನ್ನು ಕೊನೆವರೆಗೂ ಓದಿ.

ಗೃಹಲಕ್ಷ್ಮಿಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ

ಸ್ನೇಹಿತರೆ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಎರಡು ವಿಧಾನಗಳಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆಂದರೆ?

ವಿಧಾನ 1-ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ ಒಂದನ್ನು ನೋಡುವುದಾದರೆ, ಕುಟುಂಬದ ಮುಖ್ಯಸ್ಥೆಯು ಯಾವ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ ನೋಡಿ ಆಹಾ ಬ್ಯಾಂಕಿಗೆ ಭೇಟಿ ನೀಡುವುದರ ಮೂಲಕ ಪಾಸ್ ಬುಕ್ಕನ್ನು ನೀಡಿ ಬ್ಯಾಲೆನ್ಸ್ ಚೆಕ್ ಮಾಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಂದಿದೆ ಅಥವಾ ಇಲ್ಲವ ಎಂದು ನೋಡಿಕೊಳ್ಳಬಹುದು.

ವಿಧಾನ 2-ವಿಧಾನ ಎರಡನ್ನು ನೋಡುವುದಾದರೆ ನಿಮ್ಮ ಹತ್ತಿರ ಒಂದು ಸ್ಮಾರ್ಟ್ ಫೋನ್ ಇದ್ದರೆ ಆ ಸ್ಮಾರ್ಟ್ ಫೋನ್ ನ ಮೂಲಕ ನೀವು ಗೃಹಲಕ್ಷ್ಮಿಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದು ಹೇಗೆಂದರೆ?

  • ಮೊದಲು ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಂಡು
  • ಸರ್ಚ್ ಬಾಕ್ಸ್ ನಲ್ಲಿ ಡಿಬಿಟಿ ಕರ್ನಾಟಕ ಎಂಬ ಆಪ್ ನ ಹೆಸರನ್ನು ಟೈಪ್ ಮಾಡಿಕೊಳ್ಳಿ
  • ಟೈಪ್ ಮಾಡಿಕೊಂಡ ಮೇಲೆ ಸರ್ಚ್ ಮಾಡಿ
  • ಸರ್ಚ್ ಮಾಡಿದ ಮೇಲೆ ಡಿಬಿಟಿ ಕರ್ನಾಟಕ ಎಂಬ ಕರ್ನಾಟಕದ ರಾಜ್ಯದ ಒಂದು ಆಪ್ ಬರುತ್ತದೆ
  • ಆ ಆಪ್ ಮೇಲೆ ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ
  • ಇನ್ಸ್ಟಾಲ್ ಮಾಡಿದ ಮೇಲೆ ಓಪನ್ ಮಾಡಿಕೊಳ್ಳಿ
  • ನೀವು ಈ ಒಂದು ಆಪನ್ನು ಓಪನ್ ಮಾಡಿದ ಮೇಲೆ ನಿಮಗೆ ಅಲ್ಲಿ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ನಂಬರನ್ನು ಹಾಕುವಂತೆ ಕೇಳುತ್ತದೆ
  • ಹೀಗೆ ಆಪ್ ಕೇಳಿದ ಜಾಗದಲ್ಲಿ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
  • ನಂತರ ಓಟಿಪಿಯನ್ನು ಕೇಳುತ್ತದೆ ಈ ಓಟಿಪಿಯು ಮುಖ್ಯಸ್ಥೀಯ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಬರುತ್ತದೆ
  • ಆ ಒಂದು ಓಟಿಪಿಯನ್ನು ನೀವು ಓಟಿಪಿ ಕೇಳಿರುವ ಜಾಗದಲ್ಲಿ ಭರ್ತಿ ಮಾಡಿ
  • ಹೀಗೆ ಭರ್ತಿ ಮಾಡಿದ ತಕ್ಷಣ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮತ್ತು ಅನ್ನಭಾಗ್ಯ ಯೋಜನೆಯ ಹಣದ ಸಂಪೂರ್ಣ ಸ್ಥಿತಿ ನಿಮಗೆ ತಿಳಿಯುತ್ತದೆ.

ಇದನ್ನು ಸಹ ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ಪ್ರತಿನಿತ್ಯ ಓದಲು ಬಯಸಿದರೆ ನಮ್ಮ ಈ ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಈ ಸೈಟಿನ ಟೆಲಿಗ್ರಾಂ ಗ್ರೂಪ್ ವಾಟ್ಸಾಪ್ ಗಳಲ್ಲಿ ಜಾಯಿನ್ ಆಗಿ. ಸಿಗೋಣ ಮುಂದಿನ ಉಪಯುಕ್ತವುಳ್ಳ ಮಾಹಿತಿಯ ಲೇಖನದಲ್ಲಿ ಧನ್ಯವಾದಗಳು.

Leave a Reply

Your email address will not be published. Required fields are marked *