ರೈತರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ! ಬರ ಪರಿಹಾರ ಹಣವನ್ನು 34 ಲಕ್ಷ ರೈತರಿಗೆ ಈ ದಿನದಂದು ಬರ ಪರಿಹಾರ ಬಿಡುಗಡೆ! ಚೆಕ್ ಮಾಡುವುದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Barahara Parihar money releas: ಬರ ಪರಿಹಾರ ಹಣ ಬಿಡುಗಡೆ

ನಮಸ್ಕಾರ ಗೆಳೆಯರೇ, ನಮ್ಮ ಈ ಹೊಸ ನುಡಿ ಮಾಧ್ಯಮದ ರೈತ ಬರ ಪರಿಹಾರ ಹಣದ ಬಗ್ಗೆ ಒಂದು ಉಪಯುಕ್ತವಾದ ಮಾಹಿತಿಯನ್ನು ಹೊಂದಿದಂತಹ ಲೇಖನಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾಡಿನ ಸಮಸ್ತ ರೈತರಿಗೆ ತಿಳಿಸಲು ಬಯಸುವ ವಿಷಯವೇನೆಂದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕೆ ಹಣ ಬಿಡುಗಡೆಯಾಗಿದ್ದು ಆ ಹಣವನ್ನು ರಾಜ್ಯದ ಎಲ್ಲಾ ರೈತರಿಗೆ ನೀಡಲಾಗುವುದು ಯಾವ ದಿನದಂದು ಹಣವನ್ನು ನೀಡಲಾಗುತ್ತದೆ ಮತ್ತು ನಿಮ್ಮ ಖಾತೆಗೆ ಹಣ ಬಂದಿದೆಯಾ ಅಥವಾ ಇಲ್ಲವ ಎಂದು ಚೆಕ್ ಮಾಡಿಕೊಳ್ಳುವುದು ಎಂದು ತಿಳಿಯಲು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಸ್ನೇಹಿತರೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿದಾಗ ಮಾತ್ರ ನಿಮಗೆ ರೈತ ಬರ ಪರಿಹಾರ ಹಣದ ಬಗ್ಗೆ ಒಂದು ಮಾಹಿತಿ ಸಿಗುತ್ತದೆ. ಒಂದು ವೇಳೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದುದೆ ಬರಿ ಅರ್ಧವಷ್ಟೇ ಓದಿದರೆ ನಿಮಗೆ ಯಾವುದೇ ಒಂದು ಮಾಹಿತಿ ಸಿಗುವುದಿಲ್ಲ. ಈ ಒಂದು ಲೇಖನದಲ್ಲಿ ಎಷ್ಟು ಹಣವನ್ನು ಬರ ಪರಿಹಾರವಾಗಿ ನೀಡಲಾಗುವುದು ಕೇಂದ್ರ ಸರ್ಕಾರ ಮತ್ತು ಹೀಗೆ ನೀಡಿದಂತಹ ಬರ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳುವ ವಿಧಾನ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ನಾವು ಈ ಲೇಖನದಲ್ಲಿ ಮಾತನಾಡಲಿದ್ದೇವೆ. ಆದಕಾರಣ ಇನ್ನೊಮ್ಮೆ ಹೇಳುತ್ತಿದ್ದೇವೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಬರ ಪರಿಹಾರ ಹಣ 2024

ಗೆಳೆಯರೇ ಬರ ಪರಿಹಾರ ಮೊದಲನೇ ಕಂತಿನ 2000ಗಳನ್ನು ಈಗಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ರೈತರಿಗೆ ನೀಡಿದೆ. ಇದೀಗ ರೈತ ಬರ ಪರಿಹಾರ ನೀಡುವುದು ಬಾಕಿ ಇದೆ.ಮೊನ್ನೆ ತಾನೆ ಕೇಂದ್ರ ಸರ್ಕಾರವು ನಮ್ಮ ರಾಜ್ಯ ಸರ್ಕಾರಕ್ಕೆ 3498 ಕೋಟಿ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ. ಈ ಒಂದು ಹಣವನ್ನು ರಾಜ್ಯದ 34 ಲಕ್ಷ ರೈತರಿಗೆ ರೂ.2000 ಗಳಂತೆ ನೀಡಲಾಗುವುದು ಯಾವ ದಿನದಂದು ನೀಡಲಾಗುವುದು ಮತ್ತು ಈಗ ನೀಡಲಾದಹ ಹಣವನ್ನು ನೀವು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಬೇಕಾದರೆ ಕೆಳಗೆ ಓದಿ.

