Anna Bhagya yojana: ಹಲೋ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ ಅನ್ನಭಾಗ್ಯ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಬಾರದೇ ಇರುವಂತಹ ಅವರ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಜಮಾ ಆಗದೇ ಇರುವಂತಹ ಜನರಿಗೆ ರಾಜ್ಯ ಸರ್ಕಾರವನ್ನು ಸಹಿಸುದ್ದಿಯನ್ನು ಹೇಳಿದೆ ಆ ಸಿಹಿ ಸುದ್ದಿ ಏನೆಂದು ನಿಮಗೆ ಈ ಲೇಖನದಲ್ಲಿ ತಿಳಿಯುತ್ತದೆ.
ಗೆಳೆಯರೇ ನಾವು ಈ ಒಂದು ಲೇಖನ ಮೂಲಕ ನಿಮಗೆ ಅನ್ನ ಭಾಗ್ಯ ಯೋಜನೆಯ ಅಪ್ಡೇಟ್ಗಳನ್ನು ತಿಳಿಸುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇವೆ ಈ ಒಂದು ಪ್ರಯತ್ನದಲ್ಲಿ ನಮಗೆ ನೀವು ಸಾತ್ ನೀಡಬೇಕು ನಮಗೆ ಸಾತ್ ನೀಡಲು ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ನೋಟಿಫಿಕೇಶನ್ ಹಾಗೂ ಚಂದದಾರರಾಗಲು ತೊಂದರೆಯಾದರೆ ತಾವುಗಳು ನಮ್ಮ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಬಹುದು.
ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಹಾಗೂ ಹೊಸ ಹೊಸ ಮಾಹಿತಿಗಳನ್ನು ಹೊಂದಿದಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವು ನಿಮಗೆ ರಾಜ್ಯ ಸರ್ಕಾರದಿಂದಾಗುವ ಕೇಂದ್ರ ಸರ್ಕಾರದಿಂದ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ಪ್ರತಿಯೊಬ್ಬ ವಿದ್ಯಾರ್ಥಿನಿ ವಿದ್ಯಾರ್ಥಿಗಳಿಗೂ ಸಿಗುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ವಿವರ ಹಾಗೂ ಆ ಒಂದು ಸ್ಕಾಲರ್ಶಿಪ್ಗಳನ್ನು ನೀವು ಪಡೆಯಲು ಮಾಡಬೇಕಾದ ಕಾರ್ಯಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಈ ಒಂದು ಮಾಧ್ಯಮಗಳಲ್ಲಿ ನೋಡಬಹುದಾಗಿದೆ.
Table of Contents
Anna Bhagya yojana
ಅನ್ನ ಭಾಗ್ಯ ಯೋಜನೆ ಸ್ನೇಹಿತರೆ ಇದೊಂದು ಕಾಂಗ್ರೆಸ್ಸಿನ ಯೋಜನೆ ಯಾಗಿದ್ದು ಈ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಬಡ ಕುಟುಂಬದ ಸದಸ್ಯರಿಗೂ ಪ್ರತಿ ತಿಂಗಳ ಐದು ಕೆಜಿ ಅಕ್ಕಿಯನ್ನು ನೀಡುವುದಾಗಿದೆ ಮೊನ್ನೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು 10 ಕೆಜಿ ಕೀಯನ್ನು ನೀಡುತ್ತೇವೆ ಎಂದು ಹೇಳಿತು ಆದರೆ ಕೇಂದ್ರವು ಇದಕ್ಕೆ ಒಪ್ಪದೇ ಇರುವ ಕಾರಣ ಇನ್ನು ಮಿಕ್ಕ ಐದು ಕೆಜಿಯ ಹಣವನ್ನು ರಾಜ್ಯದ ಎಲ್ಲಾ ಬಡವರಿಗೆ ನೇರ ಯಾವುದೇ ಮಧ್ಯವರ್ತಿಗಳಿಲ್ಲದೆ ಖಾತೆಗೆ ಜಮಾ ಮಾಡಲಾಗಿದೆ ಮತ್ತು ಮಾಡಲಾಗುತ್ತಿದೆ.
ಇಲ್ಲಿಯವರೆಗೆ ಅನ್ನ ಭಾಗ್ಯ ಯೋಜನೆಯ ಹತ್ತು ತಿಂಗಳ ಹಣ ಬಂದಿದ್ದು ಇನ್ನು 11 ಮತ್ತು 12 ಬರುವುದು ಬಾಕಿ ಇದೆ ಅದು ಕೂಡ ಶೀಘ್ರದಲ್ಲೇ ಬರಲಿದೆ ಎಂದು ರಾಜ್ಯ ಸರ್ಕಾರವು ರಾಜ್ಯದ ಪ್ರತಿಯೊಬ್ಬ ಬಡ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಕೂಡ ಈಗಾಗಲೇ ತಿಳಿಸಿದೆ.
