HOME LOAN: ನೀವೇನಾದರೂ ಮನೆ ಕಟ್ಟಿಸಲು ಸಾಲವನ್ನು ಪಡೆಯಲು ಹಿಚ್ಚಿಸುವಿರಾ! ಹಾಗಾದರೆ ಬ್ಯಾಂಕ್ ಆಫ್ ಬರೋಡ ನಿಮಗೆ ನೀಡುತ್ತದೆ 50 ಲಕ್ಷ ಸಾಲ! ಇದಕ್ಕೆ EMI ಎಷ್ಟು ಕಟ್ಟಬೇಕು?

Home Loan In Bank Of Baroda: ಬ್ಯಾಂಕ್ ಆಫ್ ಬರೋಡ ನೀಡುತ್ತಿದೆ ಮನೆ ಕಟ್ಟಿಸಲು ಸಾಲ

ನಮಸ್ಕಾರ ಜನರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಬ್ಯಾಂಕ್ ಆಫ್ ಬರೋಡದಲ್ಲಿ 50 ಲಕ್ಷ ಮನೆ ಕಟ್ಟಿಸಲು ಒಂದು ಸಾಲವನ್ನು ನೀಡುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ. ಹೀಗೆ ಬ್ಯಾಂಕ್ ಆಫ್ ಬರೋಡ ನೀಡುವಂತಹ 50 ಲಕ್ಷ ಸಾಲಕ್ಕೆ ಇಎಂಐ ಎಷ್ಟು ಕಟ್ಟಬೇಕು ಮತ್ತು ಎಷ್ಟು ವರ್ಷ ಕಟ್ಟಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀವು ಏನಾದರೂ ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿದಾಗ ಮಾತ್ರ ನಿಮಗೆ ಈ ಒಂದು ಲೇಖನದ ಅಥವಾ ಬ್ಯಾಂಕ್ ಆಫ್ ಬರೋಡದ ಮನೆ ಸಾಲದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಒಂದು ವೇಳೆ ನೀವೇನಾದರೂ ಈ ಒಂದು ಲೇಖನವನ್ನು ಬರಿ ಅರ್ಧ ಓದಿದರೆ ನಿಮಗೆ ಸ್ವಲ್ಪವೂ ಮಾಹಿತಿ ಸಿಗುವುದಿಲ್ಲ ಆದಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿ.

ಮನೆ ಕಟ್ಟಲು ಸಾಲ

ಸ್ವಂತ ಮನೆ ಕಟ್ಟಿಸುವುದು ಮಾಧ್ಯಮ ವರ್ಗದ ಪ್ರತಿಯೊಬ್ಬರ ಕನಸು ಆದರೆ ಕನಸು ನನಸಾಗೇ ಉಳಿಯುತ್ತದೆ. ಮಧ್ಯಮ ವರ್ಗದಲ್ಲಿ ಇರುವಂತಹ ಯಾವುದೇ ಒಬ್ಬ ವ್ಯಕ್ತಿಯು ಮನೆ ಕಟ್ಟಿಸಲು ಬಯಸಿದರೆ ಅವನಿಗೆ ಸಂಪಾದನೆ ಮಾಡಿ ಮನೆ ಕಟ್ಟಿಸಲು ತುಂಬಾ ಸಮಯವಿರುತ್ತದೆ ಮತ್ತು ಕಷ್ಟ ಕೂಡ ಆಗುತ್ತದೆ. ಆದಕಾರಣ ಅವರು ಮನೆ ಮೇಲೆ ಅಥವಾ ಮನೆ ಕಟ್ಟಿಸಲು ಸಾಲವನ್ನು ಪಡೆಯುತ್ತಾರೆ ಆದರೆ ಕೆಲವು ಬ್ಯಾಂಕುಗಳು ಅತಿ ಹೆಚ್ಚು ಬಡ್ಡಿಯನ್ನು ತೆಗೆದುಕೊಂಡು ಮತ್ತು ಅತಿ ಕಡಿಮೆ ಸಾಲವನ್ನು ನೀಡುತ್ತವೆ. ಇದರಿಂದಾಗಿ ಮಧ್ಯಮ ವರ್ಗದ ಕುಟುಂಬಸ್ಥರು ಮೋಸಕ್ಕೆ ಒಳಗಾಗುತ್ತಿದ್ದಾರೆ.

ನಾವು ಆದ ಕಾರಣ ಅಂತವರಿಗೆ ಸಹಾಯವಾಗಲೆಂದು ಈ ಲೇಖನವನ್ನು ಬರೆದಿದ್ದು ಈ ಒಂದು ಲೇಖನದಲ್ಲಿ ಸ್ವಂತ ಮನೆ ಕಟ್ಟಿಸಲು ಬ್ಯಾಂಕ್ ಆಫ್ ಬರೋಡದಲ್ಲಿ 50 ಲಕ್ಷದ ರೂಪಾಯಿವರೆಗೆ ಮನೆ ಸಾಲವನ್ನು ನೀಡಲಾಗುವುದು ಮತ್ತು ಈ ಒಂದು ಸಾಲಕೆ ಎಷ್ಟು ಕಟ್ಟಬೇಕು ಮತ್ತು ಎಷ್ಟು ವರ್ಷ ಇಎಂಐ ಕಟ್ಟಬೇಕು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಾವು ನಿಮಗೆ ತಿಳಿಸಿದ್ದೇವೆ ಆದ ಕಾರಣ ಲೇಖನವನ್ನು ಕೊನೆವರೆಗೂ ಓದಿ.

