Karnataka SSLC Result Date 2025: ಎಸ್ಎಸ್ಎಲ್ಸಿ ಫಲಿತಾಂಶ ಇದೇ ದಿನ ಬಿಡುಗಡೆ ಆಗುತ್ತೆ.! ಇಲ್ಲಿದೆ ಡೇಟ್.!

Karnataka SSLC Result Date: ನಮಸ್ಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಎಲ್ಲಾ, ಈ ಲೇಖನದ ಮೂಲಕ ತಮಗೆ ತಿಳಿಸುವಂತಹ ಪ್ರಮುಖವಾದ ಮಾಹಿತಿ ಏನೆಂದರೆ, 10ನೇ ತರಗತಿ ಪರೀಕ್ಷೆಯನ್ನು ಬರೆದು ತಮ್ಮ ರಿಸಲ್ಟ್ಗಾಗಿ ಕಾಯುತ್ತಿರುವ ಅಂತಹ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದೆ ಹೇಳಬಹುದು. 

ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!

ಈ ಲೇಖನದ ಮೂಲಕ ತಿಳಿಸ ಬಯಸುವ ವಿಷಯವೇನೆಂದರೆ, 10ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಯಾವ ದಿನ ಅವಕಾಶ ಮಾಡಿಕೊಡಲಾಗುವುದು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ ಆದ್ದರಿಂದ ನೀವು ಮಾಹಿತಿಯನ್ನು ಪಡೆಯಲು ಪೂರ್ತಿ ಲೇಖನವನ್ನು ಓದಿರಿ.

Karnataka SSLC Result Date

10ನೇ ತರಗತಿ ವಿದ್ಯಾರ್ಥಿಗಳು ಕೆಲವೇ ದಿನಗಳ ಹಿಂದೆ ಅಷ್ಟೇ ಪರೀಕ್ಷೆಯನ್ನು ಬರೆದು ತಮ್ಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ ಇತ್ತೀಚಿಗೆ 12ನೇ ತರಗತಿ ಅಂದರೆ ದ್ವಿತೀಯ ಪಿಯುಸಿ ಫಲಿತಾಂಶ ಕೂಡ ಬಿಡುಗಡೆ ಆಯಿತು ಅದನ್ನು ನೀವು ಇನ್ನೂ ಕೂಡ ಚೆಕ್ ಮಾಡಿಕೊಂಡಿಲ್ಲ ಅಂದರೆ ಈ ಕೆಳಗಿನ ಜಾಲತಾಣವನ್ನು ಬಳಸಿಕೊಂಡು ಚೆಕ್ ಮಾಡಿಕೊಳ್ಳಿ. 

ದ್ವಿತೀಯ ಪಿಯುಸಿ ಫಲಿತಾಂಶ; ಮಾರ್ಕ್ಸ್ ಕಾರ್ಡ್ ಡೌನ್ಲೋಡ್.! @karresults.nic.in

ಆದರೆ ಇದೀಗ SSLC ಮಕ್ಕಳು ಸದ್ಯಕಷ್ಟ ಪರೀಕ್ಷೆಯನ್ನು ಮುಗಿಸಿ ತಮ್ಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅಂತಹ ಮಕ್ಕಳಿಗೆ ಒಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಕಳೆದ ವರ್ಷದ ಇತಿಹಾಸ ನೋಡುವುದಾದರೆ ಮೇ 10ನೇ ತಾರೀಕಿನಂದು ಫಲಿತಾಂಶ ಬಿಡುಗಡೆ ಆಗಿತ್ತು. 

Karnataka SSLC Result Date
Karnataka SSLC Result Date

ಆದರೆ ಈ ವರ್ಷ ಅದೇ ಸಮಯದಲ್ಲಿ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಸುಳಿವುಗಳು ಸಿಕ್ಕಿರುತ್ತವೆ, ಆದರೆ ಕರ್ನಾಟಕ ರಾಜ್ಯ ಮೌಲ್ಯಮಾಪನ ಮಂಡಳಿಯಿಂದ ಯಾವುದೇ ರೀತಿಯ ಸುದ್ದಿಗಳು ಇನ್ನೂ ಕೂಡ ದೊರಕಿಲ್ಲ. ಯಾವಾಗ ಬೇಕಾದರೂ ಕೂಡ ಫಲಿತಾಂಶ ಹೊರಬೀಳುವ ಸಾಧ್ಯತೆ ಇರುತ್ತದೆ. 

ಈಗಷ್ಟೇ ಮೌಲ್ಯಮಾಪನ ಪ್ರಕ್ರಿಯೆಯು ಆರಂಭವಾಗಿದ್ದು 10ನೇ ತರಗತಿ ವಿದ್ಯಾರ್ಥಿಗಳು ಇನ್ನೂ ಕೂಡ ಬಹಳಷ್ಟು ಕಾಯಬೇಕಾಗಿದೆ ತಮ್ಮ ಫಲಿತಾಂಶವನ್ನು ಕರ್ನಾಟಕ ರಾಜ್ಯ ಮೌಲ್ಯಮಾಪನ ಪರಿಶೀಲನ ಮಂಡಳಿಯ ಅಧಿಕೃತ ಜಾಲತಾಣವಾಗಿರುವಂತಹ ಕರ್ನಾಟಕ ರಿಸಲ್ಟ್ ಜಾಲತಾಣದಲ್ಲಿ ನೀವು 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು. 

10ನೇ ತರಗತಿ ಫಲಿತಾಂಶವೂ ಬಂದ ತಕ್ಷಣ ನಮ್ಮ ಜಾಲತಾಣದಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಆದ ಕಾರಣ ನೀವು ನಮ್ಮ ಹೊಸ ನೋಡಿ ಜಾಲತಾಣವನ್ನು ಫಾಲೋ ಮಾಡಬಹುದಾಗಿದೆ ಇಲ್ಲಿ ನಿಖರವಾದ ಮಾಹಿತಿಯನ್ನು ನಿಮಗೆ ದಿನನಿತ್ಯವೂ ಕೂಡ ಒದಗಿಸಲಾಗುತ್ತದೆ.

WhatsApp Group Join Now
Telegram Group Join Now