Karnatak 10th result date: ಕರ್ನಾಟಕ 10ನೇ ತರಗತಿ ಪರೀಕ್ಷೆ ಫಲಿತಾಂಶ ದಿನಾಂಕ
ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶದ ಬಗ್ಗೆ ಒಂದು ಸಂಪೂರ್ಣ ವಿವರ ಮತ್ತು ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಆದರಣಿಗೆ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನಗಳ ಮೂಲಕ ನಾಡಿನ ಸಮಸ್ತ ಜನತೆಗೆ ಕರ್ನಾಟಕ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡಲಿದ್ದಾರೆ ಮತ್ತು ಬಿಡುಗಡೆ ಮಾಡಿದ ತಕ್ಷಣ ನೀವು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆವರೆಗೂ ಎಚ್ಚರಿಕೆಯಿಂದ ಗಮನವಿಟ್ಟು ಓದಿಕೊಳ್ಳಬೇಕಾಗುತ್ತದೆ ಒಂದು ವೇಳೆ ನೀವೇನಾದರೂ ಸರಿಯಾಗಿ ಈ ಒಂದು ಲೇಖನವನ್ನು ಓದದೆ ಹೋದಲ್ಲಿ ನಿಮಗೆ 10ನೇ ತರಗತಿ ಪರೀಕ್ಷಾ ಫಲಿತಾಂಶದ ಬಗ್ಗೆ ಒಂದು ಸಂಪೂರ್ಣ ವಿವರ ತಿಳಿಯುವುದಿಲ್ಲ ಆದಕಾರಣ ಇನ್ನೊಮ್ಮೆ ಹೇಳುತ್ತಿದ್ದೇವೆ ಈ ಒಂದು ಲೇಖನವನ್ನು ಎಚ್ಚರಿಕೆಯಿಂದ ಗಮನವನ್ನು ಬಿಟ್ಟು ಕೊನೆವರೆಗೂ ಓದಿ.
ಹತ್ತನೇ ತರಗತಿ ಪರೀಕ್ಷೆ 2024
ಗೆಳೆಯರೇ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ 10ನೇ ತರಗತಿ ಒಂದು ಮುಖ್ಯ ಘಟ್ಟವಾಗಿದೆ. ಒಂದು 10ನೇ ತರಗತಿಯ ಮುಂದಿನ ಬರುವ ಎಲ್ಲಾ ಪರೀಕ್ಷೆಗಳ ಮಾದರಿಯಾಗಿರುತ್ತದೆ. 10ನೇ ತರಗತಿಯ ಪರೀಕ್ಷೆ ಯಾವ ವಿಧಾನದಲ್ಲಿ ನಡೆಯುತ್ತದೆ ನೋಡಿ ಮುಂದೆ ಅದೇ ರೀತಿಯಲ್ಲಿ ಬರುವಂತಹ ಎಲ್ಲಾ ಪರೀಕ್ಷೆಗಳು ಅದೇ ರೀತಿಯಲ್ಲಿ ನಡೆಯುತ್ತವೆ. 10ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಲು ಸುಮಾರು 90 ಲಕ್ಷ ಜನ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.
ಈ ಒಂದು ಪರೀಕ್ಷೆಯನ್ನು ಕರ್ನಾಟಕ ರಾಜ್ಯದಲ್ಲಿ 90 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು ಅವರೆಲ್ಲರೂ ತಮ್ಮ ಒಂದು ಪರೀಕ್ಷೆ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಒಂದು ಪರೀಕ್ಷೆ ಫಲಿತಾಂಶವನ್ನು ಇದೇ ಮೇ ತಿಂಗಳ ಮೊದಲನೇ ವಾರದಲ್ಲಿ ಬಿಡುವುದಾಗಿ ಶಿಕ್ಷಣ ಮಂತ್ರಿಗಳಾದ ಶ್ರೀ ಮಧು ಬಂಗಾರಪ್ಪನವರು ತಿಳಿಸಿದ್ದಾರೆ. ಆದಕಾರಣ ಈ ಒಂದು ಪರೀಕ್ಷೆಯನ್ನು ಬರೆದು ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಇನ್ನೂ ಸ್ವಲ್ಪ ದಿನ ಕಾಯ್ದರೆ ಸಾಕು ನಿಮಗೆ ಈ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶ ನೋಡಲು ಸಿಗುತ್ತದೆ.
ಇನ್ನೊಂದು ಈ ಒಂದು 10ನೇ ಪರೀಕ್ಷೆ ಫಲಿತಾಂಶದಲ್ಲಿ ಯಾರಾದರೂ ಫೇಲ್ ಆದರೆ ಅವರನ್ನು ಫೇಲ್ ಎಂದು ಕನ್ಸಿಡರ್ ಮಾಡುವುದಿಲ್ಲ ಬದಲಿಗೆ ನಾಟ್ ಕಂಪ್ಲೀಟ್ ಅಂತ ಬರುತ್ತದೆ ನೀವು ಯಾವುದೇ ಒಂದು ವಿಷಯದಲ್ಲಿ ಕಡಿಮೆ ಅಂಕಗಳನ್ನು ಪಡೆದು ಪಾಸ್ ಆಗದೆ ಇದ್ದರೆ ಆ ಒಂದು ವಿಷಯದ ಮುಂದೆ ನಾಟ್ ಕಂಪ್ಲೀಟ್ ಎಂದು ಒಂದು ಆಪ್ಷನ್ ಬರುತ್ತದೆ.
