Birth Certificate New Rule: ಜನನ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಹೊಸ ರೂಲ್ಸ್! ಇಲ್ಲಿದೆ ನೋಡಿ ಮಾಹಿತಿ.

Birth Certificate New Rule: ಜನನ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಹೊಸ ರೂಲ್ಸ್! ಇಲ್ಲಿದೆ ನೋಡಿ ಮಾಹಿತಿ.

ಈಗ ಭಾರತ ಸರ್ಕಾರವು ನಾಗರಿಕರಿಗೆ ಸುಗಮವಾದಂತಹ ಗುರುತಿನ ನಿರ್ವಹಣೆ ಮತ್ತು ಸೇವೆಗಳನ್ನು ಒದಗಿಸುವ ಉದ್ದೇಶದಿಂದಾಗಿ ಈಗ ಮತ್ತೊಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಈಗ ಅಕ್ಟೋಬರ್ 1 2023 ರಿಂದ ಜನಪ್ರಮಾನ ಪತ್ರವನ್ನು ಈಗ ಕೇವಲ ಒಂದು ದಾಖಲೆಯಾಗಿ ಉಳಿದಿದೆ. ಹಾಗೆ ಈಗ ಒಬ್ಬರ ಪ್ರಾಥಮಿಕ ಗುರುತಿನ ದಾಖಲೆಯಾಗಿ ಮಾರ್ಪಟ್ಟಿದೆ ಅಷ್ಟೇ ಅಲ್ಲದೆ ಈ ಒಂದು ಹೊಸ ನಿಯಮಗಳು ಜನನ ಮತ್ತು ಮರಣ ನೋಂದಣಿ ಶಾಸನವನ್ನು 2023 ಅಡಿಯಲ್ಲಿ ಈಗಾಗಲೇ ಅಳವಡಿಸಲಾಗಿತ್ತು. ಸ್ನೇಹಿತರೆ ಈಗ ಶಾಲಾ ಪರಿಶೀಲನೆಯಿಂದ ಹಿಡಿದು ಪಾಸ್ಪೋರ್ಟ್ ಅರ್ಜಿಗಳ ವರೆಗೆ ಈಗ ಪ್ರತಿಯೊಂದು ಕಾರ್ಯಗಳು ಈಗ ಜನನ ಪ್ರಮಾಣ ಪತ್ರ ಮುಖ್ಯವಾಗಿ ಬೇಕಾಗುತ್ತದೆ.

Birth Certificate New Rule

ಹೊಸ ನಿಯಮ ಮತ್ತು ಪ್ರಾಮುಖ್ಯತೆ ಏನು?

ಈಗ ಈ ಹಿಂದೆ ಸರ್ಕಾರಿ ಮತ್ತು ಖಾಸಗಿ ಸೇವೆಗಳಲ್ಲಿ ಹಲವಾರು ದಾಖಲೆಗಳನ್ನು ಪಡೆದುಕೊಳ್ಳಲು ನಿಮಗೆ ಹಲವಾರು ದಾಖಲೆಗಳು ಅಂದರೆ ಜನ್ಮ ದಿನಾಂಕ, ಜನ್ಮಸ್ಥಳ, ಪೋಷಕರು ವಿವರ ಬೇಕಾಗಿತ್ತು. ಆದರೆ ಈಗ ಜನನ ಪ್ರಮಾಣ ಪತ್ರ ಮಾತ್ರ ಸಾಕಾಗುತ್ತದೆ. ಇದು ಈಗ ಡಿಜಿಟಲ್ ಇಂಡಿಯಾ ಯೋಜನೆ ಒಂದು ಭಾಗವಾಗಿದೆ ಎಂದು ಕೇಳಿದರೆ ತಪ್ಪಾಗುವುದಿಲ್ಲ.

ಡಿಜಿಟಲ್ ವ್ಯವಸ್ಥೆ

ಈಗ ಎಲ್ಲಾ ಜನನ ದಾಖಲೆಗಳನ್ನು ರಿಯಲ್ ಟೈಮ್ ಡಿಜಿಟಲ್ ಡೇಟಾಬೇಸ್ಗೆ ಸೇರಿಕೆ ಮಾಡಲಾಗುತ್ತದೆ. ಇದರಿಂದಾಗಿ ಈಗ ಯಾವುದೇ ರೀತಿಯಾದಂತಹ ನಕಲಿ ದಾಖಲೆಗಳು ಪಡೆಯಲು ಸಾಧ್ಯವಿರುವುದಿಲ್ಲ. ಹಾಗೆಯೇ ದಾಖಲೆಗಳನ್ನು ಯಾವಾಗಲೂ ಆನ್ಲೈನಲ್ಲಿ ನೀವು ಪಡೆದುಕೊಳ್ಳಬಹುದು. ಆನಂತರ ವಿಳಂಬ ಮತ್ತು ಕಾಗದ ಪತ್ರಗಳು ಯಾವುದೇ ರೀತಿಯಾದಂತಹ ತೊಂದರೆ ಇರುವುದಿಲ್ಲ.

