ಫೋನ್ ಪೇ ಯಿಂದ 1 ಲಕ್ಷದವರೆಗೆ ಸಾಲವನ್ನು ಪಡೆಯಿರಿ. ಈ ರೀತಿಯಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ಲೋನ್ ಪಕ್ಕ ಸಿಗುತ್ತದೆ!

Phone pay person loan-ಫೋನ್ ಪೇ ಪರ್ಸನಲ್ ಲೋನ್

ನಮಸ್ಕಾರ ಗೆಳೆಯರೇ ರಾಜ್ಯದ ಎಲ್ಲಾ ಜನತೆಗೆ ಈ ಲೇಖನ ಮೂಲಕ ತಿಳಿಸಲು ಇಷ್ಟಪಡುವುದೇನೆಂದರೆ, ನಿಮಗೆ ಏನಾದರೂ ಸಾಲದ ಅವಶ್ಯಕತೆ ಇದ್ದರೆ ನೀವು ಯಾರು ಬಳಿಯೂ ಹೋಗದೆ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಆಪ್ ಅನ್ನು ಯೂಸ್ ಮಾಡಿ ಸಾಲವನ್ನು ಪಡೆಯಬಹುದಾಗಿದೆ ಅದು ಹೇಗೆ ಹಾಗೂ ಈ ಒಂದು ಸಾಲಕ್ಕೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಆದ ಕಾರಣ ತಾವುಗಳು ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ

ನಮ್ಮ ಈ ಮಾಧ್ಯಮದಲ್ಲಿ ಪ್ರತಿನಿತ್ಯವೂ ರಾಜ್ಯದಲ್ಲಿ ನಡೆಯುವಂತಹ ಹೊಸ ಸುದ್ದಿಗಳ ಬಗ್ಗೆ ಮತ್ತು ಸರಕಾರದ ಲೋನ್ಗಳ ಬಗ್ಗೆ ಹಾಗೂ ಸರಕಾರದ ಇಲಾಖೆಗಳಲ್ಲಿ ಕೆಲ ಖಾಲಿ ಇರುವಂತಹ ಉದ್ಯೋಗಗಳ ವಿವರ ಮತ್ತು ಆ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಸರಕಾರ ನೀಡುವ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ಇಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ ಆದ ಕಾರಣ ನಾವು ಬಿಡುವ ಯಾವುದೇ ಪೋಸ್ಟ್ ನಿಮಗೆ ಬಂದು ತಲುಪಬೇಕೆಂದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಾವು ಬಿಡುವು ಯಾವುದೇ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ

ಈಗಿನ ಡಿಜಿಟಲ್ ಭಾರತದಲ್ಲಿ ಫೋನ್ ಪೇ ಆಪ್ ಒಂದು ಪ್ರಮುಖ ಆಪ್ ಆಗಿದೆ ಈ ಆಪ್ ಅನ್ನು ಯೂಸ್ ಮಾಡಿ ಭಾರತದಲ್ಲಿ ಸುಮಾರು 1100 ಕೋಟಿಯಷ್ಟು ಹಣದ ವರ್ಗಾವಣೆ ಆಗುತ್ತದೆ ಈಗ ಈ ಆಪ್ ನವರು ವೈಯಕ್ತಿಕ ಲೋನ್ ಕೊಡಲು ಮುಂದಾಗಿದ್ದಾರೆ ನೀವು ಈ ಆಪ್ ನ ಮೂಲಕ 20,000 ದಿಂದ ಒಂದು ಲಕ್ಷದವರೆಗೆ ವೈಯಕ್ತಿಕ ಲೋನನ್ನು ಪಡೆಯಬಹುದಾಗಿದೆ ಅದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿರುತ್ತದೆ ಆದ ಕಾರಣ ಈ ಲೇಖನವನ್ನು ಕೊನೆಯವರೆಗೂ ಗಮನವಿಟ್ಟು ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಸ್ನೇಹಿತರಿಗೂ ಸಹ ಫೋನ್ ಪೆ ಲೋನ್ ಬಗ್ಗೆ ಮಾಹಿತಿಯನ್ನು ನೀಡಿದಂತಾಗುತ್ತದೆ

