Post Office Jobs Recruitments 2024: ಪೋಸ್ಟ್ ಆಫೀಸ್ ನಲ್ಲಿ ಭಾರತದಾದ್ಯಂತ 44,000 ಹುದ್ದೆಗಳು ಖಾಲಿ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ.

Post Office Jobs Recruitments 2024: ನಮಸ್ಕಾರ ಸ್ನೇಹಿತರೆ. ನಾಡಿನ ಸಮಸ್ತ ಜನತೆಗೆ ಪೋಸ್ಟ್ ಆಫೀಸ್ನಲ್ಲಿ ಭಾರತದ ಅತ್ಯಂತ 44,000 ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಸ್ನೇಹಿತರೆ ಪೋಸ್ಟ್ ಆಫೀಸ್ನಲ್ಲಿ ಭಾರತದಾದ್ಯಂತ ಒಟ್ಟು 44,000 ಹುದ್ದೆಗಳು ಖಾಲಿ ಇವೆ ಅದರಲ್ಲಿ 940 ಹುದ್ದೆಗಳು ಕರ್ನಾಟಕದಲ್ಲಿ ಇವೆ. ಆದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಬಯಸುವ ಪ್ರತಿಯೊಬ್ಬರೂ ಕೂಡ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು ಅಂದಾಗ ಮಾತ್ರ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ತಿಳಿಯುತ್ತದೆ. 

ಸ್ನೇಹಿತರೆ ಹತ್ತನೇ ಪಾಸಾದವರಿಗೆ ಈ ಒಂದು ಹುದ್ದೆಗಳು ಖಾಲಿ ಇದ್ದು ಹತ್ತನೇ ಪಾಸಾದಂತ ಅಭ್ಯರ್ಥಿಗಳು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸರಕಾರದ ಕೆಲಸವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವೆಂದು ಹೇಳಬಹುದು ಈ ಒಂದು ಹುದ್ದೆಗಳಿಗೆ ಆಯ್ಕೆಯಾಗಲು ನಿಮಗೆ ಯಾವುದೇ ರೀತಿಯ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಆದರೆ ಆಯ್ಕೆ ಯಾವ ರೀತಿ ಮಾಡುತ್ತಾರೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ತಿಳಿಯಲು ಬಯಸಿದರೆ ಲೇಖವನ್ನು ಪೂರ್ತಿಯಾಗಿ ಓದಿ. 

ಸ್ನೇಹಿತರೆ ನಾವು ಇದೇ ತರದ ಹೊಸ ಹೊಸ ಕೆಲಸಗಳ ವಿವರವನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಪ್ರತಿಯೊಂದು ಲೇಖನಗಳ ಮಾಹಿತಿಯನ್ನು ನೀವು ಪಡೆಯಬೇಕೆಂದು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಿ, ವಾಟ್ಸಪ್ ಗ್ರೂಪ್ ಆಗು ಟೆಲಿಗ್ರಾಂ ಗ್ರೂಪ್ಗಳಲ್ಲಿ ಸೇರಲು ನಿಮಗೆ ಈಗಾಗಲೇ ಕಾಣುತ್ತಿರುವಂತಹ ವಾಟ್ಸಪ್ ಮೇಲೆ ಕ್ಲಿಕ್ ಮಾಡಿ ನಂತರ ಟೆಲಿಗ್ರಾಂ ಗ್ರೂಪ್ ಮೇಲೆ ಕ್ಲಿಕ್ ಮಾಡಿ ನೀವು ಹೀಗೆ ಮಾಡುವುದರಿಂದ ನಮ್ಮ ಒಂದು ಗ್ರೂಪ್ ಗಳಲ್ಲಿ ಸೇರಬಹುದಾಗಿದೆ.

ಇದನ್ನು ಓದಿ:ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

ಹುದ್ದೆಗಳು ಖಾಲಿ ಇರುವ ಸಂಸ್ಥೆ 

  • ಭಾರತೀಯ ಅಂಚೆ ಇಲಾಖೆ 

ಖಾಲಿ ಇರುವ ಹುದ್ದೆಗಳು 

  • ಡಾಖ್ ಸೇವಕ್ 

ಶೈಕ್ಷಣಿಕ ಅರ್ಹತೆ 

ಗೆಳೆಯರೇ ನೀವು ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಡಾಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಗಳಿಂದ ಸಂಪೂರ್ಣವಾಗಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ.

ಇದನ್ನು ಓದಿ:ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವೇತನದ ಮಾಹಿತಿ 

ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರತಿ ತಿಂಗಳು 10,000 ದಿಂದ 30, 000 ವರೆಗೆ ಒಂದು ಮಾಸಿಕ ವೇತನವನ್ನು ನೀಡಲಾಗುತ್ತದೆ.

ವಯಸ್ಸಿನ ಮಿತಿ 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯ ವಯಸ್ಸಿನ ಮಿತಿ ಕನಿಷ್ಠ 18 ವರ್ಷಗಳಿಂದ ಗರಿಷ್ಠ 40 ವರ್ಷಗಳ ಒಳಗಿನ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಅರ್ಜಿ ಶುಲ್ಕ 

  • ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ 
  • ಉಳಿದೆಲ್ಲ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕ ನೀಡಬೇಕು ಅಥವಾ ಆನ್ಲೈನ್ ಮೂಲಕ ಪಾವತಿಸಬೇಕು 

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ: 15/07/2024

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 05/08/2024

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕುಗಳು 

Apply now

ವಿಶೇಷ ಸೂಚನೆ: ಸ್ನೇಹಿತರೆ, ಈ ಒಂದು ಹುದ್ದೆಗಳು ದೇಶದಾದ್ಯಂತ 44,228 ಹುದ್ದೆಗಳು ಖಾಲಿ ಇವೆ ನಿಮಗೆ ಕರ್ನಾಟಕದಲ್ಲಿ 940 ಹುದ್ದೆಗಳು ಖಾಲಿ ಸಿಗುತ್ತವೆ ನೀವು ಕರ್ನಾಟಕದಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ದೇಶದಾದ್ಯಂತ ಕಾಲಿ ಇರುವಂತಹ ಹುದ್ದೆಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

ಇದನ್ನು ಓದಿ

ಸ್ನೇಹಿತರೆ ಇದೇ ತರದ ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವು ನೀವು ಓದಲು ಬಯಸಿದರೆ ಈ ಮಾಧ್ಯಮದ ಚಂದದಾರರಾಗಿ ಇದರ ಜೊತೆಗೆ ಈ ಒಂದು ಲೇಖನದ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.