Jobs Recruitments: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಇರುವಂತಹ ಅಂಗನವಾಡಿ ಕೇಂದ್ರಗಳಲ್ಲಿ ಕಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕರ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ನಾವು ಬರೆದಿರುವಂತಹ ಈ ಒಂದು ಲೇಖನದ ಮಾಹಿತಿಯು ನಿಮಗೆ ತಿಳಿಯವಲ್ಲಿ ಸಹಾಯವಾಗುತ್ತದೆ.
ಗೆಳೆಯರೇ, ಮಹಿಳೆಯರಿಗೆ ಸರಕಾರಿ ಕೆಲಸ ಮಾಡುವುದು ತುಂಬಾ ಇಷ್ಟ ಆದರೆ ಈಗಿನ ಸಮಯದಲ್ಲಿ ಸರಕಾರಿ ಕೆಲಸ ಸಿಗುವುದು ತುಂಬಾನೇ ಕಷ್ಟಕರವಾದ ವಿಷಯವಾಗಿದೆ ಆದರೆ ಯಾರು ಸರಕಾರಿ ಕೆಲಸವನ್ನು ಮಾಡಲು ಬಯಸುತ್ತಾರೋ ಅವರಿಗೆ ಒಂದು ಶುಭ ಸುದ್ದಿಯೇ ಎಂದು ಹೇಳಬಹುದು ಯಾಕೆಂದರೆ ಅಂಗನವಾಡಿಯಲ್ಲಿ ಖಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಅರ್ಜಿಗಳು ಆರಂಭವಾಗಿವೆ. ಈ ಹುದ್ದೆಗಳಿಗೆ ಇರಬೇಕಾದ ಶೈಕ್ಷಣಿಕ ಅರ್ಹತೆಯನ್ನು ಈ ಒಂದು ಲೇಖನದಲ್ಲಿ ನೀವು ತಿಳಿಯುವಿರಿ.
ಸ್ನೇಹಿತರೆ ನಾವು ಈ ಒಂದು ಲೇಖನದಲ್ಲಿ ನಿಮಗೆ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವಂತಹ ಹುದ್ದೆಗಳ ಒಂದು ಸಂಪೂರ್ಣ ವಿವರವನ್ನು ನೀಡುತ್ತೇವೆ ಇದರ ಜೊತೆಗೆ ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳನ್ನು ಮತ್ತು ಶೈಕ್ಷಣಿಕ ಅರ್ಹತೆ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.
ಖಾಲಿ ಇರುವ ಹುದ್ದೆಗಳು
- ಅಂಗನವಾಡಿ ಕಾರ್ಯಕರ್ತೆಯರು
- ಅಂಗನವಾಡಿ ಸಹಾಯಕಿಯರು
- ಒಟ್ಟು ಸೇರಿ 734 ಹುದ್ದೆಗಳು ಖಾಲಿ
ಇರಬೇಕಾದ ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆಯರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯಗಳಿಂದ ಹನ್ನೆರಡನೆ ತರಗತಿಯನ್ನು ಕನ್ನಡ ಭಾಷೆಯಲ್ಲಿ ಪಾಸ್ ಆಗಿರಬೇಕು.
ವಯಸ್ಸಿನ ಮಿತಿ
ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 36 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು (ಮಹಿಳಾ ಅಭ್ಯರ್ಥಿಗಳು ಮಾತ್ರ)
ಆಯ್ಕೆ ವಿಧಾನ
ಇಲಾಖೆಯೂ ನಿಗದಿಪಡಿಸಿರುವಂತಹ ತರಗತಿಗಳಲ್ಲಿ ಅಂಕಗಳನ್ನು ಪಡೆದಿರುವಂತಹ ಅಭ್ಯರ್ಥಿಗಳನ್ನು ಮೆರಿಟ್ ರೂಪದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಎಸ್ ಎಲ್ ಸಿ ಮಾಸ್ ಕಾರ್ಡ್
- ದ್ವಿತೀಯ ಪಿಯುಸಿ ಮಾಸ್ ಕಾರ್ಡ್
- ವಾಸ ಸ್ಥಳ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಧವಾ ಪ್ರಮಾಣ ಪತ್ರ (ಪತಿಯು ಮರಣ ಹೊಂದಿದ್ದಲ್ಲಿ ಮಾತ್ರ)
- ಅಂಗವಿಕಲ ಪ್ರಮಾಣ ಪತ್ರ (ಅಂಗವಿಕಲ ಇದ್ದಲ್ಲಿ ಮಾತ್ರ)
ಅರ್ಜಿ ಶುಲ್ಕ
- ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04/09/2024
ಅರ್ಜಿ ಸಲ್ಲಿಸಲು ಬೇಕಾಗುವಂತಹ ಲಿಂಕ್
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯು ನಿಮಗೆ ದೊರಕುವಲ್ಲಿ ಸಹಾಯವಾಗುತ್ತದೆ.