Ration Card Ekyc Update: ರೇಷನ್ ಕಾರ್ಡ್ ಇರುವವರಿಗೆ ಏಪ್ರಿಲ್ 30 ರವರೆಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು!

Ration Card Ekyc Update: ರೇಷನ್ ಕಾರ್ಡ್ ಇರುವವರಿಗೆ ಏಪ್ರಿಲ್ 30 ರವರೆಗೆ ಈ ಕೆಲಸ ಮಾಡಿ ಇಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು!

ಈಗ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಈಗ ರೇಷನ್ ಕಾರ್ಡ್ ಹೊಂದಿದಂತಹ ಎಲ್ಲಾ ಫಲಾನುಭವಿಗಳಿಗೆ  ಈ ಒಂದು EKYC  ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ. ನೀವು ಒಂದು ವೇಳೆ ಈ ಒಂದು ಕೆಲಸವನ್ನು ಮಾಡದೆ ಇದ್ದರೆ ನೀವು ಯಾವುದೇ ಕಾರಣಕ್ಕೂ ಈಗ ರೇಷನ್ ಕಾರ್ಡನ್ನು ಪಡೆಯಲು ಸಾಧ್ಯವಿರುವುದಿಲ್ಲ ಎಂದು ಈಗ ಆಹಾರ ಇಲಾಖೆ ಮಾಹಿತಿಯನ್ನು ನೀಡಿದೆ.

Ration Card Ekyc Update

ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರಕಾರವು ನೀಡಿರುವ ಪ್ರತಿಯೊಂದು ಯೋಜನೆಗಳ ಲಾಭಗಳನ್ನು ಈಗ ನೀವು ಪಡೆದುಕೊಳ್ಳಬೇಕಾದರೆ ಈಗ ನಿಮ್ಮ  ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲದೆ ಹೋದರೆ ನೀವು ಈ ಒಂದು ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಆದ ಕಾರಣ ಈಗ ನೀವು ಕೂಡಲೇ ನಿಮ್ಮ ರೇಷನ್ ಕಾರ್ಡ್ ಗೆ ಈ ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ..

EKYC ಅನ್ನು ಏಕೆ ಮಾಡಿಸಬೇಕು

ಈಗ ಸ್ನೇಹಿತರೆ ಈ ಒಂದು ರೇಷನ್ ಕಾರ್ಡ್ ಮಾಡಿಸಿಕೊಳ್ಳುವ ಮುಖ್ಯ ಉದ್ದೇಶವು ಏನೆಂದರೆ ನಿಮ್ಮ ರೇಷನ್ ಕಾರ್ಡ್ಗಳನ್ನು ಡಿಜಿಟಲ್ ಖಾತರಿ ಮಾಡುವುದರ ಮೂಲಕ ಈಗ ನಕಲಿ ಕಾರ್ಡುಗಳು ಮತ್ತು ಅನಧಿಕೃತ ಬಳಕೆ ತಡೆಯನ್ನು ಹಿಡಿಯಲು ಈಗ ಸರ್ಕಾರವು ಈ ಒಂದು ಕ್ರಮವನ್ನು ಜಾರಿಗೆ ಮಾಡಿದೆ. ಆನಂತರ ಈಗ ಬಯೋಮೆಟ್ರಿಕ್ ಆಧಾರದ ಮೇಲೆ ಈಗ ನಿಜವಾದ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ.

EKYC ಅನ್ನು ಮಾಡಿಸುವುದು ಹೇಗೆ?

ಈಗ ನೀವು EKYC ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ರೇಷನ್ ಅಂಗಡಿಗೆ ಭೇಟಿಯನ್ನು ನೀಡಿ. ಅವರಿಗೆ ನೀವು ನಿಮ್ಮ ರೇಷನ್ ಕಾರ್ಡ್ ಮತ್ತು ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಿ ಪಿಒಎಸ್ ಯಂತ್ರದ ಮೂಲಕ ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್ ಮಾಡಿಸಿ ನೀವು ಈಗ EKYC ಅನ್ನು ಮಾಡಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ ಸ್ನೇಹಿತರೆ ಈಗ ನೀವು ಈ ಒಂದು EKYC ಅನ್ನು ಮಾಡಿಸಿಕೊಳ್ಳಲು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಕ್ಕೆ ಹೋಗಿ. ಅವರಿಗೆ ರೇಷನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿ. ನಿಮ್ಮ ಮೊಬೈಲ್ ಗೆ ಬರುವಂತ OTP ಅನ್ನು ಕ್ಲಿಕ್ ಮಾಡಿಕೊಂಡು ಸಬ್ಮಿಟ್ ಮಾಡಿದ ಮೇಲೆ ನೀವು ನಿಮ್ಮ EKYC ಅನ್ನು ಮಾಡಿಸಿಕೊಳ್ಳಬಹುದು.

ಈಗ ಸ್ನೇಹಿತರೆ ಒಂದು ವೇಳೆ ನೀವೇನಾದರೂ ರೇಷನ್ ಕಾರ್ಡ್ ಗೆ EKYC ಮಾಡಿಸದೆ ಇದ್ದರೆ ನಿಮಗೆ ಯಾವುದೇ ಕಾರಣಕ್ಕೂ ನೀವು ಮುಂದಿನ ತಿಂಗಳಿನಿಂದ ರೇಷನ್ ಅನ್ನು  ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಆದ ಕಾರಣ ನೀವು ಈ ಕೂಡಲೇ ಹೋಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ EKYC ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ಇದನ್ನು ಮಾಡಿಸಿದರೆ ನಿಮಗೆ ಗೃಹಲಕ್ಷ್ಮಿ ಹಣವಾಗಲಿ ಅಥವಾ ಅನ್ನಭಾಗ್ಯ ಯೋಜನೆಯ ಹಣವು ಬಂದು ತಲುಪುವುದಿಲ್ಲ. ಆದ ಕಾರಣ ಈ ಕೂಡಲೇ ಹೋಗಿ ಈ ಒಂದು ನಿಮ್ಮ ರೇಷನ್ ಕಾರ್ಡ್ ಗೆ EKYC ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ.

 

error: Content is protected !!