ಸರಕಾರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ! ಉಚಿತ ಸೋಲಾರ್ ಮೇಲ್ಚಾವಣಿ! ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Sury ghar scheme: ಸೂರ್ಯ ಘರ್ ಯೋಜನೆ

ನಮಸ್ಕಾರ ಸ್ನೇಹಿತರೆ, ನಮ್ಮ ಈ ಹೊಸ ನುಡಿ ಮಾಧ್ಯಮದ ಸೂರ್ಯ ಘರ್ ಯೋಜನೆಯ ಒಂದು ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ.  ಸರಕಾರದ ಈ ಒಂದು ಹೊಸ ಯೋಜನೆ ಅಡಿಯಲ್ಲಿ ರಾಜ್ಯದ ಹಾಗೂ ದೇಶದ ಜನರಿಗೆ ಸಿಗಲಿದೆ ಉಚಿತ ಸೋಲಾರ್ ಮೇಲ್ಚಾವಣಿ. ಒಂದು ಸೋಲಾರ್ ಮೇಲ್ಚಾವಣಿಯನ್ನು ನೀವು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯಬೇಕಾದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಅಂದಾಗ ಮಾತ್ರ ನಿಮಗೆ ಈ ಒಂದು ಯೋಜನೆಯ ಒಂದು ಸಂಪೂರ್ಣ ಮಾಹಿತಿ ದೊರೆತಂತಾಗುತ್ತದೆ. ಇಲ್ಲವಾದರೆ ನಿಮಗೆ ಈ ಒಂದು ಯೋಜನೆಯ ಮಾಹಿತಿ ತಿಳಿಯುವುದಿಲ್ಲ. ಈ ಒಂದು ಯೋಜನೆಯ ಫಲಾನುಭವಿಗಳಾಗಲು ನೀವು ಮಾಡಬೇಕಾದ ಕಾರ್ಯ ಏನು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಾವು ನಿಮಗೆ ನೀಡಲಿದ್ದೇವೆ. ಆದ ಕಾರಣ ಕೊನೆ ವರ್ಗು ಈ ಲೇಖನವನ್ನು ಓದಿ.

ಸೌರ ಮೇಲ್ಚಾವಣಿ ಸಬ್ಸಿಡಿ ಯೋಜನೆ

ಸ್ನೇಹಿತರೆ ದೇಶದಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಇದೀಗ ಸೌರಶಕ್ತಿ ಮೇಲ್ಚಾವಣಿಯನ್ನು ಖರೀದಿಸಲು ಸಬ್ಸಿಡಿಯನ್ನು ನೀಡುತ್ತಿದೆ. ಈ ಒಂದು ಸಬ್ಸಿಡಿಯನ್ನು ಬಳಸಿಕೊಂಡು ನೀವು ನಿಮ್ಮ ಮನೆಯ ಮೇಲೆ ಸೋಲಾರ್ ಮೇಲ್ಚಾವಣಿಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಈ ಒಂದು ಯೋಜನೆಯಲ್ಲಿ ಒಂದು ಕಿಲೋಮೀಟರ್ ಸನ್ ಬ್ಯಾಂಕಿಗೆ 10 ಚದರ ಮೀಟರ್ ಒಂದು ಜಾಗದ ಅವಶ್ಯಕತೆ ಇರುತ್ತದೆ. ಮತ್ತು ಸನ್ ಮೂನ್ ಪ್ರಯೋಜನವು 25 ವರ್ಷಗಳವರೆಗೆ ಲಭ್ಯವಾಗಿರುತ್ತದೆ.

ಆದ ಕಾರಣ ನೀವು ವಿದ್ಯುತ್ ಶಕ್ತಿಯನ್ನು ಬಳಸುವವರ ಜೊತೆ ಜೊತೆಗೆ ನೀವು ಸೌರಶಕ್ತಿಯನ್ನು ಬಳಸಲೆಂದು ಸರಕಾರವು ಈ ಒಂದು ಯೋಜನೆಯನ್ನು ತಂದಿದ್ದು ನೀವು ಈ ಸೌರ ಮೇಲ್ಚಾವಣಿಯನ್ನು ಕರೆದಿಸಲು ಸರಕಾರವೇ 90% ಒಂದು ಸಬ್ಸಿಡಿಯನ್ನು ನೀಡುತ್ತಿದೆ. ಈ ಒಂದು ಸಬ್ಸಿಡಿಯನ್ನು ಬಳಸಿಕೊಂಡು ನೀವು ನಿಮ್ಮ ಸೌರ ಮೇಲ್ಚಾವಣಿಯನ್ನು ಖರೀದಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.

