ಇದೇ ದಿನದಂದು ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ ಬಿಡುಗಡೆ! ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Sslc Result date fix 2024: 10ನೇ ತರಗತಿಯ ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ಫಿಕ್ಸ್

ನಮಸ್ಕಾರ ವಿದ್ಯಾರ್ಥಿಗಳೇ, ಹೊಸ ನುಡಿ ಮಾಧ್ಯಮದ ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶದ ಬಗ್ಗೆ ಒಂದು ವಿಶಿಷ್ಟ ಮಾಹಿತಿಯನ್ನು ಹೊಂದಿದರಂತಹ ಈ ಒಂದು ಲೇಖನಕ್ಕೆ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಗತ ಸುಸ್ವಾಗತ. ವಿದ್ಯಾರ್ಥಿಗಳೇ ನಾವು ಇವತ್ತಿನ ಈ ಲೇಖನದಲ್ಲಿ 10ನೇ ತರಗತಿಯ ಪರೀಕ್ಷಾ ಪಲಿತಾಂಶವನ್ನು ಯಾವ ದಿನದಂದು ಬಿಡಲಿದ್ದಾರೆ ಮತ್ತು ಈಗ ಬಿಡುವಂತಹ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಿ ನೀವು ಏನು ಮಾಡಬೇಕು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ. 10ನೇ ತರಗತಿಯ ಪರೀಕ್ಷೆ ಫಲಿತಾಂಶದ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಬೇಕಾಗುತ್ತದೆ ಒಂದು ವೇಳೆ ನೀವು ಕೊನೆವರೆಗೂ ಓದದೆ ಇದ್ದರೆ ನಿಮಗೆ 10ನೇ ತರಗತಿಯ ಪರೀಕ್ಷೆ ಪಲಿತಾಂಶದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ತಿಳಿಯುವುದಿಲ್ಲ ಆದಕಾರಣ ಹೇಳುತ್ತಿದ್ದೇವೆ ಮತ್ತು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ.

ಹತ್ತನೇ ತರಗತಿ ಪರೀಕ್ಷೆ 2024

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಈ ಒಂದು ಹತ್ತನೇ ತರಗತಿ ಪರೀಕ್ಷೆಯು ಒಂದು ಮುಖ್ಯ ಪಾತ್ರ ಮತ್ತು ವಿಶಿಷ್ಟ ಪಾತ್ರವನ್ನು ಹೊಂದಿದೆ. ಈ ಒಂದು 10ನೇ ಪರೀಕ್ಷೆಯು ಮುಂದೆ ಬರುವಂತಹ 12ನೇ ತರಗತಿ ಪರೀಕ್ಷೆ ಆಗಿರಬಹುದು ಮತ್ತು ಯಾವುದೇ ಒಂದು ಮುಖ್ಯ ಪರೀಕ್ಷೆಗಳಾಗಿರಬಹುದು ಇದೇ ಮಾದರಿಯಲ್ಲಿ ನಡೆಯುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾ ಸಾಮರ್ಥ್ಯವನ್ನು ತೋರಿಸಿಕೊಳ್ಳಲು ಇದೊಂದು ಪ್ರಮುಖ ಪರೀಕ್ಷೆಯಾಗಿದೆ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ವಿದ್ಯೆ ಸಾಮರ್ಥ್ಯವನ್ನು ನಾವು ನೋಡಬಹುದು.

ಒಟ್ಟಿನಲ್ಲಿ ಹೇಳುವುದಾದರೆ ಹತ್ತನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸಿದೆ. ಈ ಪರೀಕ್ಷೆಗಾಗಿ ಎಷ್ಟೋ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿರುತ್ತಾರೆ. ಹಾಗೆ ಓದಿರುವಂತಹ ವಿದ್ಯಾರ್ಥಿಗಳು ತಮ್ಮ ಒಂದು 10ನೇ ತರಗತಿಯ ಪರೀಕ್ಷೆ ಪಲಿತಾಂಶದಲ್ಲಿ ಒಳ್ಳೆಯ ಅಂಕವನ್ನು ಪಡೆಯಲು ಬಯಸುತ್ತಾರೆ ಅದೇ ರೀತಿ ಕೂಡ ಅವರು ವಿದ್ಯಾಭ್ಯಾಸವನ್ನು ಕೂಡ ಮಾಡಿರುತ್ತಾರೆ. ಈಗಾಗಲೇ 10ನೇ ತರಗತಿಯ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳು ತಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ಒಂದು ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಯಾವ ದಿನದಂದು ಬಿಡಲಿದ್ದಾರೆ ಮತ್ತು ಆ ಒಂದು ಪರೀಕ್ಷೆ ಫಲಿತಾಂಶವನ್ನು ಬಿಟ್ಟಾಗ ಚೆಕ್ ಮಾಡುವ ವಿಧಾನ ಯಾವ ರೀತಿ ಇರುತ್ತದೆ. ಒಂದು ವೇಳೆ ಪರೀಕ್ಷೆ ಫಲಿತಾಂಶದಲ್ಲಿ ಫೇಲಾದಂತಹ ವಿದ್ಯಾರ್ಥಿಯು ಮುಂದೆ ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ದೊರಕುತ್ತದೆ.

