Adhar Card Rules: ಇವತ್ತಿನಿಂದಲೇ ಆಧಾರ್ ಕಾರ್ಡ್ ನಿಯಮಗಳನ್ನೇ ಬದಲಾಯಿಸಿದ ಕೇಂದ್ರ ಸರ್ಕಾರ….!

Adhar Card Rules: ನಮಸ್ಕಾರ ಗೆಳೆಯರೇ, ನಮ್ಮ ಈ ಒಂದು ಮಾಧ್ಯಮದ ಆಧಾರ್ ಕಾರ್ಡ್ ಹೊಸ ನಿಯಮಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ನಲ್ಲಿ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಆ ನಿಯಮಗಳನ್ನು ನೀವು ಪಾಲಿಸದೆ ಹೋದರೆ ನಿಮ್ಮ ಒಂದು ಆಧಾರ್ ಕಾರ್ಡ್ ಏನಿದೆ ಅದು ಕಡ್ಡಾಯವಾಗಿ ಬಂದಾಗುವ ಸಾಧ್ಯತೆಗಳಿವೆ. ಆದಕಾರಣ ನೀವುಗಳು ಈ ಕೆಲಸವನ್ನು ಮಾಡುವುದನ್ನು ಮರೆಯಬೇಡಿ ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ನೀವು ತಿಳಿಯಲು ಇಚ್ಚಿಸಿದರೆ ಈ ಲೇಖನ ಏನಿದೆ ಅದನ್ನುಏ ಸಂಪೂರ್ಣವಾಗಿ ಕೊನೆತನಕ ಓದಿ.

ಗೆಳೆಯರೇ ಈ ಒಂದು ಲೇಖನವನ್ನು ಕೊನೆತನಕ ಓದಿದಾಗ ಮಾತ್ರ ನಿಮಗೆ ಆಧಾರ್ ಕಾರ್ಡ್ ನ ಹೊಸ ನಿಯಮಗಳ ಬಗ್ಗೆ ಒಂದು ಸಂಪೂರ್ಣವಾದ ವಿಶೇಷವಾದ ಮತ್ತು ಸವಿಸ್ತಾರವಾದ ಮಾಹಿತಿ ಏನಿದೆ ಅದು ದೊರಕುತ್ತದೆ ಆದ ಕಾರಣ ತಾವುಗಳು ಈ ಒಂದು ಲೇಖನವನ್ನು ಬರಿ ಅರ್ಧವಷ್ಟೇ ಓದದೆ ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಪೂರ್ತಿಯಾಗಿ ಓದಿ. 

ಸ್ನೇಹಿತರೆ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿದಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ಉದಾಹರಣೆಗೆ ನಾವು ಈ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಸರಕಾರ ಬಿಡುಗಡೆಯಾಗುವಂತಹ ಹೊಸ ಹೊಸ ಯೋಜನೆಗಳು ಹಾಗೂ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳೆಂದೇ ಸರಕಾರ ನೀಡುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಒಂದು ಸಂಪೂರ್ಣವಾದ ವಿವರ ಮತ್ತು ಆಸ್ಕಾಲ ಶಬ್ದ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನಿಮಗೆಲ್ಲಿ ಪ್ರತಿನಿತ್ಯವೂ ದೊರಕುತ್ತದೆ. 

ಆದಕಾರಣ ತಾವುಗಳು ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಸೇತುನ ನೋಟಿಫಿಕೇಶನ್ ಬಟನ್ ಆನ್ ಮಾಡಿಕೊಳ್ಳುವುದರ ಜೊತೆಗೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳು ಕೂಡ ಇವೆ ನೀವು ಅದರಲ್ಲಿ ಕೂಡ ಜಾಯಿನ್ ಆಗಬಹುದು ಅದರಲ್ಲಿ ಜಾಯಿನ್ ಆದರೆ ನೀವು ಮೊಬೈಲ್ ಮುಖಾಂತರವೇ ನಾವು ಹಾಕುವಂತಹ ಎಲ್ಲಾ ಲೇಖನಗಳನ್ನು ಓದಿ ಎಲ್ಲರಿಗಿಂತ ಮುಂಚೆ ಹೊಸ ಮಾಹಿತಿಯನ್ನು ತಿಳಿಯಬಹುದಾಗಿದೆ.