ಜನನ ಪ್ರಮಾಣ ಪತ್ರದ ಅವಶ್ಯಕತೆ ಏನು?

ಈಗ ಈ ಒಂದು ಜನನ ಪ್ರಮಾಣ ಪತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಬೇಕಾಗುತ್ತದೆ. ಈಗ ನೀವು ಶಾಲಾ ಪ್ರವೇಶವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ಅಲ್ಲಿಯೂ ನಿಮಗೆ ಈ ಒಂದು ಜನನ ಪ್ರಮಾಣ ಪತ್ರ ಬೇಕಾಗುತ್ತದೆ. ಆನಂತರ ಡ್ರೈವಿಂಗ್ ಲೈಸೆನ್ಸ್ ಅರ್ಜಿ ಆಧಾರ್ ಕಾರ್ಡ್ ಸಲ್ಲಿಸುವುದು, ಪಾಸ್ಪೋರ್ಟ್ಗೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಮದುವೆ ನೋಂದಣಿ ಮಾಡುವುದು, ಭೂಮಿ ವೈವಾಟನ್ನು ಮಾಡುವುದು ಹಾಗೂ ಸರ್ಕಾರಿ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಲು ಕೂಡ ನಿಮಗೆ ಈಗ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.

ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಹೊಸದಾಗಿ ಈಗ ಜನನ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ತುಂಬಾ ಸುಲಭ.
  • ಮೊದಲಿಗೆ ನೀವು ರಾಜ್ಯದ ಅಧಿಕೃತ ಜನನ ನೋಂದಣಿಯ ವೆಬ್ ಸೈಟ್ ನಲ್ಲಿ   ಈಗ ನೀವು ಲಾಗಿನ್ ಆಗಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಮೊಬೈಲ್ ನಂಬರ್ ಇಮೇಲ್ ಮೂಲಕ ಖಾತೆಯನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ನೀವು ಅಗತ್ಯ ವಿವರಗಳನ್ನು ಅದರಲ್ಲಿ ಭರ್ತಿ ಮಾಡಿಕೊಂಡು ಅದರಲ್ಲಿ ಬೇಕಾಗುವಂತ ದಾಖಲೆಗಳನ್ನು ಭರ್ತಿ ಮಾಡಿ. ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಆನಂತರ ನೀವು ಅರ್ಜಿಯನ್ನು ಟ್ರ್ಯಾಕ್ ಮಾಡಿ ಮತ್ತು ಡೌನ್ಲೋಡ್ ಮಾಡಿಕೊಂಡು ಅನುಮೋದನೆಯ ನಂತರ ಡಿಜಿಟಲ್ ಸಹಿ ಹಾಕಿದ ಪ್ರಮಾಣ ಪತ್ರವನ್ನು ಈಗ ನೀವು ಪಡೆದುಕೊಳ್ಳಬಹುದು.

ಇಂದಿನ ಜನನ ಪ್ರಮಾಣ ಪತ್ರಗಳು ಡಿಜಿಟಲ್ ಆಗಿದೆ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ?

  • ಈಗ ನೀವು ನಾವು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿಕೊಂಡು ಆ ಒಂದು ವೆಬ್ಸೈಟ್ನಲ್ಲಿ ಲಾಗಿನ್ ಆಗಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ನಿಮ್ಮ ಹೆಸರು ಜನ್ಮ ದಿನಾಂಕ ಮತ್ತು ಸ್ಥಳವನ್ನು ನಮೂನೆಸಬೇಕಾಗುತ್ತದೆ.
  • ಆನಂತರ ಅದರಲ್ಲಿ ನಿಮ್ಮ ದಾಖಲೆಗಳು ಲಭ್ಯವಿದ್ದರೆ ನೀವು ಅದನ್ನು ಡೌನ್ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಿಕೊಳ್ಳಬಹುದು.

LINK : CHECK NOW 

ಈಗ ಸ್ನೇಹಿತರೆ ಈ ಒಂದು ಜನನ ಪ್ರಮಾಣ ಪತ್ರವು ಈಗ ನಿಮ್ಮ ಕಡೆ ಇಲ್ಲದೆ ಹೋದರೆ ನಿಮಗೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಹೊಸ ಹೊಸ ದಾಖಲೆಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗುತ್ತದೆ. ಹಾಗೆ ಈಗ ಶಿಕ್ಷಣ ಉದ್ಯೋಗ ಪ್ರಯಾಣ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಈಗ ಜನನ ಪ್ರಮಾಣ ಪತ್ರ ಮುಖ್ಯ ದಾಖಲೆ ಆಗಿರುತ್ತದೆ. ಇದು ಕೇವಲ ಒಂದು ದಾಖಲೆಯೆಲ್ಲ ಇದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ಹಾದಿ ಆಗಬಹುದಾಗಿದೆ.

error: Content is protected !!