ಕೊನೆಗೂ ಬಂದೇ ಬಿಡ್ತು 10ನೇ ತರಗತಿ ಫಲಿತಾಂಶ! ಇದೇ ದಿನದಂದು ಫಲಿತಾಂಶ ಬಿಡುಗಡೆ. ಹೇಗೆ ಚೆಕ್ ಮಾಡುವುದು ಇಲ್ಲಿದೆ ನೋಡಿ ಸಂಪೂರ್ಣ ವಿವರ!

SSLC Result 2024: 10ನೇ ತರಗತಿ ಪರೀಕ್ಷೆ ಪಲಿತಾಂಶ

ನಮಸ್ಕಾರ ಗೆಳೆಯರೇ, ಹೊಸ ನುಡಿ ಮಾಧ್ಯಮದ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟರು ವಿಷಯವೇನೆಂದರೆ, 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಬಿಡುಗಡೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಇದೀಗ ಮುಂದಾಗಿದೆ ಹೀಗೆ ಬಿಡುಗಡೆ ಮಾಡುವಂತಹ ರಿಸಲ್ಟ್ ಅನ್ನು ನೀವು ಹೇಗೆ ಚೆಕ್ ಮಾಡೋದು ಮತ್ತು ರಿಸಲ್ಟ್ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಬಗ್ಗೆ ತಿಳಿಯಬೇಕಾದರೆ ಈ ಲೇಖನವನ್ನು ಕೊನೆವರೆಗೂ ಓದಿ.

ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನು ಕೊನೆವರೆಗೂ ಹೋದರೆ ಬರಿ ಅರ್ಧವಷ್ಟೇ ಓದಿದ್ದರೆ ನಿಮಗೆ 10ನೇ ತರಗತಿ ಪರೀಕ್ಷೆ ಫಲಿತಾಂಶದ ಬಗ್ಗೆ ಒಂದು ಮಾಹಿತಿ ಸಿಗುವುದಿಲ್ಲ ಆದಕಾರಣ ನೀವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

10ನೇ ತರಗತಿ ಪರೀಕ್ಷೆ 2024

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿಯ ಮುಖ್ಯ ಪಾತ್ರವನ್ನು ವಹಿಸುತ್ತದೆ ಈ ತರಗತಿಯಲ್ಲಿ ನಾವು ಬರೆಯುವಂತಹ ಹತ್ತನೇ ತರಗತಿಯ ಪರೀಕ್ಷೆ ಗಳ ಮೊದಲ ದೊಡ್ಡ ಎಕ್ಸಾಮ್ ಆಗಿದೆ. ಈ 10ನೇ ತರಗತಿಯಿಂದ ಎಷ್ಟೋ ಜನರು ತಮ್ಮ ಉದ್ಯೋಗವನ್ನು ಹುಡುಕಿಕೊಂಡು ಈಗ ಸುಖವಾಗಿ ಜೀವನವನ್ನು ಮಾಡುತ್ತಿದ್ದಾರೆ. ಯಾವುದೇ ಒಂದು ಸಾಮಾನ್ಯ ಕೆಲಸವನ್ನು ಪಡೆಯಬೇಕಾದರೆ ಈ 10ನೇ ತರಗತಿಯ ಪರೀಕ್ಷೆ ಪಲಿತಾಂಶ ಮುಖ್ಯ ಪಾತ್ರವನ್ನು ವಹಿಸುತ್ತದೆ ಒಂದು ವೇಳೆ ಹತ್ತನೇ ತರಗತಿಯನ್ನು ಪಾಸ್ ಆಗದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಆ ಒಂದು ಉದ್ಯೋಗವಾಗಲಿ ಇಲ್ಲ ಕೆಲಸವಾಗಲಿ ಸಿಗುವುದಿಲ್ಲ.

