ನೀವು ರೇಷನ್ ಕಾರ್ಡ್ ಮಾಡಿಸಬೇಕಾ? ಹಾಗಿದ್ದರೆ ಈ ದಾಖಲೆಗಳು ಕಡ್ಡಾಯವಾಗಿ ಬೇಕು.

Need Documents for ration card

Need Documents for ration card: ರೇಷನ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲಾತಿಗಳು

ನಮಸ್ಕಾರ ಸ್ನೇಹಿತರೆ, ನಮ್ಮ ಈ ಮಾಧ್ಯಮದ ಹೊಸ ಪಡಿತರ ಚೀಟಿಯ ಬಗ್ಗೆ ಒಂದು ಮುಖ್ಯವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ಜನತೆಗೆ ಹೊಸ ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲಾತಿಗಳು ಯಾವ್ಯಾವು? ಹಾಗೂ ಹೊಸ ಪಡಿತರ ಚೀಟಿ ಮಾಡಿಸಲು ಕಾಲಾವಕಾಶ ಯಾವಾಗ ಎಂದು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ.

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿ ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ ಮತ್ತು ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲಾತಿಗಳ ಬಗ್ಗೆ ಮಾಹಿತಿ ದೊರಕುತ್ತದೆ. ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ಒಂದು ವಿಷಯವೆಂದರೆ ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಿ.

ಗೆಳೆಯರೇ ತಾವುಗಳು ಈ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ಹಾಗೂ ವಿಶೇಷ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ಓದಬಹುದಾಗಿದೆ ಅಷ್ಟೇ ಅಲ್ಲ ಈ ಮಾಧ್ಯಮದಲ್ಲಿ ದಿನನಿತ್ಯ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ಬಗ್ಗೆ ಹಾಗೂ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್ಶಿಪ್ ಗಳ ಬಗ್ಗೆ ಪ್ರತಿನಿತ್ಯವೂ ನಾವಿಲ್ಲಿ ಮಾಹಿತಿಯನ್ನು ಹಾಕುತ್ತಲೇ ಇರುತ್ತೇವೆ. ಆದ್ದರಿಂದ ತಾವುಗಳು ತಕ್ಷಣವೇ ಈ ಮಾಧ್ಯಮದ ಚಂದಾದಾರರಾಗಿ.

ಪಡಿತರ ಚೀಟಿ

ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳಲ್ಲಿ ಮುಖ್ಯವಾದ ಎರಡು ಗ್ಯಾರಂಟಿಗಳೆಂದರೆ ಅದು ಅನ್ನಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಈ ಯೋಜನೆಗಳಿಗೆ ಈ ಒಂದು ರೇಷನ್ ಕಾರ್ಡ್ ಪ್ರಮುಖವಾಗಿ ಬೇಕೇ ಬೇಕು ಪಡಿತರ ಚೀಟಿ ಇಲ್ಲದೆ ನೀವು ಗೃಹಲಕ್ಷ್ಮಿಯ ಅಥವಾ ಅನ್ನಭಾಗ್ಯ ಯೋಜನೆಯ ಅಕ್ಕಿ ಅಣವನ್ನು ಪಡೆಯಲು ಸಾಧ್ಯವಿಲ್ಲ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಅಣವನ್ನು ಪಡೆಯಬೇಕಾದರೆ ಈ ಒಂದು ಪಡಿತರ ಚೀಟಿ ಬೇಕೇ ಬೇಕು.

ಆದರೆ ನಮ್ಮ ಒಂದು ರಾಜ್ಯದಲ್ಲಿ ಇನ್ನೂ ಹಲವು ಮಂದಿರದಲ್ಲಿ ಈ ಒಂದು ಪಡಿತರ ಚೀಟಿ ಇರುವುದಿಲ್ಲ ಈ ಒಂದು ಪಡಿತರ ಚೀಟಿಯನ್ನು ಮಾಡಿಸಲು ಇದೆ ಮೇ 21 2024 ರಂದು 2 ಗಂಟೆಗಳ ಕಾಲಾವಕಾಶವನ್ನು ನೀಡುತ್ತದೆ. ಆ ಕಾಲಾವಕಾಶದಲ್ಲಿ ಪಡಿತರ ಚೀಟಿಯನ್ನು ಮಾಡಿಸಲು ಹೋದಂತಹ ಜನರು ಅಗತ್ಯವಿರುವ ದಾಖಲೆಗಳನ್ನು ಸಿದ್ಧ ಮಾಡಿ ಕೊಳ್ಳದೆ ಹೋಗಿದ್ದ ಕಾರಣ ಅವರು ಒಂದು ಪಡಿತರ ಚೀಟಿಯ ಸಲ್ಲಿಕೆ ಆಗಿರಲಿಲ್ಲ ಆದಕಾರಣ ನೀವು ಹೊಸ ಪಡಿತರ ಚೀಟಿ ಮಾಡಿಸಬೇಕಾಗುವಂತಹ ದಾಖಲೆಗಳನ್ನು ಈಗಲೇ ಸಿದ್ಧಪಡಿಸಿ ಇಟ್ಟುಕೊಳ್ಳಿ.

ಹೊಸ ಪಡಿತರ ಚೀಟಿ ಮಾಡಿಸಲು ಬೇಕಾಗುವ ದಾಖಲಾತಿಗಳು

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಮೊಬೈಲ್ ಸಂಖ್ಯೆ
  • ಕುಟುಂಬದಲ್ಲಿ ಮಗು 6 ವರ್ಷದ ಕೆಳಗೆ ಇದ್ದರೆ ಜನನ ಪ್ರಮಾಣ ಪತ್ರ
  • ಬಯೋಮೆಟ್ರಿಕ್

ಈ ಮೇಲಿನ ಎಲ್ಲ ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಕೇಂದ್ರಕ್ಕೆ ಭೇಟಿ ನೀಡಿ ಹೊಸ ಪಡಿತರ ಚೀಟಿಯನ್ನು ಮಾಡಿಸಲು ದಿನಾಂಕವನ್ನು ನಿಗದಿಪಡಿಸಿದಾಗ ನಿಮ್ಮ ಒಂದು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ

ಗೆಳೆಯರೇ ನಿಮಗೆ ಏನಾದರೂ ಈ ಒಂದು ಲೇಖನ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ತಾವುಗಳು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಒಂದು ಪ್ರೋತ್ಸಾಹ ನೀಡಿದಂತಾಗುತ್ತದೆ ಇಲ್ಲಿಯ ತನಕ ಈ ಒಂದು ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು.

Leave a Reply

Your email address will not be published. Required fields are marked *