10ನೇ ತರಗತಿ ಪರೀಕ್ಷೆ ಪಲಿತಾಂಶ

ಒಟ್ಟು ಕರ್ನಾಟಕದಲ್ಲಿ 90 ಲಕ್ಷ 10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಒಂದು 10ನೇ ತರಗತಿಯ ಪರೀಕ್ಷೆಯನ್ನು ಸಂಪೂರ್ಣವಾಗಿ ಬರೆದಿದ್ದಾರೆ. ಹೀಗೆ ಒಂದು ಪರೀಕ್ಷೆಯನ್ನು ಬರೆದಿರುವಂತಹ ಎಲ್ಲಾ 10ನೇ ತರಗತಿಯ ವಿದ್ಯಾರ್ಥಿಗಳು ಈ  ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವೂ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಈಗ ನಾವು ಯಾವುದೇ ಒಂದು ಸಣ್ಣ ಸರಕಾರಿ ಕೆಲಸ ತಿಳಿದುಕೊಳ್ಳಬೇಕಾದರೂ ಸಹ ನಾವು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕಾಗುತ್ತದೆ. ಅಂದಾಗ ಮಾತ್ರ ಸರಕಾರದ ಯಾವುದೇ ಒಂದು ಅತಿ ಸಣ್ಣ ಕೆಲಸ ಸಿಗಲು ಸಾಧ್ಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಪಡೆದು ಪಾಸ್ ಆಗಿದ್ದರೆ ಅವರಿಗೆ ಸರಕಾರದ ಕೆಲಸ ಸಿಗುವುದು ಅಷ್ಟೇನೂ ಕಷ್ಟ ಅಲ್ಲ.

ಈಗಾಗಲೇ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಾಗಿ ಕಾಯುತ್ತಿದ್ದು. ಆ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದೆ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಬಿಡಲು ಒಂದು ದಿನಾಂಕವನ್ನು ಫಿಕ್ಸ್ ಮಾಡಿದೆ ಆ ದಿನಾಂಕ ಯಾವುದು ಲೇಖನವನ್ನು ಕೊನೆವರೆಗೂ ಓದಿ.

10ನೇ ತರಗತಿ ಪರೀಕ್ಷೆ ಫಲಿತಾಂಶ ಯಾವಾಗ

ಶಿಕ್ಷಣ ಸಚಿವರಾದಂತಹ ಶ್ರೀ ಮಧು ಬಂಗಾರಪ್ಪನವರು ತಿಳಿಸಿರುವಂತೆ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಮೇ 8 2024 ರಂದು ಮಧ್ಯಾಹ್ನ 3:00 ನೀಡಲಾಗುವುದೆಂದು ವರದಿಗಳಿಂದ ತಿಳಿದು ಬಂದಿದೆ. ಆದಕಾರಣ ಯಾರಲ್ಲ ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದೀರಾ ಅವರು ತಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ಇದೆ ಮೇ 8 2024 ರಂದು ಚೆಕ್ ಮಾಡಿಕೊಳ್ಳಬಹುದು.

ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಚೆಕ್ ಮಾಡಲು ನೀವು ಯಾವ ಲಿಂಕನ್ನು ಬಳಸಬೇಕು ಮತ್ತು ಆ ಲಿಂಕ್ ಓಪನ್ ಮಾಡಿಕೊಂಡು ಅಲ್ಲಿ ನೀವು ಏನೇನು ಟೈಪ್ ಮಾಡಬೇಕು ಎಂಬುದರ ಬಗ್ಗೆ ತಿಳಿಯಬೇಕು ಅಂದರೆ ಕೆಳಗೆ ನೋಡಿ

10ನೇ ತರಗತಿಯ ಪರೀಕ್ಷೆ ಫಲಿತಾಂಶ ಚೆಕ್ ಮಾಡುವುದು ಹೇಗೆ?