ಈ 10ನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಯ ಶೈಕ್ಷಣಿಕ ಘಟ್ಟದ ಒಂದು ಪ್ರಮುಖ ಪರೀಕ್ಷೆಯಾಗಿದೆ ಈ ಪರೀಕ್ಷೆಯಲ್ಲಿ ಪಾಸಾದರೆ ಮುಂದೆ ವಿದ್ಯಾರ್ಥಿಯ ಜೀವನದಲ್ಲಿ ಯಾವುದೇ ಒಂದು ಕೆಲಸವನ್ನು ಪಡೆಯಬೇಕಾದರೆ ಈ 10ನೇ ತರಗತಿ ಪರೀಕ್ಷ ಪಲಿತಾಂಶವನ್ನು ಉದ್ಯೋಗ ಕೊಡುವವರು ಕೇಳುತ್ತಾರೆ.

10ನೇ ತರಗತಿ ಪರೀಕ್ಷೆ ಫಲಿತಾಂಶ 2024 

ವಿದ್ಯಾರ್ಥಿಗಳೇ ಕರ್ನಾಟಕ ರಾಜ್ಯ ಸರ್ಕಾರದಲ್ಲಿ 90 ಲಕ್ಷ ಜನ ಈ 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ. ಹೀಗೆ ಬರೆದಿರುವಂತಹ ಎಲ್ಲಾ ವಿದ್ಯಾರ್ಥಿಗಳು ತಮ್ಮ 10ನೇ ತರಗತಿಯ ಪರೀಕ್ಷಾ ಪಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಅಂದರೆ ಏಪ್ರಿಲ್ ತಿಂಗಳಿನಲ್ಲಿ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಬಿಡುವದಾಗಿ ಶೈಕ್ಷಣಿಕ ಸಚಿವರಾದಂತಹ ಶ್ರೀ ಮಧು ಬಂಗಾರಪ್ಪನವರು ತಿಳಿಸಿದರು ಆದರೆ ಕಾರಣಾಂತರಗಳಿಂದ ಆ ಒಂದು 10ನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುವ ದಿನಾಂಕ ಮುಂದವರಿಗೆ ಆಗಿದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

10ನೇ ತರಗತಿ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳಿಗೆ ನಿರಾಸೆ ಆಗಬಾರದೆಂದು ಮಧು ಬಂಗಾರಪ್ಪನವರು 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಇದೆ 2024 ಮೇ ಮೊದಲನೇ ವಾರದಲ್ಲಿ ಕಡ್ಡಾಯವಾಗಿ ಬಿಡಲಾಗುವುದೆಂದು ತಿಳಿಸಿದ್ದಾರೆ. 10ನೇ ತರಗತಿಯ ಪರೀಕ್ಷಾ ಪಲಿತಾಂಶ ಯಾವಾಗ ಎಂದರೆ ಮೇ 2024 ಮೊದಲನೇ ವಾರದಲ್ಲಿ ಕಡ್ಡಾಯವಾಗಿ ಬಿಡಲಾಗುವುದು ಎಂದು ಶಿಕ್ಷಣ ಮಂತ್ರಿಗಳಾದಂತಹ ಶ್ರೀಮಧು ಬಂಗಾರಪ್ಪನವರು ತಿಳಿಸಿದ್ದಾರೆ.

ಇದನ್ನು ಸಹ ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯವೂ ನೋಡಬೇಕಾದರೆ ನಮ್ಮ ಈ ಮಾಧ್ಯಮದ ಚಂದದಾರರಾಗಿ ಮತ್ತು ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ ನೀವು ಈ ರೀತಿ ಮಾಡಿದರೆ ನಾವು ಪ್ರತಿನಿತ್ಯವೂ ಬರೆದು ಹಾಕುವಂತಹ ಒಂದು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳು ನಿಮಗೆ ಬಂದು ತಲುಪುತ್ತವೆ. ಸಿಗೋಣ ಮತ್ತೊಂದು ಉಪಯುಕ್ತ ಉಳ್ಳ ಮಾಹಿತಿಯ ಲೇಖನದಲ್ಲಿ ಧನ್ಯವಾದಗಳು.