ಅನ್ನಭಾಗ್ಯ ಯೋಜನೆಯ(Anna Bhagya yojana) ಫಲಾನುಭವಿಗಳಿಗೆ ಗುಡ್ ನ್ಯೂಸ್
ಅನ್ನಭಾಗ್ಯ ಯೋಜನೆಯ(Anna Bhagya yojana) ತಲುಪದಾರರಿಗೆ ಆಧಾರ್ ಕೆವೈಸಿ ಅಭಿಯಾನವನ್ನು ಮಾಡುವಂತೆ ಕಾರ್ಮಿಕ ಇಲಾಖೆಯ ಸಚಿವರಾಗಿರುವಂತಹ ಕಲಘಟಗಿ ಶಾಸಕ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ ಅವರು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಾಗೂ ಇತರ ಇಲಾಖೆಗಳ ಸಾಯೋಗದಲ್ಲಿ ಆಯೋಜಿಸಿದ್ದ ಜನ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೀಗೆ ಮಾತನಾಡಿದರು.
ಅನ್ನಭಾಗ್ಯ ಯೋಜನೆಯ(Anna Bhagya yojana) ನೇರಣವು ಜಮಾ ಆಗದೆ ಪ್ರಕರಣಗಳಲ್ಲಿ ಆಧಾರ್ ಈಚೆ ವಸಿ ಆಗದೆ ಇರುವ ಕಾರಣ ಮತ್ತು ಆಧಾರ್ನೊಂದಿಗೆ ಬ್ಯಾಂಕ್ ಖಾತೆಯ ಲಿಂಕ್ ಆಗದೆ ಇರುವ ಕಾರಣ ಮತ್ತು ಬ್ಯಾಂಕ್ ಹೊಸ ಖಾತೆಯನ್ನು ತೆರೆಯಲು ಅನುಕೂಲವಾಗುವಂತೆ ಆಯ್ದ ನಗರಗಳಾಗುವ ಗ್ರಾಮೀಣ ನ್ಯಾಯಬೆಲೆಯ ಅಂಗಡಿಗಳಲ್ಲಿ ಈಕೆ ವಸಿಯನ್ನು ಜೋಡಿಸುವ ಸಲುವಾಗಿ ಜುಲೈ ಒಂದರಿಂದ ಜುಲೈ ರವರೆಗೆ ಸಪ್ತಾಹ ಅಭಿಯಾನ ಆಯೋಜಿಸಲು ಹಾರ ಇಲಾಖೆ ಅಧಿಕಾರಿಗಳಿಗೆ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
ಗೆಳೆಯರೆ ಅನ್ನ ಭಾಗ್ಯ ಯೋಜನೆ(Anna Bhagya yojana) ಯಾ ಹಣ ಇನ್ನು ಯಾರ್ಯಾರಿಗೂ ಜಮಾ ಆಗಿಲ್ಲ ನೋಡಿ ಅವರಿಗೂ ಕೂಡ ಆದಷ್ಟು ಬೇಗ ಹಣ ಜಮಾ ಆಗಲಿದೆ ಎಂದು ಮೊನ್ನೆ ನಡೆದಂತಹ ಸಭೆಯಲ್ಲಿ ಆಹಾರ ಮಂತ್ರಿಗಳು ಮಾತನಾಡಿದ್ದಾರೆ ಆದ ಕಾರಣ ಯಾರು ಕೂಡ ಭಯಪಡುವಂತಿಲ್ಲ ಯಾರಿಗೂ ಇನ್ನು ಅನ್ನ ಭಾಗ್ಯ ಯೋಜನೆ ಹಣ ಬಂದಿಲ್ಲ ಅವರಿಗೂ ಶೀಘ್ರದಲ್ಲೇ ಅನ್ನ ಭಾಗ್ಯ ಯೋಜನೆ ಹಣ ಬರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ
ಗೆಳೆಯರೇ, ಈ ಒಂದು ಲೇಖನವು ನಿಮಗೆ ಅನ್ನ ಭಾಗ್ಯ ಯೋಜನೆಯ ಹಣದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಹೊಸ ಹೊಸ ವಿಷಯಗಳನ್ನು ಎಲ್ಲರಿಗಿಂತ ಮುಂಚೆ ತಿಳಿಯಲು ನೀವು ಇಚ್ಛಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಧನ್ಯವಾದಗಳು.
ಇದರ ವಿಷಯಗಳು
ಸ್ವಂತ ಉದ್ಯೋಗಕ್ಕೆ ಸರಕಾರದಿಂದ 10 ಲಕ್ಷ ರೂಪಾಯಿಗಳು…! ಈ ಯೋಜನೆ ಬಗ್ಗೆ ಇನ್ನಷ್ಟು ತಿಳಿಯಿರಿ.
7ನೇ ಪಾಸಾದವರಿಗೆ ಉದ್ಯೋಗಾವಕಾಶ! KSRTC ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ!