Jobs Recruitments: ಮಹಿಳೆಯರಿಗೆ ಶುಭ ಸುದ್ದಿ! ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿಗಳು ಆರಂಭ!
Jobs Recruitments: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಇರುವಂತಹ ಅಂಗನವಾಡಿ ಕೇಂದ್ರಗಳಲ್ಲಿ ಕಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕರ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ನಾವು ಬರೆದಿರುವಂತಹ ಈ ಒಂದು ಲೇಖನದ ಮಾಹಿತಿಯು ನಿಮಗೆ ತಿಳಿಯವಲ್ಲಿ ಸಹಾಯವಾಗುತ್ತದೆ. ಗೆಳೆಯರೇ, ಮಹಿಳೆಯರಿಗೆ ಸರಕಾರಿ ಕೆಲಸ ಮಾಡುವುದು ತುಂಬಾ ಇಷ್ಟ ಆದರೆ ಈಗಿನ ಸಮಯದಲ್ಲಿ ಸರಕಾರಿ … Read more