ಈ ಯೋಜನೆ ಪಡೆದುಕೊಳ್ಳಲು ಅರ್ಹತೆಗಳು

  • ಭಾರತದ ಕಾಯಂಪ್ರಜೆಯಾಗಿರಬೇಕು
  • 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಾಗಿರಬೇಕು
  • ಈ ಒಂದು ಶೋರೂಮ್ ಮೇಲ್ಚಾವಣಿಯು ಮಹಡಿ ಮೇಲೆ ಸ್ಥಾಪಿಸುವುದಕ್ಕೆ ಪೀಠೋಪಕರಣ ಅನ್ನು ಸ್ಥಾಪಿಸಿರಬೇಕು
  • ಮತ್ತು ಈ ಒಂದು ಯೋಜನೆಗೆ ಅಗತ್ಯ ಇರುವ ಎಲ್ಲಾ ದಾಖಲೆಗಳು ನಿಮ್ಮತ್ರ ಇರಬೇಕು

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ನಿಮ್ಮ ಒಂದು ವಿದ್ಯುತ್ ಬಿಲ್
  • ಪ್ಯಾನ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ನ ಭಾವಚಿತ್ರಗಳು
  • ಬ್ಯಾಂಕ್ ಖಾತೆಯ ವಿವರ
  • ನಿಮ್ಮ ಮೊಬೈಲ್ ಸಂಖ್ಯೆ
  • ನೀವು ಸಾವಿರ ಪಲಕವನ್ನು ಸಾಧಿಸಬಹುದಾದ ಮನೆಯ ಮೇಲಿನ ಖಾಲಿ ಜಾಗ

ಅರ್ಜಿ ಸಲ್ಲಿಸುವುದು ಹೇಗೆ?

ಸ್ನೇಹಿತರೆ ನೀವು ಈ ಒಂದು ಯೋಜನೆಗೆ ನಿಮ್ಮ ಮೊಬೈಲ್ ಮೂಲಕವೇ ನಾವು ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ನೆಟ್ವರ್ಕ್ ಸಮಸ್ಯೆಗಳಿಂದ ಅಥವಾ ನಿಮ್ಮ ಮೊಬೈಲ್ ನಲ್ಲಿ ನಾವು ನೀಡುವಂತಹ ಲಿಂಕ್ ಓಪನ್ ಆಗದೇ ಇರುವ ಕಾರಣ ನೀವು ಅರ್ಜಿ ಸಲ್ಲಿಸಲು ತೊಂದರೆಯನ್ನು ಅನುಭವಿಸುವಿರಿ ಆದಕಾರಣ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡುವುದರ ಮೂಲಕ ಇಲ್ಲವೇ ಗ್ರಾಮೋನ್ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಈ ಒಂದು ಯೋಜನೆಗೆ ಅಗತ್ಯ ಇರುವ ದಾಖಲೆಗಳನ್ನು ನೀಡಿ ನೀವು ಈ ಯೋಜನೆಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ

ಇದೇ ತರದ ಉಪಯುಕ್ತವುಳ್ಳ ಮಾಹಿತಿಯನ್ನು ನೀವು ಪ್ರತಿನಿತ್ಯ ಹೋದರು ಬಯಸಿದರೆ ನಮ್ಮ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗು ನಮ್ಮ ಈ ಸೇತುನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಪ್ರತಿ ಪ್ರತಿನಿತ್ಯವೂ ನಾವು ಇದೇ ತರದ ಲೇಖನಗಳನ್ನು ಬರೆದು ಹಾಕುತ್ತಾ ಇರುತ್ತೇವೆ. ನೀವು ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿದರ ಮೂಲಕ ನಾವು ಪ್ರತಿನಿತ್ಯ ಹಾಕುವಂತಹ ಪೋಸ್ಟ್ಗಳನ್ನು ಓದಿಕೊಳ್ಳಬಹುದಾಗಿದೆ.