ವಿದ್ಯಾರ್ಥಿಗಳೇ 10ನೇ ತರಗತಿಯ ಪರೀಕ್ಷಾ ಪಲಿತಾಂಶ ಇದೆ ಮೇಂಟರಂದು ಬಿಡುಗಡೆಯಾಗಲಿದ್ದು ನಾವು ಆ ದಿನದಂದು ಒಂದು ಪೋಸ್ಟನ್ನು ನಮ್ಮ ಈ ಹೊಸ ನೋಡಿ ಮಾಧ್ಯಮದಲ್ಲಿ ಹಾಕಿರುತ್ತೇವೆ ಆ ಪೋಸ್ಟಿನಲ್ಲಿ ನೀವು 10ನೇ ತರಗತಿಯ ರಿಸಲ್ಟ್ ಬಿಡುವಂತಹ ಲಿಂಕನ್ನು ಕಾಣಬಹುದು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಶೈಕ್ಷಣಿಕ ವರ್ಷ ಮತ್ತು ನಿಮ್ಮ ಜನ್ಮ ದಿನಾಂಕ ಮತ್ತು ನಿಮ್ಮ ರಿಜಿಸ್ಟರ್ ನಂಬರ್ ಹಾಕುವುದರ ಮೂಲಕ ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಹತ್ತನೇ ತರಗತಿ ಪರೀಕ್ಷೆಯಲ್ಲಿ ಫೇಲಾದರೆ ಏನು ಮಾಡಬೇಕು?

ರಾಜ್ಯದ ಹತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರಾದಂತಹ ಶ್ರೀಮಾನ್ ಮಧು ಬಂಗಾರಪ್ಪನವರು ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ ಅದು ಏನೆಂದರೆ, 10ನೇ ತರಗತಿಯ ಪರೀಕ್ಷೆ ಪಲಿತಾಂಶದಲ್ಲಿ ಯಾವುದೇ ವಿದ್ಯಾರ್ಥಿಯು ಯಾವುದೇ ಒಂದು ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಪಡೆಯದೆ ಇದ್ದರೆ ಅಂತಹ ವಿದ್ಯಾರ್ಥಿಯನ್ನು ಫೇಲ್ ಎಂದು ಕನ್ಸಿಡರ್ ಮಾಡುವುದಿಲ್ಲ ಬದಲಿಗೆ ನಾಟ್ ಕಂಪ್ಲೀಟ್ ಎಂದು ಕನ್ಸಿಡರ್ ಮಾಡುವುದು. ಆದಕಾರಣ ಯಾವುದೇ ವಿದ್ಯಾರ್ಥಿಯು ಯಾವುದೇ ಒಂದು ವಿಷಯದಲ್ಲಿ ಗರಿಷ್ಠ ಅಂಕಿಯನ್ನು ಪಡೆಯದೆ ಇದ್ದರೆ ಭಯಪಡುವ ಯಾವುದೇ ಅವಶ್ಯಕತೆ ಇಲ್ಲ

ಅವರು ಇನ್ನೊಂದು ಸಲ ಆ ವಿಷಯವನ್ನು ಕಟ್ಟಿ ಮರು ಪರೀಕ್ಷೆಯನ್ನು ಬರೆಯಬಹುದಾಗಿದೆ. 2023ರವರೆಗೆ ಒಂದು ಸಲ ಎಕ್ಸಾಮಿನಲ್ಲಿ ಹತ್ತನೇ ತರಗತಿಯ ಎಕ್ಸಾಮಿನಲ್ಲಿ ಫೇಲಾದರೆ ಆವಾಗಲೇ ಒಂದು ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆದು ಅದರಲ್ಲಿ ಕೂಡ ಫೇಲಾದರೆ ಒಂದು ವರ್ಷ ವಿದ್ಯಾರ್ಥಿಯು ಕಾಯಬೇಕಾಗಿತ್ತು. ಆದರೆ ಈಗ ಆ ವಿಧಾನವನ್ನು ಬದಲಿಸಿ, ಯಾವುದೇ ಒಬ್ಬ ವಿದ್ಯಾರ್ಥಿಯು ವಿಷಯದಲ್ಲಿ ಗರಿಷ್ಠ ಅಂಕವನ್ನು ಪಡೆದೆ ಇದ್ದಲ್ಲಿ ಅವರು ಅದೇ ವರ್ಷದಲ್ಲಿ ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯಬಹುದಾಗಿದೆ. ಆದಕಾರಣ ಯಾವುದೇ ವಿದ್ಯಾರ್ಥಿಯು ಭಯಪಡುವಂತಿಲ್ಲ ನೀವು ಇನ್ನೂ ಎರಡು ಸಲ ಈ ಒಂದು ಪರೀಕ್ಷೆಯನ್ನು ಬರೆಯಲು ಅವಕಾಶವಿರುತ್ತದೆ.

ವಿದ್ಯಾರ್ಥಿಗಳ ಗಮನಿಸಿ

ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಬೇಕಾದರೆ ಮೇ 8ರಂದು ನೀವು ಈ ಒಂದು ಮಾಧ್ಯಮದಲ್ಲಿ ಒಂದು ಲೇಖನವನ್ನು ನೋಡಬಹುದು ಆ ಲೇಖನದಲ್ಲಿ ನಾವು ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಲು ಒಂದು ಲಿಂಕ್ ಅನ್ನು ನೀಡಿರುತ್ತೇವೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ಒಂದು 10ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು.