Tata capital scholarship: ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್
ನಮಸ್ಕಾರ ಗೆಳೆಯರೇ, ನಮ್ಮ ಈ ಮಾಧ್ಯಮದ ಮತ್ತೊಂದು ಹೊಸ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ, ಸ್ನೇಹಿತರೆ ನಾವು ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಭಾರತ ಪ್ರಮುಖ ಕಂಪನಿಗಳಲ್ಲಿ ಒಂದಾದ ಟಾಟಾ ಕಂಪನಿಯು ರಾಜ್ಯದ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದೆ ₹20ಸಾವಿರದವರೆಗೆ ನೀಡುತ್ತಿದೆ ಉಚಿತ ಸ್ಕಾಲರ್ಶಿಪ್, ಆದ ಕಾರಣ ಈ ಸ್ಕಾಲರ್ಶಿಪ್ ನ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.
ಸ್ನೇಹಿತರೆ ನಾವು ನಮ್ಮ ಈ ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಸುದ್ದಿಗಳನ್ನು ಹೊಂದಿದ ಲೇಖನವನ್ನು ನಮ್ಮ ಈ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತೇವೆ, ಆದಕಾರಣ ನಾವು ಪೋಸ್ಟ್ ಮಾಡುವಂತ ಲೇಖನವೂ ನಿಮಗೆ ಬಂದು ತಲುಪಬೇಕಾದರೆ ನಮ್ಮ ಈ ಮಾಧ್ಯಮದ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ವಾಟ್ಸಪ್ ಗ್ರೂಪ್ ಜಾಯಿನ್ ಲಿಂಕ್ ಅನ್ನು ನಾವು ಮೇಲೆ ನೀಡಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ, ಅಂದಾಗ ಮಾತ್ರ ನಾವು ಬಿಡೋ ಪೋಸ್ಟ್ ನಿಮಗೆ ಬಂದು ನೇರವಾಗಿ ತಲುಪುತ್ತದೆ.
ರಾಜ್ಯದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಒಂದಲ್ಲ ಒಂದು ದೊಡ್ಡ ಕಂಪನಿಗಳು ಮುಂದೆ ಬರುತ್ತಲೇ ಇರುತ್ತವೆ, ಇದೀಗ ಟಾಟಾ ಕಂಪನಿಯು ರಾಜ್ಯದ ಬಡ ಕುಟುಂಬಗಳ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸುಮಾರು 25 ವರೆಗೆ ಆರ್ಥಿಕ ನೆರವನ್ನು ನೀಡುತ್ತಿದೆ ಆದ ಕಾರಣ ತಾವುಗಳು ಈ ಒಂದು ಸ್ಕಾಲರ್ಶಿಪ್ ನ ಪ್ರಯೋಜನವನ್ನು ಪಡೆದುಕೊಂಡು ನಿಮ್ಮ ಒಂದು ವಿದ್ಯಾಭ್ಯಾಸವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರಿಸಬೇಕೆಂಬುದು ರತನ್ ಟಾಟಾ ರವರ ಕನಸಾಗಿದೆ.
ಟಾಟಾ ಕ್ಯಾಪಿಟಲ್ ಸ್ಕಾಲರ್ಶಿಪ್
ಗೆಳೆಯರೇ ಈ ಒಂದು ಸ್ಕಾಲರ್ಶಿಪ್ ನ ಅಡಿಯಲ್ಲಿ ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ 25 ವರೆಗೆ ಉಚಿತ ಸ್ಕಾಲರ್ಶಿಪ್ಪ ಅನ್ನು ಟಾಟಾ ಕಂಪನಿಯು ನೀಡುತ್ತಿದ್ದು, ರಾಜ್ಯದಲ್ಲಿ ಯಾವುದೇ ಮಗುವು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಡಬಾರದು ಎಂದು ಈ ಒಂದು ಸ್ಕಾಲರ್ಶಿಪ್ ಅನ್ನು ಬಿಡುಗಡೆ ಮಾಡಿದೆ ಟಾಟಾ ಕಂಪನಿ ಈ ಕಂಪನಿಯ ಆಸೆಯಂತೆ ಪ್ರತಿಯೊಬ್ಬರೂ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಶಿಕ್ಷಣವನ್ನು ಮುಂದುವರಿಸು ತಕ್ಕದ್ದು ಎಂದು ರತನ್ ಟಾಟಾ ಅವರು ತಿಳಿಸಿದ್ದಾರೆ.
ಈ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು?
ಭಾರತದ ಕಾಯ ನಿವಾಸಿಗಳಾಗಿದ್ದು ಭಾರತದಲ್ಲಿ ವಾಸಿಸಲು ಅಗತ್ಯ ಇರುವ ದಾಖಲೆಗಳಾದ ಆಧಾರ್ ಕಾರ್ಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೆಲವು ಮುಂತಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರ ಮಕ್ಕಳಿಗೆ ಈ ಸ್ಕಾಲರ್ಶಿಪ್ ಸಿಗುವುದಿಲ್ಲ
ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ತನ್ನ ಹಿಂದಿನ ತರಗತಿಯಲ್ಲಿ ಶೇಕಡ 60ರಷ್ಟು ಮೇಲೆ ಅಂಕಗಳನ್ನು ಪಡೆದಿರಬೇಕಾಗುತ್ತದೆ.
ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು 3, ಲಕ್ಷ ಮೀರಬಾರದು.
ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು?
- ವಿದ್ಯಾರ್ಥಿ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯು ಇಂದಿನ ತರಗತಿಯಲ್ಲಿ ಪಡೆದಂತಹ ಅಂಕಪಟ್ಟಿ
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಪೋಷಕರ ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ಕಾಲೇಜಿಗೆ ಪ್ರವೇಶವಾದ ರಸಿದಿ
ಯಾರ್ಯಾರಿಗೆ ಸಿಗಲಿದೆ ಸ್ಕಾಲರ್ಶಿಪ್?
ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಅಂತಹ ಮಕ್ಕಳಿಗೆ ಎಂಟರಿಂದ ಹನ್ನೆರಡು ಸಾವಿರದವರೆಗೆ ಸ್ಕಾಲರ್ಶಿಪ್
ಡಿಪ್ಲೋಮೋ, ಬಿಕಾಂ,ಬಿ ಎಸ್ ಸಿ,ಪಾಲಿಟಿಕ್ ವಿದ್ಯಾರ್ಥಿಗಳಿಗೆ 15 ರಿಂದ 20 ಸಾವಿರದವರೆಗೆ ಸ್ಕಾಲರ್ಶಿಪ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
11/03/2024
ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.buddy4study.com/register?url=%2Fpage%2Fthe-tata-capital-pankh-scholarship-programme&&cuid=page/the-tata-capital-pankh-scholarship-programme
ಇದನ್ನು ಸಹ ಓದಿ
ಇದೇ ತರದ ಹೊಸ ಹೊಸ ಸುದ್ದಿಗಳನ್ನು ಮುಂಚೆ ಪಡೆಯಬೇಕಾದರೆ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಜಾಯಿನ್ ಆಗಿ ನಮ್ಮದು ಟೆಲಿಗ್ರಾಂ ಗ್ರೂಪ್ಗಳು ಸಹ ಇವೆ. ಅದರಲ್ಲಿ ಕೂಡ ನೀವು ಜಾಯಿನ್ ಆಗಬಹುದಾಗಿದೆ.