ನೀವು ಹಾಗೆ ಬಂದಾಗ ಏನು ಮಾಡಬೇಕೆಂದರೆ ನಿಮ್ಮ ಒಂದು ಪರೀಕ್ಷೆಯನ್ನು ಮತ್ತೊಮ್ಮೆ ಕಟ್ಟಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದಾಗಿದೆ ಒಂದು ವೇಳೆ ನಿಮ್ಮ 10ನೇ ತರಗತಿಯ ಯಾವುದೇ ವಿಷಯದಲ್ಲಿ ಫೇಲಾದರೆ ಅದನ್ನು ಪೇಲ ಎಂದು ಕನ್ಸಿಡರ್ ಮಾಡುವುದಿಲ್ಲ ಆದಕಾರಣ ಇದು ರಾಜ್ಯದ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿಯೇ ಹೌದು. ವಿದ್ಯಾರ್ಥಿಗಳೇ ಇಲ್ಲಿಯ ತನಕ ಅಂದರೆ 2023ರ ತನಕ 10ನೇ ತರಗತಿ ಪರೀಕ್ಷೆಯಲ್ಲಿ ಫೇಲಾದಂತಹ ವಿದ್ಯಾರ್ಥಿಯು ಒಂದು ಸಲ ಸಪ್ಲಿಮೆಂಟರಿ ಪರೀಕ್ಷೆಯನ್ನು ಬರೆದು ಅದರಲ್ಲಿ ಕೂಡ ಫೇಲಾದರೆ ಒಂದು ವರ್ಷ ತನಕ ಕಾಯಬೇಕಾಗಿತ್ತು.
ಆದರೆ ಈಗ ಅದನ್ನು ಬದಲಾಯಿಸಿ ಒಂದು ವೇಳೆ ಯಾವುದಾದರೂ ವಿದ್ಯಾರ್ಥಿ ಯಾವುದೇ ಒಂದು ವಿಷಯದಲ್ಲಿ ಫೇಲಾದರೆ ಅವರು ಮತ್ತೊಮ್ಮೆ ಪರೀಕ್ಷೆಯನ್ನು ಬರೆದು ಪಾಸ್ ಆಗಬಹುದು ಒಂದು ವೇಳೆ ಈ ಸಲ ಕೂಡ ಫೇಲಾದರೂ ಮತ್ತೊಂದು ಸಲ ಬರೆಯಲು ಅವಕಾಶವಿರುತ್ತದೆ ಒಂದು ವರ್ಷ ಮನೆಯಲ್ಲಿ ಕೂಡುವ ಅವಶ್ಯಕತೆ ಇರುವುದಿಲ್ಲ.
10ನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?
ವಿದ್ಯಾರ್ಥಿಗಳೇ ನೀವು ನಿಮ್ಮ ಒಂದು 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆಂದರೆ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ದಿನ ನಮ್ಮ ಈ ಒಂದು ಮಾಧ್ಯಮದಲ್ಲಿ ಒಂದು ಲೇಖನವನ್ನು ಬರೆದಿರುತ್ತೇವೆ ಆ ಲೇಖನದಲ್ಲಿ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡುವ ಡಾರ್ಲಿಂಗ್ ಕೊಟ್ಟಿರುತ್ತೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಒಂದು ಹಾಲ್ ಟಿಕೆಟ್ ನಂಬರ್ ಮತ್ತು ನಿಮ್ಮ ಜನ್ಮ ದಿನಾಂಕವನ್ನು ಹಾಕುವುದರ ಮೂಲಕ ನೀವು ನಿಮ್ಮ ಒಂದು ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳ ಗಮನಿಸಿ
ವಿದ್ಯಾರ್ಥಿಗಳೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ 10ನೇ ತರಗತಿಯ ಪರೀಕ್ಷೆ ಪಲಿತಾಂಶ ಬಿಡುಗಡೆಯಾದ ದಿನ ಒಂದು ಲೇಖನವನ್ನು ಹಾಕಿರುತ್ತೇವೆ ಆ ಲೇಖನದಲ್ಲಿ ನೀವು ಒಂದು ಲಿಂಕನ್ನು ಕಾಣಬಹುದು ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹತ್ತನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. 10ನೇ ತರಗತಿಯ ಪರೀಕ್ಷೆ ಫಲಿತಾಂಶ ಬಿಡುಗಡೆಯಾದ ದಿನ ನೀವು ನಮ್ಮ ಮಾಧ್ಯಮದಲ್ಲಿ ಲೇಖನವನ್ನು ಓದಬೇಕಾದರೆ ಈಗಲೇ ಈ ಒಂದು ಮಾಧ್ಯಮದ ಚಂದದಾರರಾಗಿ ಹಾಗೂ ನಮ್ಮ ಈ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ. ಸಿಗೋಣ ಮುಂದಿನ ಒಂದು ಹೊಸ ಲೇಖನದಲ್ಲಿ ಧನ್ಯವಾದಗಳು.