ಫೋನ್ ಪೇ ಆಪ್ ನವರು ಯಾರಿಗೆ ಈ ಒಂದು ಪರ್ಸನಲ್ ಲೋನನ್ನು ನೀಡುತ್ತಾರೆ ಹಾಗೂ ಈ ಒಂದು ಪರ್ಸನಲ್ ಲೋನ್ ಪಡೆದುಕೊಳ್ಳಲು ನೀವು ಏನು ಮಾಡಬೇಕು? ಹೀಗೆ ಕೊಡುವ ಲೋನ್ ಗೆ ಏನಾದರೂ ಬಡ್ಡಿ ಇರುತ್ತದಾ ಮತ್ತು ಈ ಸಾಲವನ್ನು ಎದುರಿಸಲು ಫೋನ್ ಪೇ ನವರು ನೀಡುವ ಕಾಲಾವಧಿ ಎಷ್ಟು ಎಂಬುದರ ಕುರಿತದ ಸಂಪೂರ್ಣ ಮಾಹಿತಿ ಕೆಳಗೆ ನೀಡಿದ್ದೇವೆ

ನಿಮ್ಮ ಮೊಬೈಲ್ ನ ಮೂಲಕ ಫೋನ್ ಪೇ ಆಪ್ ಅನ್ನು ಯೂಸ್ ಮಾಡಿ ಲೋನನ್ನು ಪಡೆದುಕೊಳ್ಳಿ

  • ಗೆಳೆಯರೇ ಫೋನ್ ಪೇ, ಭಾರತೀಯರಿಗೆ ದೊರೆತ ಲೋನ್ ಕೊಡಲು ಮುಂದಾಗಿದೆ
  • ಫೋನ್ ಪೇ ಆಪ್ ನಿಂದ ನೀವು 15000 ದಿಂದ ಒಂದು ಲಕ್ಷದವರೆಗೆ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ
  • ಈ ಲೋನನ್ನು ಪಡೆದುಕೊಳ್ಳಲು ಫೋನ್ ಟ್ಯಾಪ್ ನಲ್ಲಿ ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ
  • ನಿಮ್ಮತ್ರ ಇನ್ನೂ ಫೋನ್ ಪೇ ಆಪ್ ಇಲ್ಲವಾದರೆ ಬೇಗನೆ ಹೋಗಿ ಪ್ಲೇ ಸ್ಟೋರ್ ಮುಖಾಂತರ ಫೋನ್ ಪೇ ಅಪ್ ಅನ್ನು ಡೌನ್ಲೋಡ್ ಮಾಡಿ
  • ಡೌನ್ಲೋಡ್ ಮಾಡಿದ ಮೇಲೆ ನಿಮ್ಮ ಹೊಸ ಖಾತೆಯನ್ನು ಕ್ರಿಯೇಟ್ ಮಾಡಿ
  • ಮುಖ್ಯವಾಗಿ ಫೋನ್ ಪೇ ವೈಯಕ್ತಿಕ ಲೋನನ್ನು ಪಡೆಯಲು ನಿಮ್ಮ ಒಂದು ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರಬೇಕಾಗುತ್ತದೆ
  • ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ನಿಮಗೆ ಈ ವೈಯಕ್ತಿಕ ಲೋನ್ ಸಿಗುತ್ತದೆ

ಫೋನ್ ಪೇ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ನಿಮಗೆ ಇರಬೇಕಾದ ಅರ್ಹತೆಗಳೇನು?

  • ಭಾರತೀಯರಾಗಿರಬೇಕು
  • ಫೋನ್ ಪೇ ಆಪ್ ಅನ್ನು ಯೂಸ್ ಮಾಡುತ್ತಿರಬೇಕು
  • ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯು 20 ವರ್ಷದವರಾಗಿರಬೇಕು
  • ಮುಖ್ಯವಾಗಿ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು
  • ಯಾವುದೇ ಬೇರೆ ಬ್ಯಾಂಕುಗಳಿಂದ ಸಾಲವನ್ನು ತೆಗೆದುಕೊಂಡು ಆ ಸಾಲ ಇನ್ನು ಉಳಿದಿರಬಾರದು
  • ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು

ಈ ಮೇಲಿನ ಎಲ್ಲ ಅಂಶಗಳು ನೀವು ಅನುಸರಿಸಿದರೆ ನಿಮಗೆ ಫೋನ್ ಪೇ ಮುಖಾಂತರ ಸಾಲ ಸಿಗುವುದು ಸುಲಭ

ಫೋನ್ ಪೇ ಆಪ್ ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ?

  • ನಿಮ್ಮತ್ರ ಫೋನ್ ಪೇ ಆಪ್ ಇಲ್ಲವಾದರೆ ಪ್ಲೇ ಸ್ಟೋರ್ ಆಪ್ ಡೌನ್ಲೋಡ್ ಮಾಡಿ
  • ಡೌನ್ಲೋಡ್ ಮಾಡಿದನಂತರ ಆ ಯಾಪನ್ನು ಓಪನ್ ಮಾಡಿ ಅಲ್ಲಿ ನಿಮ್ಮ ಹೊಸ ಖಾತೆಯನ್ನು ತೆರೆಯಿರಿ
  • ಅದಾದ ಮೇಲೆ ಫೋನ್ ಪೇ ಆಪ್ ನ ಓಪನ್ ಮಾಡಿ
  • ಅಂತರದಲ್ಲಿ ನಿಮಗೆ ಅಲ್ಲಿ ಹಣದ ಒಂದು ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ ಸಾಲದ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಅಗತ್ಯಗಳಿಗೆ ಹೊಂದಿದಂತೆ ನೀವು ಇಎಂಐ ಮೇಲೆ ಕ್ಲಿಕ್ ಮಾಡಿ
  • ನಂತರ ಇಎಂಐಯಲ್ಲಿ ಕೇಳಿರುವ ಎಲ್ಲಾ ವಿವರವನ್ನು ಸರಿಯಾಗಿ ಭರ್ತಿ ಮಾಡಿ
  • ಭರ್ತಿ ಮಾಡಿದ ನಂತರ
  • ಅಜ್ಜಿಯನ್ನು ಸಲ್ಲಿಸಿ
  • ನೀವು ಈ ರೀತಿಯಾಗಿ ಮಾಡಿದಾಗ ನಿಮ್ಮ ಒಂದು ಅರ್ಜಿಯು ಫೋನ್ ಪೆ ಅವರಿಗೆ ತಲುಪುತ್ತದೆ ಅವರು ಅದನ್ನು ಪರಿಶೀಲಿಸಿ
  • ನೀವು ನೀಡಿರುವ ಎಲ್ಲಾ ಇವರುಗಳು ಸರಿಯಾಗಿದ್ದರೆ ನಿಮ್ಮ ಖಾತೆಗೆ ತಕ್ಷಣವೇ ಹಣ ವರ್ಗಾಯಿಸುತ್ತಾರೆ

ಇದನ್ನು ಸಹ ಓದಿ

ಇಂತಹ ಹೊಸ ಹೊಸ ಮಾಹಿತಿಗಳಿಗಾಗಿ ಹಾಗೂ ಸರಕಾರಿ ಕೆಲಸಗಳು ಮತ್ತು ಖಾಸಗಿ ಕೆಲಸಗಳ ಬಗ್ಗೆ ವಿವರಗಳು ಮತ್ತು ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ವಿದ್ಯಾಭ್ಯಾಸಕ್ಕೆ ಸರಕಾರ ನೀಡುವಂತಹ ವಿದ್ಯಾರ್ಥಿಗಳಿಗೆ ಅನುದಾನ ಮತ್ತು ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಆಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