ಆಧಾರ್ ಕಾರ್ಡ್(Adhar Card Rules)

ಭಾರತದ ಸರಕಾರ ಏನಿದೆ ಅದು ಜಾರಿಗೆ (Adhar Card Rules) ತಂದಿರುವಂತಹ ಒಂದು ಪ್ರಮುಖವಾದ ದಾಖಲೆ ಎಂದರೆ ಅದು ಆಧಾರ್ ಕಾರ್ಡ್ ಎಂದು ನಮಗೆ ಈಗಾಗಲೇ ತಿಳಿದಿದೆ ಸರಕಾರದ ಯಾವುದೇ ಒಂದು ಸಣ್ಣ ಕೆಲಸ ಕೂಡ ಇರಲಿ ಅಲ್ಲಿ ಈ ಒಂದು ಆಧಾರ್ ಕಾರ್ಡ್ ಇರಲೇಬೇಕು ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದೇ ಹೋದರೆ ಸರಕಾರದ ಯಾವುದೇ ಕೆಲಸಗಳು ಆಗುವುದಿಲ್ಲ. 

ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕೂಡ ಅಷ್ಟೇ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನಾವೀಗಾಗಲೇ ತಿಳಿದುಕೊಂಡಿದ್ದೇವೆ ಮತ್ತು ಭಾರತ ಸರಕಾರ ಸಾಕಷ್ಟು ಸಮಯಗಳ ಹಿಂದೆನೇ ಹೇಳಿತ್ತು. ಆಧಾರ್ ಕಾರ್ಡನ್ನು ಸರಿಯಾದ ರೀತಿಯಲ್ಲಿ ಅಪ್ಡೇಟ್ ಮಾಡದೆ ಇದ್ದರೆ ಅದನ್ನು ಕೆಲವೊಂದು ಪ್ರಮುಖ ಕಾರ್ಯಗಳಿಗೆ ಬಳಸಿಕೊಳ್ಳದೆ ಇರುವಂತಹ ಪರಿಸ್ಥಿತಿ ಬಂದು ಅದುಕುತ್ತದೆ ಆದ ಕಾರಣ ತಾವುಗಳು ಬೇಗನೆ ಹೋಗಿ ಸೂಕ್ಷ್ಮವಾದ ರೀತಿಯಲ್ಲಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿ. ಆಧಾರ್ ಕಾರ್ಡ್ ಕಿಂತ ಪ್ರಮುಖವಾಗಿ ನಾವು ಈಗ ಮಾತನಾಡಲು ಹೊರಟಿರುವುದು ರಾತ್ರೋರಾತ್ರಿ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಆಗಿರುವಂತಹ ಹೊಸ ಹೊಸ ನಿಯಮಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.

Adhar Card Rules

ಒಂದು ವೇಳೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಬೇಕು ಅಂತ ಅಂದ್ರೆ ಮೊದಲಿನ ರೀತಿಯಲ್ಲಿ ಕೂಡಲೇ ಸಿಗುವುದಿಲ್ಲ ಕನಿಷ್ಠ ಪಕ್ಷ ಹೊಸ ಆಧಾರ್ ಕಾರ್ಡ್ ಗಾಗಿ ಆರು ತಿಂಗಳ ಕಾಲ ಕಾಯಬೇಕಾಗಿರುತ್ತದೆ ಅನ್ನೋದಾಗಿ ಸರಕಾರದಿಂದ ಮಾಹಿತಿ ಈಗಾಗಲೇ ನಮಗೆ ದೊರಕಿದೆ. ಹಿಂದೆ ಹೊಸ ಆಧಾರ್ ಕಾರ್ಡನ್ನು ಮಾಡಿಸಿದ ಕೂಡಲೇ ಏಳು ದಿನಗಳ ಒಳಗಾಗಿ ಆಧಾರ್ ಕಾರ್ಡನ್ನು ಕಳಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ ಆದರೆ ಜುಲೈ ತಿಂಗಳಿಂದ ಪ್ರಾರಂಭವಾಗಿ ಹೊಸ ನಿಯಮಗಳ ಪ್ರಕಾರ ಹೊಸ ಒಂದು ಆಧಾರ್ ಕಾರ್ಡನ್ನು ಮಾಡಿಸಲು ಅಥವಾ ಪಡೆದುಕೊಳ್ಳಲು ನೀವು ಅರ್ಜಿಯನ್ನು ಸಲ್ಲಿಸಿದರೆ ಆರು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. 