ಗೆಳೆಯರೇ ನಮ್ಮ ಒಂದು ರಾಜ್ಯದಲ್ಲಿ ಹಲವಾರು ತಾಲೂಕುಗಳ ಮತ್ತು ಜಿಲ್ಲೆಗಳ ರೈತರು ನಷ್ಟಕ್ಕೆ ಒಳಗಾಗಿದ್ದು ಅವರಿಗಂದೆ ಕೇಂದ್ರ ಸರ್ಕಾರವು ಬರ ಪರಿಹಾರ ಹಣವನ್ನು ನೀಡಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ನೀಡಿದ ಒಟ್ಟು ಮತ 3498 ಕೋಟಿ ಇಷ್ಟು ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ನೀಡಿದ್ದು ಈ 3498 ಕೋಟಿ ಹಣವನ್ನು ರಾಜ್ಯದ 34 ಲಕ್ಷ ರೈತರಿಗೆ ನೀಡಲಾಗುವುದೆಂದು ಕಂದಾಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಬರ ಪರಿಹಾರ ಹಣ ಯಾವಾಗ ಜಮಾ ಆಗಲಿದೆ

ಸ್ನೇಹಿತರೆ ಬರ ಪರಿಹಾರ ಹಣ ನೇರ ನಗದು ಹಣವನ್ನು ಯಾವುದೇ ಮಧ್ಯವರ್ತಿಗಳಿಗೆ ಅವಕಾಶವನ್ನು ನೀಡದೆ ನೇರ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು. ರಾಜ್ಯದಲ್ಲಿ ಒಟ್ಟು 34 ಲಕ್ಷ ರೈತರು ಈ ಒಂದು ಬರ ಪರಿಹಾರ ಹಣಕ್ಕೆ ಆಯ್ಕೆಯಾಗಿದ್ದು ಈ ಎಲ್ಲರ ರೈತರ ಖಾತೆಗೆ ಇದೆ ಮೇ 7ರ ಒಳಗಾಗಿ ಹಣ ಪ್ರತಿಯೊಬ್ಬ ರೈತನಿಗೂ ಕೂಡ ಜಮಾ ಮಾಡಲಾಗುವುದೆಂದು ಕಂದಾಯ ಸಚಿವರಾದಂತಹ ಕೃಷ್ಣಬೈರೇಗೌಡರವರು ತಿಳಿಸಿದ್ದಾರೆ.

ಬರ ಪರಿಹಾರ ಹಣ ಚೆಕ್ ಮಾಡುವ ವಿಧಾನ

ಗೆಳೆಯರೇ ನೀವು ಈ ಒಂದು ಬೆಳೆ ಪರಿಹಾರ ಹಣವನ್ನು ಚೆಕ್ ಮಾಡಿ ಕೊಳ್ಳಬೇಕಾದರೆ ನಿಮ್ಮ ಹತ್ತಿರ ಒಂದು ಸ್ಮಾರ್ಟ್ ಫೋನ್ ಇರಬೇಕಾಗುತ್ತದೆ ಒಂದು ವೇಳೆ ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇಲ್ಲದೆ ಹೋದರೆ ರೈತರು ಹೊಂದಿದಂತಹ ಬ್ಯಾಂಕ್ ಖಾತೆಗೆ ಹೋಗಿ ಅಲ್ಲಿ ಚೆಕ್ ಮಾಡುವುದರ ಮೂಲಕ ನೀವು ಈ ಒಂದು ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಅಥವಾ ಇಲ್ಲವೆಂದು ನೋಡಿಕೊಳ್ಳಬಹುದು

ಮೊಬೈಲ್ ಮೂಲಕ ಬರ ಪರಿಹಾರ ಹಣ ಚೆಕ್ ಮಾಡುವುದು ಹೇಗೆ?

