10ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ದಿನಾಂಕ ಫಿಕ್ಸ್ ಮಾಡಿದ ರಾಜ್ಯ ಸರ್ಕಾರ! ಯಾವ ದಿನದಂದು ರಿಸಲ್ಟ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Sslc result date fix 2024: 10ನೇ ತರಗತಿ ಪರೀಕ್ಷಾ ಪಲಿತಾಂಶಕ್ಕೆ ದಿನಾಂಕ ಫಿಕ್ಸ್

ನಮಸ್ಕಾರ ವಿದ್ಯಾರ್ಥಿಗಳೇ, 10ನೇ ತರಗತಿಯ ಪರೀಕ್ಷಾ ಪಲಿತಾಂಶದ ಬಗ್ಗೆ ಒಂದು ಉಪಯುಕ್ತ ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವವೇನೆಂದರೆ ಇದೆ 2024ರಲ್ಲಿ 10ನೇ ತರಗತಿ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಪಲಿತಾಂಶವನ್ನು ನೋಡಲು ಕಾತುರದಿಂದ ಕಾದು ಕುಳಿತಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಈಗ ಒಂದು ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳುತ್ತೇವೆ ಈ ಲೇಖನವನ್ನು ಕೊನೆವರೆಗೂ ಗಮನವಿಟ್ಟು ಓದಿ.

ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ನೀವೇನಾದರೂ ಈ ಲೇಖನವನ್ನು ಬರಿ ಅರ್ಧವಾರ್ತೆ ಓದಿದರೆ ನಿಮಗೆ ಅರ್ಥವಷ್ಟೇ ಮಾಹಿತಿ ಸಿಗುತ್ತದೆ ಆದ ಕಾರಣ ಹೇಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ. 10ನೇ ತರಗತಿ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ಮತ್ತು 10ನೇ ತರಗತಿ ಪರೀಕ್ಷ ಪಲಿತಾಂಶವನ್ನು ಯಾವಾಗ ಬಿಡುಗಡೆ ಮಾಡಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತೇವೆ.

10ನೇ ತರಗತಿ ಪರೀಕ್ಷೆ 2024

ಗೆಳೆಯರೇ ಈ ವರ್ಷ ನಡೆದಂತಹ ಹತ್ತನೇ ತರಗತಿ ಪರೀಕ್ಷಾ ವನ್ನು ಸುಮಾರು 90 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು ಅವರೆಲ್ಲರೂ ಕೂಡ ತಮ್ಮ ಒಂದು ಪರೀಕ್ಷೆ ಫಲಿತಾಂಶವನ್ನು ನೋಡಲು ಕಾದು ಕುಳಿತಿದ್ದಾರೆ.ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಪರೀಕ್ಷೆಯು ಒಂದು ಮುಖ್ಯಘಟ್ಟ ಪ್ರಮುಖ ಘಟ್ಟವಾಗಿದೆ. ಎ ಒಂದು 10ನೇ ತರಗತಿಯ ಪರೀಕ್ಷೆ  ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕವಾಗಿ ಒಂದು ಪ್ರಮುಖ ಮತ್ತು ಮುಖ್ಯ ವಿಷಯವಾಗಿದೆ.  ಹತ್ತನೇ ತರಗತಿಯನ್ನು ಪಾಸಾಗುವುದಕ್ಕಾಗಿ ಎಷ್ಟೋ ವಿದ್ಯಾರ್ಥಿಗಳು ಹಾಗೂ ರಾತ್ರಿಓದಿ ತಮ್ಮ 10ನೇ ತರಗತಿಯ ಪರೀಕ್ಷೆ ಫಲಿತಾಂಶ ಚೆನ್ನಾಗಿ ಬರಬೇಕೆಂದು ಕಷ್ಟಪಟ್ಟಿದ್ದಾರೆ.

ಅಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಇದೀಗ ಒಂದು ಸಿಹಿಯನ್ನು ನೀಡಿದೆ ಆ ಸಿಹಿ ಸುದ್ದಿ ಏನೆಂದರೆ ಹತ್ತನೇ ತರಗತಿಯ ಇಎನ್ ಬಿಡ್ತಿದ್ದಾರೆ ನೋಡಿ 10ನೇ ತರಗತಿಯ ಪರೀಕ್ಷೆ ಫಲಿತಾಂಶದಲ್ಲಿ ಯಾರಾದರೂ  ಫೇಲ್ ಆದರೆ ಅಂತಹ ವಿದ್ಯಾರ್ಥಿಗಳು ಭಯಪಡುವ ಯಾವುದೇ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಒಂದು ವೇಳೆ ವಿದ್ಯಾರ್ಥಿಯು ಯಾವುದೇ ವಿಷಯದಲ್ಲಿ ಫೇಲಾದರೆ ಅದು ಫೇಲ್ ಎಂದು ಕನ್ಸಿಡರ್ ಆಗುವುದಿಲ್ಲ ಅಲ್ಲಿ ಫೇಲ್ ಬದಲು ನಾಟ್ ಕಂಪ್ಲೀಟ್ ಎಂದು ಬರುತ್ತದೆ ಆದ ಕಾರಣ ಯಾವುದೇ ವಿದ್ಯಾರ್ಥಿಗಳು ಫೇಲ್ ಆಗುವುದಿಲ್ಲ.

ಹೀಗೆ ನಾಟ್ ಕಂಪ್ಲೀಟ್ ಅಂತಹ ಬಂದಂತಹ ವಿದ್ಯಾರ್ಥಿಗಳು ಆ ವಿಷಯಗಳನ್ನು ಮತ್ತೆ ಕಟ್ಟಿ ಎಕ್ಸಾಮ್ ಅನ್ನು ಬರೆಯಬಹುದಾಗಿದೆ. ಇವರು ಒಂದು ವೇಳೆ ಏನಾದರೂ ವಾರ್ಷಿಕ ಪರೀಕ್ಷೆಯಲ್ಲಿ ಫೇಲಾದರೆ ಅಥವಾ ನಾಟ್ ಕಂಪ್ಲೀಟ್ ಅಂಡ್ ಟನ್ ಬಂದರೆ ಇನ್ನು ಎರಡು ಸಲ ಪರೀಕ್ಷೆಯನ್ನು ಬರೆಯುವ ಅವಕಾಶವಿರುತ್ತದೆ ಆದ ಕಾರಣ ಯಾವುದೇ ವಿದ್ಯಾರ್ಥಿಯು ಭಯಪಡುವಂತಿಲ್ಲ.

10ನೇ ತರಗತಿ ಪರೀಕ್ಷಾ ಪಲಿತಾಂಷ ಯಾವಾಗ?

ವಿದ್ಯಾರ್ಥಿಗಳೇ ಶಿಕ್ಷಣ ಸಚಿವರಾದಂತಹ ಶ್ರೀ ಮಧು ಬಂಗಾರಪ್ಪನವರು ತಿಳಿಸಿರುವಂತೆ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಮೇ ತಿಂಗಳ ಮೊದಲ ವಾರದಲ್ಲಿ ನೀಡಲಾಗುವುದು ಆದಕಾರಣ ಯಾವುದೇ ವಿದ್ಯಾರ್ಥಿಗಳು ಯೋಚಿಸುವಂತಿಲ್ಲ 10ನೇ ತರಗತಿ ಪರೀಕ್ಷ ಫಲಿತಾಂಶ ಇದೆ ಮೇ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ.

ಇದನ್ನು ಓದಿ

ಇದೇ ತರದ ಉಪಯೋಗಗಳು ಮಾಹಿತಿಯನ್ನು ನೀವು ಪ್ರತಿನಿತ್ಯವೂ ನಮ್ಮ ಒಂದು ಮಾಧ್ಯಮದಲ್ಲಿ ಓದಲು ಬಯಸಿದರೆ ನಮ್ಮ ಈ ಮಾಧ್ಯಮದ ಚಂದದಾರರಾಗಿ ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಂ ಗೋ ಗಳಲ್ಲಿ ಸಹ ಜಾಯಿನ್ ಆಗಿ. ಶಿವಣ್ಣ ಮುಂದಿನ ಒಂದು ಲೇಖನದಲ್ಲಿ ಧನ್ಯವಾದಗಳು