ಬ್ಯಾಂಕ್ ಆಫ್ ಬರೋಡದ ಮನೆ ಸಾಲ

ಸ್ನೇಹಿತರೆ ನೀವು ಒಂದು ಮನೆ ಸಾಲ ಪಡೆಯಬೇಕಾದರೆ ಈ ಒಂದು ಬ್ಯಾಂಕಿನಲ್ಲಿ ಪಡೆಯುವುದು ತುಂಬಾನೇ ಉತ್ತಮ ಮತ್ತು ಒಳ್ಳೆಯ ವಿಷಯವಾಗಿದೆ ನೀವು ಈ ಒಂದು ಬ್ಯಾಂಕಿನಲ್ಲಿ ಮನೆ ಸಾಲವನ್ನು ಪಡೆಯಬೇಕಾದರೆ ನಿಮ್ಮ ಕ್ರೆಡಿಟ್ ಸ್ಕೋರ್ 700 ಮತ್ತು 800ರ ನಡುವೆ ಇದ್ದರೆ ಮಾತ್ರ ನಿಮಗೆ ಈ ಒಂದು ಬ್ಯಾಂಕಿನಿಂದ ಶೇಕಡ 8.40 ರ ಬಡ್ಡಿ ದರದಲ್ಲಿ 50 ಲಕ್ಷ ರೂಪಾಯಿಗಳ ಒಂದು ಸಾಲ ಲಭ್ಯವಿದೆ

ನೀವು ಈ ಒಂದು ಬ್ಯಾಂಕಿನಲ್ಲಿ ಮನೆಯಲ್ಲಿ ಸಾಲವನ್ನು ಮಾಡಿದರೆ ಯಾವುದೇ ಮೋಸ ಮತ್ತು ಯಾವುದೇ ವಂಚನೆ ಆಗುವ ಸಾಧ್ಯತೆಗಳಿಲ್ಲ ಯಾಕಂದರೆ ಇದು ಭಾರತ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದ್ದು ಯಾವುದೇ ಮೋಸ ಮತ್ತು ವಂಚನೆಯನ್ನು ಮಾಡುವುದಿಲ್ಲ ಈ ಒಂದು ಬ್ಯಾಂಕು ಈ ಒಂದು ಬ್ಯಾಂಕಿನಲ್ಲಿ ನೀವು ಸಾಲವನ್ನು ಪಡೆದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವು ಸಿಗುವುದು ಮತ್ತು ಹೆಚ್ಚಿನ ಹಣ ಕೂಡ ಈ ಒಂದು ಬ್ಯಾಂಕಿನಲ್ಲಿ ನಿಮಗೆ ಸಿಗುತ್ತದೆ.

ಸಾಲಕ್ಕೆ ಇಎಂಐ ಎಷ್ಟು ಕಟ್ಟಬೇಕು?

ಸ್ನೇಹಿತರೆ ನೀವೇನಾದರೂ ಈ ಒಂದು ಬ್ಯಾಂಕಿನಲ್ಲಿ 50 ಲಕ್ಷ ಮನೆ ಸಾಲವನ್ನು ಪಡೆದರೆ ನೀವು 20 ವರ್ಷಕ್ಕೆ ಈ ಒಂದು ಸಾಲವನ್ನು ತೀರಿಸಲು ಇಚ್ಛೆ ಪಟ್ಟರೆ. ಪ್ರತಿ ತಿಂಗಳು 8.40ರಷ್ಟು ಬಡ್ಡಿ ದರದಲ್ಲಿ ರೂಪಾಯಿ 43,070 ಇಎಂಐ ಪಾವತಿಸಬೇಕಾಗುತ್ತದೆ. 53,38,054 ಬಡ್ಡಿಯನ್ನು ಮಾತ್ರ ಪಾವತಿಸಬೇಕು.

ಇದನ್ನು ಓದಿ

ನಿಮಗೆ ಏನಾದರೂ ಮಾಹಿತಿ ಇಷ್ಟವಾದರೆ ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಆನ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯಲು ಒಂದು ಪ್ರೋತ್ಸಾಹ ನೀಡಿದಂತಾಗುತ್ತದೆ. ಸಿಗೋಣ ಮುಂದಿನ ಒಂದು ಹೊಸ ಲೇಖನದಲ್ಲಿ ಧನ್ಯವಾದಗಳು.

Leave a Reply

Your email address will not be published. Required fields are marked *