  • ಮೊದಲಿಗೆ ನಿಮ್ಮ ಮೊಬೈಲಿನ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಳ್ಳಿ
  • ನಂತರ ಅಲ್ಲಿ ಸರ್ಚ್ ಬಾಕ್ಸ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಸರ್ಚ್ ಮಾಡಿಕೊಳ್ಳಿ
  • ಸರ್ಚ್ ಮಾಡಿದ ಮೇಲೆ ಮೊದಲಿಗೆ ಬರುವಂತಹ ಡಿವಿಟಿ ಕರ್ನಾಟಕ ಎಂಬ ಆಪ್ ಮೇಲೆ ಕ್ಲಿಕ್ ಮಾಡಿ
  • ಇನ್ಸ್ಟಾಲ್ ಮಾಡಿ ಓಪನ್ ಮಾಡಿಕೊಳ್ಳಿ
  • ಓಪನ್ ಮಾಡಿದ ಮೇಲೆ ರೈತರ ಒಂದು ಆಧಾರ್ ಕಾರ್ಡ್ ನಂಬರ್ ಮತ್ತು ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಂಡು
  • ಡಿ ಬಿ ಟಿ ಕರ್ನಾಟಕ ಆಪ್ ನಲ್ಲಿ ಲಾಗಿನ್ ಆಗಿ
  • ಲಾಗಿನ್ ಆದಮೇಲೆ ಪಾವತಿ ಸ್ಥಿತಿ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಬರುವಂತಹ ಬೆಳೆ ನಷ್ಟಕ್ಕೆ ಇನ್ಪುಟ್ ಸಬ್ಸಿಡಿ ಎಂಬ ಒಂದು ಆಪ್ಷನ್ ಮೇಲೆ ಕ್ಲಿಕ್ ಮಾಡಿ
  • ಆಪ್ಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಬರ ಪರಿಹಾರ ಹಣ ಯಾವಾಗ ಜಮಾ ಆಗಿದೆ ಮತ್ತು ಎಷ್ಟು ಜಮಾ ಆಗಿದೆ
  • ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ತಿಳಿಯಬಹುದಾಗಿದೆ.

ನೀವು ಈ ಬರ ಪರಿಹಾರ ಹಣ ಪಡೆಯಲು ಅರ್ಹರ ಪಟ್ಟಿಯಲ್ಲಿ ಇರುವಿರಾ ಎಂದು ಚೆಕ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

               ರೈತರ ಅರ್ಹತೆ ಪಟ್ಟಿ 

ಗೆಳೆಯರೇ ನೀವು ಈ ಒಂದು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಾವು ಕೆಳಗೆ ನೀಡಿರುವ ವಿಧಾನವನ್ನು ಅನುಸರಿಸಿ

  • ಗೆಳೆಯರೇ ನೀವು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಇನ್ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು ಎಂದು ಒಂದು ಪೇಜ್ ಓಪನ್ ಆಗುತ್ತದೆ
  • ಆ ಪೇಜ್ ಓಪನ್ ಆದ ಮೇಲೆ ಅಲ್ಲಿ ವರ್ಷ ಆಯ್ಕೆ ಮಾಡಿ ಮತ್ತು ಋತು ಆಯ್ಕೆ ಮಾಡಿ ವಿಪತ್ತಿನ ವಿಧ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಎಂದು ನಿಮಗೆ ನೋಡಲು ಸಿಗುತ್ತವೆ
  • ಅದರಂತೆ ನಿಮ್ಮ ಒಂದು ಬರ ಪರಿಹಾರದ ವರ್ಷವನ್ನು ಆಯ್ಕೆ ಮಾಡಿ ನಂತರ ಋತುವನ್ನು ಆಯ್ಕೆ ಮಾಡಿ ನಂತರ ವಿಪತ್ತಿನ ವಿಧವನ್ನು ಆಯ್ಕೆ ಮಾಡಿ ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ತಾಲೂಕನ್ನು ಆಯ್ಕೆ ಮಾಡಿಕೊಂಡು ಹೋಬಳಿಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ
  • ಇದನ್ನೆಲ್ಲಾ ಆಯ್ಕೆ ಮಾಡಿಕೊಂಡ ಮೇಲೆ ವರದಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
  • ನೀವು ವರದಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಒಂದು ಪಟ್ಟಿ ಕಾಣಲು ಸಿಗುತ್ತದೆ
  • ಅದರಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಸಿಗುವುದು.

ಇದನ್ನು ಓದಿ

ಗೆಳೆಯರೇ ಇದೇ ತರದ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯವೂ ನೀವು ನಿಮ್ಮ ಮೊಬೈಲ್ ಮೂಲಕ ಓದಬೇಕೆಂದರೆ ನಮ್ಮ ಒಂದು ಮಾಧ್ಯಮದ ಚಂದದಾರರಾಗಿ ನಮ್ಮ ಈಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ. ಸಿಗೋಣ ಮುಂದಿನ ಒಂದು ಲೇಖನದಲ್ಲಿ ಧನ್ಯವಾದಗಳು.