18 ವರ್ಷ ವಯಸ್ಸು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹೊಸ ಆಧಾರ್ ಕಾರ್ಡ್ ಗಾಗಿ(Adhar Card Rules) ಅರ್ಜಿ ಸಲ್ಲಿಸುತ್ತಿದ್ದಾರೆ ಅಂದರೆ ಆರು ತಿಂಗಳ ಕಾಲ ಕಾಯಿಲೆ ಬೇಕು ಅನ್ನೋದಾಗಿ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿ ಮಾಡಿದೆ ಕೇಂದ್ರ ಸರ್ಕಾರದಿಂದ ಯಾವುದೇ ನಿಯಮಗಳನ್ನು ಗಡಿಬಿಡಿಯಲ್ಲಿ ಪಾಲಿಸಬಾರದು ಎನ್ನುವ ಕಾರಣಕ್ಕಾಗಿ ಈ ಒಂದು ನಿಯಮವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ ಮತ್ತು ತರಲಾಗಿದೆ. 

ಇದರ ಜೊತೆಗೆ 10 ವರ್ಷಗಳ ಹಿಂದಿನ ಮಾಡಿಸಿಕೊಂಡಿರುವಂತಹ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕು ಕೂಡಲೇ ಒಂದು ವೇಳೆ ಅಪ್ಡೇಟ್ ಮಾಡದೇ ಹೋದರೆ, ಆ ಒಂದು ಆಧಾರ್ ಕಾರ್ಡ್ ಏನಾದರೂ ಸಂಪೂರ್ಣವಾಗಿ ಬಂದು ಮಾಡಲಾಗುವುದು ರಾಜ್ಯ ಸರ್ಕಾರ ತಿಳಿಸಿದೆ. ಆದಕಾರಣ 10 ವರ್ಷ ಮುಗಿದಿರುವಂತಹ ಆಧಾರ್ ಕಾರ್ಡ್ ಗಳಿಗೆ ದಾಖಲೆಗಳನ್ನು ಅಪ್ಲೋಡ್ ಮಾಡುವುದರ ಮೂಲಕ ನಿಮ್ಮ ಒಂದು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ.

ಸ್ನೇಹಿತರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡಿನಲ್ಲಿ ಜಾರಿ ಮಾಡಿರುವಂತಹ ಹೊಸ ನಿಯಮಯನೆಂದರೆ ಆಧಾರ್ ಕಾರ್ಡ್ ಮಾಡಿಸಿದ ತಕ್ಷಣ ಆರು ತಿಂಗಳವರೆಗೆ ಕಾಯಬೇಕಾಗುತ್ತದೆ ಆ ಒಂದು ಆಧಾರ್ ಕಾರ್ಡ್ ನಿಮಗೆ ಬಂದು ತಲುಪಬೇಕೆಂದರೆ ಪೋಸ್ಟ್ ಮುಖಾಂತರ ಆದರೆ ನಿಮಗೆ ಆಧಾರ್ ಕಾರ್ಡ್ ಮಾಡಿದ ತಕ್ಷಣ ಒಂದು ವಾರದಲ್ಲಿ ಆಧಾರ್ ಕಾರ್ಡ್ ಬೇಕೆಂದರೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಅಥವಾ ಆನ್ಲೈನ್ ಅಂಗಡಿಗೆ ಭೇಟಿ ನೀಡಿದ ಮೂಲಕ ಆಧಾರ ಕಾರ್ಡನ್ನು ಪಡೆಯಬಹುದು.

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನ ಏನಿದೆ ನಿಮಗೆ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ಒಂದು ಸಂಪೂರ್ಣ  ವಿಶೇಷ ಮಾಹಿತಿಗಳನ್ನು ಈ ಒಂದು ಲೇಖನ ತಿಳಿಸಿದೆ ಎಂದು ನಾವು ಭಾವಿಸುತ್ತೇವೆ ಇದೇ ರೀತಿ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಿರಿ.

ಇತರೆ ವಿಷಯಗಳು

ಸ್ವಂತ ಉದ್ಯೋಗಕ್ಕೆ ಸರಕಾರದಿಂದ 10 ಲಕ್ಷ ರೂಪಾಯಿಗಳು…! ಈ ಯೋಜನೆ ಬಗ್ಗೆ ಇನ್ನಷ್ಟು ತಿಳಿಯಿರಿ.

 7ನೇ ಪಾಸಾದವರಿಗೆ ಉದ್ಯೋಗಾವಕಾಶ! KSRTC ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ!